ಬೆಂಗಳೂರು: ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಇಂದು ಸಬಿಕ್ ಸಂಶೋಧನಾ ಮತ್ತು ತಂತ್ರಜ್ಞಾನ ಸಂಸ್ಥೆ ವತಿಯಿಂದ 16.5 ಲಕ್ಷ ರೂ.ಗಳನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಲಾಯಿತು.
ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ಕಾವೇರಿಗೆ ಭೇಟಿ ನೀಡಿದ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ರಾಜೇಶ್ವರ್ ಡೋಗ್ರಾ, ಪದಾಧಿಕಾರಿಗಳಾದ ಕೌಸ್ತುಬ್ ಲಾಲ್, ಪ್ರೀತ್ ಬೆಪರಾಯ್, ಜನಾರ್ದನ್, ಶ್ರೀಕುಮಾರ್ ಕೊರೊನಾ ನಿರ್ವಹಣೆಗೆ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಸಂಸ್ಥೆಯ ಪರವಾಗಿ ಸಿಎಂ ಕೋವಿಡ್ ನಿಧಿಗೆ ಚೆಕ್ ಮೂಲಕ ದೇಣಿಗೆ ನೀಡಿದರು.
ಬೆಂಗಳೂರು: ಸಿಎಂ ಕೋವಿಡ್ ನಿಧಿಗೆ 16.5 ಲಕ್ಷ ದೇಣಿಗೆ ಸಲ್ಲಿಸಿದ ಸಬಿಕ್ ಸಂಸ್ಥೆ - bengalore latest news 2020
ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ಕಾವೇರಿಗೆ ಭೇಟಿ ನೀಡಿದ್ದ ಸಬಿಕ್ ಸಂಶೋಧನಾ ಮತ್ತು ತಂತ್ರಜ್ಞಾನ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ರಾಜೇಶ್ವರ್ ಡೋಗ್ರಾ ಹಾಗೂ ಪದಾಧಿಕಾರಿಗಳು ಸಿಎಂ ಕೋವಿಡ್ ಪರಿಹಾರ ನಿಧಿಗೆ ಚೆಕ್ ಮೂಲಕ ದೇಣಿಗೆ ನೀಡಿದರು.
![ಬೆಂಗಳೂರು: ಸಿಎಂ ಕೋವಿಡ್ ನಿಧಿಗೆ 16.5 ಲಕ್ಷ ದೇಣಿಗೆ ಸಲ್ಲಿಸಿದ ಸಬಿಕ್ ಸಂಸ್ಥೆ Subic Research and Technology Institute donates Rs 16.5 lakh to CM Kovid Fund](https://etvbharatimages.akamaized.net/etvbharat/prod-images/768-512-7924710-80-7924710-1594102035578.jpg?imwidth=3840)