ETV Bharat / state

ನ್ಯಾಯಾಂಗ ವ್ಯವಸ್ಥೆಗೆ ಈ ಬಜೆಟ್​​ ತೃಪ್ತಿದಾಯಕವಾಗಿಲ್ಲ: ವಕೀಲ ಸುನೀಲ್ ದತ್​ - ಬಜೆಟ್

ಈ ಬಜೆಟ್​ನಲ್ಲಿ ತಂತ್ರಜ್ಞಾನಕ್ಕೆ ಜಾಸ್ತಿ ಆದ್ಯತೆ ನೀಡಿ ಇ ಕೋರ್ಟ್ ಸ್ಥಾಪಿಸಬಹುದಿತ್ತು. ಇದರಿಂದ ಕಕ್ಷಿದಾರರಿಗೆ ಖರ್ಚು ಕಡಿಮೆಯಾಗುತ್ತಿತ್ತು. ಇ ಕೋರ್ಟ್ ಸ್ಥಾಪಿಸದೇ ಇದ್ದದ್ದು ನಮಗೆ ಬೇಸರ ತಂದಿದೆ -ವಕೀಲ ಸುನೀಲ್ ದತ್

ಹೈಕೋರ್ಟ್ ವಕೀಲ ಸುನೀಲ್
author img

By

Published : Jul 5, 2019, 8:10 PM IST

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಚೊಚ್ಚಲ ಬಜೆಟ್ ಮಂಡನೆ ಕೆಲವರಿಗೆ‌ ಸಮಾಧಾನವಾಗಿದ್ರೆ ಮತ್ತೆ ಕೆಲವರಿಗೆ ಅಷ್ಟೊಂದು ತೃಪ್ತಿದಾಯಕವಾಗಿಲ್ಲ.

ಹೌದು, ಬಜೆಟ್​​ಲ್ಲಿ ನ್ಯಾಯಾಂಗಕ್ಕೆ ಅಷ್ಟೊಂದು ಗಮನ ಹರಿಸಿಲ್ಲ ಎಂಬ ಕೂಗು ಕೇಳಿ ಬಂದಿದೆ. ಇನ್ನು ಹೈಕೋರ್ಟ್ ವಕೀಲ ಸುನೀಲ್ ದತ್ ಈ ಕುರಿತು ಮಾತನಾಡಿ, ಹೈಕೋರ್ಟ್ ಹಾಗೂ ಕೆಳ ಹಂತದ ನ್ಯಾಯಾಲಯದಲ್ಲಿ ಬಹಳಷ್ಟು ಕೇಸ್​ಗಳು ಇತ್ಯರ್ಥವಾಗದೆ ಉಳಿದಿವೆ. ಇದನ್ನು ಆದಷ್ಟು ಬೇಗ ಕ್ಲೀಯರ್ ಮಾಡಲು ನ್ಯಾಯಾಧೀಶರ ಅಗತ್ಯತೆ ಇದ್ದು, ಈ ಬಗ್ಗೆ ಗಮನ ಹರಿಸಿಲ್ಲ ಎಂದರು.

ಹೈಕೋರ್ಟ್ ವಕೀಲ ಸುನೀಲ್ ದತ್

ಜನ ನ್ಯಾಯಾಲಯಗಳಲ್ಲಿ ನ್ಯಾಯ ಸಿಗುವ ನಂಬಿಕೆ ಇಲ್ಲದೇ ರೋಸಿ ಹೋಗಿದ್ದಾರೆ ಎಂದ ಅವರು, ಈ ಬಜೆಟ್​ನಲ್ಲಿ ತಂತ್ರಜ್ಞಾನಕ್ಕೆ ಜಾಸ್ತಿ ಆದ್ಯತೆ ನೀಡಿ ಇ ಕೋರ್ಟ್ ಸ್ಥಾಪಿಸಬಹುದಿತ್ತು. ಇದರಿಂದ ಕಕ್ಷಿದಾರರಿಗೆ ಖರ್ಚು ಕಡಿಮೆಯಾಗುತ್ತಿತ್ತು. ಇ ಕೋರ್ಟ್ ಸ್ಥಾಪಿಸದೇ ಇದ್ದದ್ದು ನಮಗೆ ಬೇಸರ ತಂದಿದೆ ಎಂದು ವಿವರಿಸಿದರು.

