ETV Bharat / state

ಇನ್ಮುಂದೆ ಮಾಜಿ ಸಚಿವರಿಗಿಲ್ಲ ಭದ್ರತೆ.... ಗನ್ ಮ್ಯಾನ್, ಸೆಕ್ಯುರಿಟಿ ವಾಪಸ್ ಪಡೆದ ಆಯುಕ್ತರು! - bangalore latest news

ರಾಜ್ಯದ ಮಾಜಿ ಸಚಿವರಿಗೆ ನೀಡಿದ್ದ ಗನ್ ಮ್ಯಾನ್ ಹಾಗೂ ಸೆಕ್ಯುರಿಟಿಯನ್ನ ವಾಪಸ್​ ತಗೆದುಕೊಂಡಿವುದಾಗಿ ನಗರ ಪೊಲೀಸ್ ಆಯುಕ್ತ ಕಚೇರಿಯಿಂದ ಆದೇಶ ಹೊರಡಿಸಿದ್ದಾರೆ.

The city police commissioner, who received a gunman and security return from the former minister
ಮಾಜಿ ಸಚಿವರಿಗಿಲ್ಲ ಭದ್ರತೆ....ಗನ್ ಮ್ಯಾನ್, ಸೆಕ್ಯುರಿಟಿ ವಾಪಸ್ ಪಡೆದ ನಗರ ಪೊಲೀಸ್ ಆಯುಕ್ತ!
author img

By

Published : Jan 30, 2020, 7:13 PM IST

ಬೆಂಗಳೂರು: ರಾಜ್ಯದ ಮಾಜಿ ಸಚಿವರಿಗೆ ನೀಡಿದ್ದ ಗನ್ ಮ್ಯಾನ್ ಹಾಗೂ ಸೆಕ್ಯುರಿಟಿಯನ್ನ ನಗರ ಆಯುಕ್ತ ಭಾಸ್ಕರ್ ರಾವ್ ಅವರು ವಾಪಸ್ ಪಡೆದು ಅವರಿಗೆ ಶಾಕ್ ನೀಡಿದ್ದಾರೆ.

The city police commissioner, who received a gunman and security return from the former minister
ಮಾಜಿ ಸಚಿವರಿಗಿಲ್ಲ ಭದ್ರತೆ....ಗನ್ ಮ್ಯಾನ್, ಸೆಕ್ಯುರಿಟಿ ವಾಪಸ್ ಪಡೆದ ನಗರ ಪೊಲೀಸ್ ಆಯುಕ್ತ!

ರಮೇಶ್ ಜಾರಕಿಹೊಳಿ, ಜಿ.ಟಿ ದೇವೇಗೌಡ ಸೇರಿ ಸುಮಾರು 27ಜನರಿಗೆ ನೀಡಿದ್ದ ಗನ್ ಮ್ಯಾನ್​ಗಳನ್ನು ವಾಪಸ್ ತಗೆದುಕೊಂಡಿರುವುದಾಗಿ ನಗರ ಪೊಲೀಸ್ ಆಯುಕ್ತ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.

ಇದರಿಂದ ಪ್ರತಿಪಕ್ಷದ ನಾಯಕರಿಗೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಕಳೆದ ಜನವರಿ 22 ರಂದೇ ಈ ಆದೇಶವನ್ನ ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಹೊರಡಿಸಿದ್ದು, ಸದ್ಯ ಇಂದು ಪಟ್ಟಿ ಬಿಡುಗಡೆಯಾಗಿದೆ.

ಸಮ್ಮಿಶ್ರ ಸರ್ಕಾರದ ವೇಳೆ ಗನ್ ಮ್ಯಾನ್ ಹಾಗೂ ಮನೆಗೆ ಭದ್ರತಾ ಸಿಬ್ಬಂದಿ ಇದ್ದು, ಇನ್ನು ಮಾಜಿ ಮಂತ್ರಿಗಳಿಗೆ ಭದ್ರತೆ ಇಲ್ಲದಂತಾಗಿದೆ .

ETV Bharat Logo

Copyright © 2025 Ushodaya Enterprises Pvt. Ltd., All Rights Reserved.