ETV Bharat / state

ಲಂಡನ್ ಕ್ರಿಕೆಟ್ನಲ್ಲಿ ಗೆದ್ದು ಬೀಗಿದ ಪೈಲ್ವಾನ್​... ಟೂರ್ನಿಯಲ್ಲಿ ಮಿಂಚಿದ ಕಿಚ್ಚ - sandalwood

ಸ್ಯಾಂಡಲ್​ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಲಂಡನ್ನಲ್ಲಿ ನಡೆದ ಕಾರ್ಪೋರೇಟ್ ಕ್ರಿಕೆಟ್ ಡೇ ಟೂರ್ನಮೆಂಟ್​ನಲ್ಲಿ ಮತ್ತೆ ಗೆಲವು ಸಾಧಿಸಿದ್ದಾರೆ. ಈ ಗೆಲುವು ಸಿಸಿಎಲ್ ಆಟಗಾರ ಹಾಗು ಸುದೀಪ್ ಗೆಳಯ ಧ್ರುವನಿಗೆ ಅರ್ಪಿಸಿದ್ದಾರೆ.

ಲಂಡನ್ ಕ್ರಿಕೆಟ್ನಲ್ಲಿ ಗೆದ್ದು ಬಿಗಿದ ಕಿಚ್ಚ ಸುದೀಪ್
author img

By

Published : Jun 15, 2019, 12:50 PM IST

Updated : Jun 15, 2019, 1:13 PM IST

ಬೆಂಗಳೂರು: ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಲಂಡನ್ನಲ್ಲಿ ನಡೆದ ಕಾರ್ಪೋರೇಟ್ ಕ್ರಿಕೆಟ್ ಡೇ ಟೂರ್ನಮೆಂಟ್ ನಲ್ಲಿ ಮತ್ತೆ ಗೆಲವು ಸಾಧಿಸಿದ್ದಾರೆ. ಈ ಗೆಲುವು ಸಿಸಿಎಲ್ ಆಟಗಾರ ಹಾಗು ಸುದೀಪ್ ಗೆಳಯ ಧ್ರುವನಿಗೆ ಅರ್ಪಿಸಿದ್ದಾರೆ. ಕ್ರಿಕೆಟ್ ಕಾಶಿ ಎಂದೇ ಕರೆಯಿಸಿಕೊಳ್ಳುವ ಇಂಗ್ಲೆಂಡ್ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಕ್ರಿಕೆಟ್ ಮ್ಯಾಚ್ ನಲ್ಲಿ, ಕಿಚ್ಚ ಸುದೀಪ್ ನೇತೃತ್ವದ ತಂಡ ಮತ್ತೆ ಗೆಲವುನ್ನ ಸಾಧಿಸಿದೆ.

sudeep-won-the-london-cricket
ಲಂಡನ್ ಕ್ರಿಕೆಟ್ನಲ್ಲಿ ಗೆದ್ದು ಬೀಗಿದ ಕಿಚ್ಚ ಸುದೀಪ್

ಈ ಗೆಲುವಿನ ಸಂಭ್ರಮವನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿರುವ ಕಿಚ್ಚ ಸುದೀಪ್ ಪಂದ್ಯ ಆಯೋಜಿಸಿದ ಲಾರ್ಡ್ಸ್ ವ್ಯವಸ್ಥಾಪಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕಿಚ್ಚ ಸುದೀಪ್ ನೇತೃತ್ವದ ತಂಡದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಪ್ರದೀಪ್, ರಾಜೀವ್ ಮತ್ತಿತರರು ಇದ್ದಾರೆ. ಕಳೆದ ವರ್ಷವೂ ಕಿಚ್ಚನ ತಂಡ ಇಲ್ಲಿ ಆಡಿ ಗೆದ್ದಿತ್ತು. ಆಗ ತಂಡದಲ್ಲಿ ಧ್ರುವ ಕೂಡಾ ಆಡಿದ್ದರು. ಆದರೆ ಈ ಬಾರಿ ಆಡಲು ಅವರೇ ಇಲ್ಲ. ಕೆಲವು ತಿಂಗಳುಗಳ ಹಿಂದೆ ವೈಯಕ್ತಿಕ ಕಾರಣಗಳಿಂದ ಧ್ರುವ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಈ ಗೆಲುವನ್ನು ಸುದೀಪ್ ಧ್ರುವನಿಗೆ ಅರ್ಪಿಸಿದ್ದಾರೆ.

