ETV Bharat / state

ಮೆಟ್ರೋದಲ್ಲಿ ಕಲ್ಲು ತೂರಾಟ ನಡೆದಿಲ್ಲ.. ಬೆಂಗಳೂರು ಪೊಲೀಸರಿಂದ ಸ್ಪಷ್ಟನೆ.. - ಬೆಂಗಳೂರಿನ ಶ್ರೀರಾಂಪುರ ಹಾಗೂ ಮಂತ್ರಿ ಸ್ಕೈರ್ ಮೆಟ್ರೊ

ಬೆಂಗಳೂರಿನ ಶ್ರೀರಾಂಪುರ ಹಾಗೂ ಮಂತ್ರಿ ಸ್ಕೈರ್ ಮೆಟ್ರೋ ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ಹಾದುಹೋಗುವ ‌ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ವದಂತಿ ಹಬ್ಬಿದ್ದು, ಇದು ಸತ್ಯಕ್ಕೆ ದೂರವಾದ ಮಾತು ಎಂದು ಬೆಂಗಳೂರು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ನಮ್ಮ ಮೆಟ್ರೊ, ಬೆಂಗಳೂರು
author img

By

Published : Aug 4, 2019, 10:06 PM IST

ಬೆಂಗಳೂರು: ಶ್ರೀರಾಂಪುರ ಹಾಗೂ ಮಂತ್ರಿ ಸ್ಕೈರ್ ಮೆಟ್ರೋ ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ಹಾದುಹೋಗುವ ‌ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ವದಂತಿ ಹಬ್ಬಿದ್ದು, ಇದು ಸತ್ಯಕ್ಕೆ ದೂರವಾದ ಮಾತು ಎಂದು ಬೆಂಗಳೂರು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ನಿನ್ನೆ ರಾತ್ರಿ ಕಿಡಿಗೇಡಿಗಳಿಂದ ಮೆಟ್ರೋ ರೈಲಿನ ಗಾಜಿನ ಕಲ್ಲು ತೂರಾಟ ನಡೆಸಿದ್ದರು ಎಂಬ ವದಂತಿ ಹಬ್ಬಿತ್ತು.‌ ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ವೈರಲ್ ಆಗಿತ್ತು.
ಈ ಬಗ್ಗೆ ಮೆಟ್ರೋ ಹಿರಿಯ ಅಧಿಕಾರಿಗಳಿಗೆ ಸಂಪರ್ಕಿಸಿದಾಗ ನಿನ್ನೆ ಅಥವಾ ಇಂದು ಈ ಘಟನೆಯೇ ನಡೆದಿಲ್ಲ. ತಿಂಗಳ ಹಿಂದೆ ಇದೇ ಮಾದರಿಯಲ್ಲಿ ಘಟನೆ ಉಂಟಾಗಿ ಶ್ರೀರಾಮಪುರ ಪೊಲೀಸ್ ಠಾಣೆಗೆ ದೂರು‌ ನೀಡಿದ್ದೆವು. ಹೀಗಾಗಿ‌ ನಮ್ಮ ಮೆಟ್ರೋದಲ್ಲಿ‌ ಈ ಘಟನೆಯೇ ನಡೆದಿಲ್ಲ ಎಂದು ಸ್ಪಷ್ಟನೆ‌ ನೀಡಿದ್ದಾರೆ.

ಮೆಟ್ರೋ ರೈಲುಗಳ ಮೇಲೆ ಕಲ್ಲು ತೂರಾಟ ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮೆಟ್ರೋ ಅಧಿಕಾರಿಗಳು ವೀಕ್ಷಣೆ ಮಾಡಿ ಪರಿಶೀಲಿಸಿರುತ್ತಾರೆ.‌ ಕಲ್ಲು ತೂರಾಟ ನಡೆದಿರುವ ವಿಚಾರ ಸತ್ಯಕ್ಕೆ ದೂರವಾಗಿರುತ್ತದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದೆಂದು ಪೊಲೀಸರು ಸಷ್ಟನೆ‌‌ ನೀಡಿದ್ದಾರೆ.

Intro:Body:ಮೆಟ್ರೊದಲ್ಲಿ ಕಲ್ಲು ತೂರಾಟ ನಡೆದಿಲ್ಲ: ಬೆಂಗಳೂರು ಪೊಲೀಸರಿಂದ ಸ್ಪಷ್ಟನೆ

ಬೆಂಗಳೂರು: ಶ್ರೀರಾಂಪುರ ಹಾಗೂ ಮಂತ್ರಿ ಸ್ಕೈರ್ ಮೆಟ್ರೊ ನಿಲ್ದಾಣಗಳ ನಡುವಿನ ಮಾರ್ಗದ ‌ರೈಲಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ವಿಷಯ ಸತ್ಯಕ್ಕೆ ದೂರವಾದದ್ದು ಎಂದು ಬೆಂಗಳೂರು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ರಾತ್ರಿ ಮೆಟ್ರೊ ರೈಲಿಗೆ ಕಿಡಿಗೇಡಿಗಳಿಂದ ಗಾಜಿನ ಮೇಲೆ ಕಲ್ಲು ತೂರಾಟ ನಡೆಸಿತ್ತು ಎಂಬ ವದಂತಿ ಹಬ್ಬಿತ್ತು.‌ ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ವೈರಲ್ ಆಗಿತ್ತು..
ಈ ಬಗ್ಗೆ ಮೆಟ್ರೊ ಹಿರಿಯ ಅಧಿಕಾರಿಗಳಿಗೆ ಸಂಪರ್ಕಿಸಿದಾಗ ನಿನ್ನೆ ಅಥವಾ ಇಂದು ಈ ಘಟನೆಯೇ ನಡೆದಿಲ್ಲ...ತಿಂಗಳ ಹಿಂದೆ ಇದೇ ಮಾದರಿಯಲ್ಲಿ ಘಟನೆ ಉಂಟಾಗಿ ಶ್ರೀರಾಮಪುರ ಪೊಲೀಸ್ ಠಾಣೆಗೆ ದೂರು‌ ನೀಡಿದ್ದೆವು. ಹೀಗಾಗಿ‌ ನಮ್ಮ ಮೆಟ್ರೊದಲ್ಲಿ‌ ಈ ಘಟನೆಯೇ ನಡೆದಿಲ್ಲ ಎಂದು ಸ್ಪಷ್ಟನೆ‌ ನೀಡಿದ್ದಾರೆ.

ಮೆಟ್ರೋ ರೈಲುಗಳ ಮೇಲೆ ಕಲ್ಲು ತೂರಾಟ ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗಿದ್ದು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮೆಟ್ರೋ ಅಧಿಕಾರಿಗಳು ಪರಿವೀಕ್ಷಣೆ ಮಾಡಿ ಪರಿಶೀಲಿಸಿರುತ್ತಾರೆ.‌ಕಲ್ಲು ತೂರಾಟ ನಡೆದಿರುವ ವಿಚಾರ ಸತ್ಯಕ್ಕೆ ದೂರವಾಗಿರುತ್ತದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದೆಂದು ಪೊಲೀಸರು ಸಷ್ಟನೆ‌‌ ನೀಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.