ಬೆಂಗಳೂರು: ಮೂರನೇ ಹಂತದ ಲಾಕ್‌ಡೌನ್ ಜಾರಿಯಾಗಿದ್ದು ರಾಜ್ಯದ ಝೋನ್ಗಳ ಪಟ್ಟಿ ಇಲ್ಲಿದೆ.
- ರೆಡ್ ಝೋನ್
1) ಬೆಂಗಳೂರು
2) ಮೈಸೂರು
3) ಬೆಂಗಳೂರು ಗ್ರಾಮಾಂತರ
- ಆರೆಂಜ್ ಝೋನ್
4) ಬಾಗಲಕೋಟೆ
5) ಬೆಳಗಾವಿ
6) ಬಳ್ಳಾರಿ
7) ಚಿಕ್ಕಬಳ್ಳಾಪುರ
8) ದಕ್ಷಿಣ ಕನ್ನಡ
9) ಬೀದರ್
10) ಧಾರವಾಡ
11) ಗದಗ
12) ಕಲಬುರಗಿ
13) ಮಂಡ್ಯ
14) ದಾವಣಗೆರೆ
15) ತುಮಕೂರು
16) ಉತ್ತರ ಕನ್ನಡ
17) ವಿಜಯಪುರ
![State govt has been released zones list](https://etvbharatimages.akamaized.net/etvbharat/prod-images/kn-bng-4-zone-list-7201801_04052020164805_0405f_1588591085_321.jpg)
- ಗ್ರೀನ್ ಝೋನ್
18) ಯಾದಗಿರಿ
19) ರಾಯಚೂರು
20) ಕೊಪ್ಪಳ
21) ಹಾವೇರಿ
22) ಶಿವಮೊಗ್ಗ
23) ಉಡುಪಿ
24) ಚಿಕ್ಕಮಗಳೂರು
25) ಚಿತ್ರದುರ್ಗ
26) ಹಾಸನ
27) ಕೊಡಗು
28) ಕೋಲಾರ
29) ರಾಮನಗರ
30) ಚಾಮರಾಜನಗರ
(ಹಾವೇರಿಯನ್ನು ಆರೆಂಜ್ ಝೋನ್ಗೆ ಸೇರಿಸಲಿದ್ದಾರೆ. ಆದರೆ, ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಿದ ಕಾರಣ ಗ್ರೀನ್ ಝೋನ್ನಲ್ಲಿ ಸೇರಿಸಲಾಗಿದೆ.)