ಮತ್ತೆ ಲಂಡನ್ ಕ್ರಿಕೆಟ್ ನಲ್ಲಿ ಗೆದ್ದು ಬಿಗಿದ ಕಿಚ್ಚ ಸುದೀಪ್!!

ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಲಂಡನ್ ನಲ್ಲಿ ನಡೆದ, ಕಾರ್ಪೋರೇಟ್ ಕ್ರಿಕೆಟ್ ಡೇ ಟೂರ್ನಮೆಂಟ್ ನಲ್ಲಿ ಮತ್ತೆ ಗೆಲವು ಸಾಧಿಸಿದ್ದಾರೆ..ಈ ಗೆಲುವು ಸಿಸಿಎಲ್ ಆಟಗಾರ ಹಾಗು ಸುದೀಪ್ ಗೆಳಯ ಧ್ರುವನಿಗೆ ಅರ್ಪಿಸಿದ್ದಾರೆ. ಕ್ರಿಕೆಟ್ ಕಾಶಿ ಎಂದೇ ಕರೆಯಿಸಿಕೊಳ್ಳುವ ಇಂಗ್ಲೆಂಡ್ ನ ಲಾರ್ಡ್ಸ್ ಮೈದಾನದಲ್ಲಿ ನಡೆ ಕ್ರಿಕೆಟ್ ಮ್ಯಾಚ್ ನಲ್ಲಿ, ಕಿಚ್ಚ ಸುದೀಪ್ ನೇತೃತ್ವದ ತಂಡ ಮತ್ತೆ ಗೆಲವುನ್ನ ಸಾಧಿಸಿದೆ.. ಈ ಗೆಲುವಿನ ಸಂಭ್ರಮವನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿರುವ ಕಿಚ್ಚ ಸುದೀಪ್ ಪಂದ್ಯ ಆಯೋಜಿಸಿದ ಲಾರ್ಡ್ಸ್ ವ್ಯವಸ್ಥಾಪಕರಿಗೆ ಧನ್ಯವಾದ ಸಲ್ಲಿಸಿದ್ದಾರೆ.ಕಿಚ್ಚ ಸುದೀಪ್ ನೇತೃತ್ವದ ತಂಡದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಪ್ರದೀಪ್, ರಾಜೀವ್ ಮತ್ತಿತರರು ಇದ್ದಾರೆ. ಕಳೆದ ವರ್ಷವೂ ಕಿಚ್ಚನ ತಂಡ ಇಲ್ಲಿ ಆಡಿ ಗೆದ್ದಿತ್ತು. ಆಗ ತಂಡದಲ್ಲಿ ಧ್ರುವ ಕೂಡಾ ಆಡಿದ್ದರು.ಆದರೆ ಈ ಬಾರಿ ಆಡಲು ಅವರೇ ಇಲ್ಲ. ಕೆಲವು ತಿಂಗಳುಗಳ ಹಿಂದೆ ವೈಯಕ್ತಿಕ ಕಾರಣಗಳಿಂದ ಧ್ರುವ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ಈ ಗೆಲುವನ್ನು ಸುದೀಪ್, ಧ್ರುವನಿಗೆ ಅರ್ಪಿಸಿದ್ದಾರೆ.

--
Sent from Fast notepad

Sent from my Samsung Galaxy smartphone.
Last Updated : Jun 15, 2019, 1:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.