ETV Bharat / state

’ಉಗ್ರರು ಎರಡು ಬ್ಯಾಗ್​​​​​​​ನಲ್ಲಿ ಬಾಂಬ್​ ಹಿಡಿದು ಬೆಂಗಳೂರಿಗೆ ಬಂದಿದ್ದಾರೆ’.... ಕರೆ ಮಾಡಿದವ ಅಂದರ್​ - ಬಾಂಬ್ ಹಿಡಿದು ಟೆರರಿಸ್ಟ್ ಬಂದಿದ್ದಾರೆ

ಟೆರರಿಸ್ಟ್ ಎರಡು ಬ್ಯಾಗ್​ನಲ್ಲಿ ಬಾಂಬ್ ಹಿಡಿದು ಜೀವನ್ ಭೀಮಾನಗರ ಮುರುಗೇಶ್ ಪಾಳ್ಯದಲ್ಲಿರುವ ರಾಜರಾಜೇಶ್ವರಿ ಥಿಯೇಟರ್ ಬಳಿ ಬಂದಿದ್ದಾರೆಂದು ಗಣೇಶ್ ಎಂಬ ವ್ಯಕ್ತಿಯೊಬ್ಬ ಸಂಖ್ಯೆ 100ಕ್ಕೆ ಕರೆ ಮಾಡಿದ್ದ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾದ ಆರೋಪಿಯನ್ನ ಬಂಧಿಸುವಲ್ಲಿ ಜೀವನ್ ಭೀಮಾನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಗಣೇಶ್
author img

By

Published : Sep 5, 2019, 5:30 PM IST

ಬೆಂಗಳೂರು : ಬೆಂಗಳೂರಿಗೆ ಎರಡು ಬ್ಯಾಗ್​ನಲ್ಲಿ ಬಾಂಬ್ ಹಿಡಿದು ಟೆರರಿಸ್ಟ್ ಬಂದಿದ್ದಾರೆ ಎಂದು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾದ ಆರೋಪಿಯನ್ನ ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಎರಡು ಬ್ಯಾಗ್​ನಲ್ಲಿ ಬಾಂಬ್ ಹಿಡಿದು ಟೆರರಿಸ್ಟ್ ಗಳು, ಜೀವನ್ ಭೀಮಾನಗರ ಮುರುಗೇಶ್ ಪಾಳ್ಯದಲ್ಲಿರುವ ರಾಜರಾಜೇಶ್ವರಿ ಥಿಯೇಟರ್ ಬಳಿ ಬಂದಿದ್ದಾರೆ ಎಂದು ಗಣೇಶ್ (34) ಎಂಬ ವ್ಯಕ್ತಿ ಸಂಖ್ಯೆ 100ಕ್ಕೆ ಕರೆ ಮಾಡಿದ್ದ. ಈ ಸುದ್ದಿಯ ನಿಜಾಂಶ ಪತ್ತೆ ಹಚ್ಚಲು ತಕ್ಷಣವೇ ಕಾರ್ಯಪ್ರವೃತ್ತರಾದ ಇಲಾಖೆ, ಈ ವಿಷಯವನ್ನ ಜೀವನ್ ಭೀಮಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಅಸಲಿಯತ್ತು ಗೊತ್ತಾಗಿದೆ.

ತಕ್ಷಣ ಗಣೇಶನಿಗೆ ಪೊಲೀಸರು‌ ಕರೆ ಮಾಡಿದಾಗ ಮೊಬೈಲ್ ನಂಬರ್​ ಸ್ವಿಚ್ ಆಫ್ ಎಂದು ತಿಳಿದು ಬಂದಿದೆ. ಕೂಡಲೇ ಸ್ಥಳೀಯರೊಬ್ಬರ ಮಾಹಿತಿ ಮೇರೆಗೆ ಆರೋಪಿಯನ್ನ ಹುಡುಕಾಟ ನಡೆಸಿ ಗಣೇಶ್​ನನ್ನು ಬಂಧಿಸಿ ಜೀವನ್ ಭೀಮಾನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Intro:ಬೆಂಗಳೂರಿಗೆ ಎರಡು ಬ್ಯಾಗ್ ನಲ್ಲಿ ಬಾಂಬ್ ಹಿಡಿದು ಟೆರರಿಸ್ಟ್ ಬಂದಿದ್ದಾರೆ
ಕರೆ ಮಾಡಿದ ಆರೋಪಿ ಇದೀಗ ಅಂದರ್

ಪೊಲೀಸರಿಗೆನೆ ಚಳ್ಳೆಹಣ್ಣು ತಿನ್ನಿಸಲು ಮುಂದಾದ ಆರೋಪಿಯನ್ನ ಖೆಡ್ಡಾಕ್ಕೆ ಕೆಡವುದರಲ್ಲಿ ಇದೀಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಣೇಶ್ (34) ವರ್ಷ ಪೊಲೀಸರಿಗೆ ಸುಳ್ಳು ಕರೆ ಮಾಡಿದ ಆರೋಪಿ

ಎರಡು ಬ್ಯಾಗ್ ನಲ್ಲಿ ಬಾಂಬ್ ಹಿಡಿದು ಟೆರರಿಸ್ಟ್ ಜೀವನಾಭಿಮಾನಗರದ ಮುರುಗೇಶ್ ಪಾಳ್ಯದಲ್ಲಿರುವ ರಾಜರಾಜೇಶ್ವರಿ ಥಿಯೇಟರ್ ಬಳಿ ಬಂದಿದ್ದಾರೆ ಎಂದು ಗಣೇಶ್ ನಮ್ಮ 100 ಗೆ ಕರೆ ಮಾಡಿದ್ದ. ತಕ್ಷಣ ಎಚ್ಚೆತ್ತ ನಮ್ಮ 100 ಜೀವನ್ ಭೀಮಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ತನೀಕೆ ಚುರುಕುಗೊಳಿಸಿ ಟೆರರಿಸ್ಟ್ ಬಂದಿದ್ದಾರೆ ಎಂದಿದ್ದ
ಸ್ಥಳಕ್ಕೆ ಭೇಟಿ ನೀಡಿ ಸುತ್ತಾ ಮುತ್ತ ಹುಡುಕಾ ನಡೆಸಿದಾಗ ಅಸಲಿಯತ್ತು ಗೊತ್ತಾಗಿದೆ.

ತಕ್ಷಣ ಮತ್ತೆ ಗಣೇಶನಿಗೆ ಪೊಲೀಸ್ರು‌ ಕರೆ ಮಾಡಿದಾಗ ಈ ವೇಳೆ ಮೊಬೈಲ್ ಸ್ವಿಚ್ ಆಫ್ ಬಂದಿದೆ. ತಕ್ಷಣ ಸ್ಥಳಿಯರೋಬ್ಬರ ಮಾಹಿತಿ ಮೇರೆಗೆ ಆರೋಪಿಯನ್ನ ಹುಡುಕಾಟ ನಡೆಸಿ ಸದ್ಯ ಬಂಧಿಸಿ ಜೀವನ್ ಭೀಮಾ ನಗರ ಪೊಲೀಸರು ತನೀಕೆ ಚುರುಕುಗೊಳಿಸಿ ದ್ದಾರೆBody:KN_BNG_11_BOMB_7204498Conclusion:KN_BNG_11_BOMB_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.