Intro:ಸಚವೆ ನಿರ್ಮಾಲಾ ಸೀತಾರಾಮನ್ ಚೊಚ್ಚಲ ಬಜೆಟ್
ನ್ಯಾಯಂಗ ವ್ಯವಸ್ಥೆಗೆ ಅಷ್ಟೋಂದು ತೃಪ್ತಿದಾಯಕಾವಾಗಿಲ್ಲ.

ಬೆಂಗಳೂರು

ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಚೊಚ್ಚಲ ಬಜೆಟ್ ಮಂಡನೆ ಕೆಲವರಿಗೆ‌ ಸಮಾಧಾನ ಕರವಾಗಿದ್ರೆ ಮತ್ತೆ ಕೆಳವರಿಗೆ ಅಷ್ಟೊಂದು ತೃಪ್ತಿ ದಾಯಕವಾಗಿಲ್ಲ..

ಕಾನೂನು‌ಮತ್ತು ಪೊಲೀಸ್ ವ್ಯವಸ್ಥೆ ವಿಚಾರಕ್ಕೆ ಬಂದ್ರೆ ಪ್ರಧಾನಿ ನೇತೃತ್ವದ ನೂತನ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿರುವ ಬಜೆಟ್ನಲ್ಲಿ ನ್ಯಾಯಂಗಕ್ಕೆ ಅಷ್ಟೋಂದು ಗಮನ ಹರಿಸಿಲ್ಲ ಎಂಬ ಕೂಗು ಕೇಳಿಬಂದಿದೆ.

ಇನ್ನು ಹೈಕೋರ್ಟ್ ವಕೀಲ ಸುನೀಲ್ ದತ್ತ್ ಮಾತಾಡಿ ಹೈಕೋರ್ಟ್ ಹಾಗೆ ಕೆಲ ಹಂತದ ನ್ಯಾಯಲಯದಲ್ಲಿ ನ್ಯಾಯಧೀಶರ ಕೊರತೆ ಇದೆ. ನ್ಯಾಯಲಯದಲ್ಲಿ ಬಹಳಷ್ಟು ಕೇಸ್ಗಳು ಪೆಂಡಿಗ್ ಇದೆ. ಇದನ್ನ ಆದಷ್ಟು ಬೇಗ ಕ್ಲೀಯರ್ ಮಾಡಲು ನ್ಯಾಯಧಿಶರ ಅಗತ್ಯತೆ ಇದೆ. ಸರಿಯಾಗಿ ನ್ಯಾಯಧೀಶರು ಇಲ್ಲದೇ ಇರುವ ಕಾರಣ ಸರಿಯಾಗಿ ಕೇಸ್ಗಳು ಕ್ಲೀಯರ್ ಆಗ್ತಿಲ್ಲ. ಇದ್ರಿಂದ ಜನ ನ್ಯಾಯಲಗಳಲ್ಲಿ ನ್ಯಾಯ ಸಿಗುವ ನಂಬಿಕೆ ಇಲ್ಲದೇ ರೋಸಿ ಹೋಗಿದ್ದಾರೆ.ಹಾಗೆ ಈ ಬಜೆಟ್ನಲ್ಲಿ ತಂತ್ರಜ್ಞಾನಕ್ಕೆ ಜಾಸ್ತಿ ಆದ್ಯತೆ ನೀಡಿ ಇ ಕೋರ್ಟ್ ಸ್ಥಾಪಿಸಬಹುದಿತ್ತು. ಇದರಿಂದ ಕಕ್ಷಿದಾರರಿಗೆ ಖರ್ಚು ಕಡಿಮೆಯಾಗುತ್ತದೆ. ಇ ಕೊರ್ಟ್ ಸ್ಥಾಪಿಸದೇ ಇದ್ದದು ನಮಗೆ ಬೇಸರ ತಂದಿದೆ ಎಂದ್ರು.Body:KN_BNG_07_ADVACATE_7204498Conclusion:KN_BNG_07_ADVACATE_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.