ETV Bharat / state

ಕಾನೂನು ತಜ್ಞ ಜೇಠ್ಮಲಾನಿ ನಿಧನ: ರಾಜ್ಯ ಕಾಂಗ್ರೆಸ್ ನಾಯಕರ ಸಂತಾಪ - ಕಾನೂನು ತಜ್ಞ ಜೇಠ್ಮಲಾನಿ ನಿಧನ

ಖ್ಯಾತ ನ್ಯಾಯವಾದಿ ಹಾಗು ಕೇಂದ್ರದ ಮಾಜಿ ಸಚಿವ ರಾಮ್ ಜೇಠ್ಮಲಾನಿ ನಿಧನಕ್ಕೆ ರಾಜ್ಯ ಕಾಂಗ್ರೆಸ್‌ ನಾಯಕರು ಟ್ವಿಟ್ಟರ್‌ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ.

ಕಾನೂಸು ತಜ್ಞ ಜೇಠ್ಮಲಾನಿ
author img

By

Published : Sep 8, 2019, 4:56 PM IST

ಬೆಂಗಳೂರು: ಹಿರಿಯ ವಕೀಲ / ಕೇಂದ್ರದ ಮಾಜಿ ಸಚಿವ ರಾಮ್‍ ಜೇಠ್ಮಲಾನಿ ನಿಧನಕ್ಕೆ ರಾಜ್ಯ ಕಾಂಗ್ರೆಸ್‍ ಸಂತಾಪ ವ್ಯಕ್ತಪಡಿಸಿದೆ.

ಪ್ರಖ್ಯಾತ ವಕೀಲ ಮತ್ತು ಮಾಜಿ ಕೇಂದ್ರ ಸಚಿವರಾಗಿದ್ದ ರಾಮ್ ಜೇಠ್ಮಲಾನಿ ನಿಧನಕ್ಕೆ ವಿಷಾದವಿದೆ. ಅವರೊಬ್ಬ ಅಪ್ರತಿಮ ಕಾನೂನು ತಜ್ಞರಾಗಿದ್ದು, ಅಗಲಿಕೆಯಿಂದ ಕಾನೂನು ಕ್ಷೇತ್ರಕ್ಕೆ ಭರಿಸಲಾಗದ ನಷ್ಟವಾಗಿದೆ. ಅವರ ಆತ್ಮಕೆ ಶಾಂತಿ ಸಿಗಲಿ ಎಂದು ಕಾಂಗ್ರೆಸ್ ಆಶಿಸಿದೆ.

  • We deeply condole the death of eminent lawyer & former unioun minister Shri Ram Jetmalani

    He was a iconic legal luminary & his death is irreparable loss to legal fraternity

    May his soul rest in peace#RipRamjetmalani pic.twitter.com/34O1BGGbEM

    — Karnataka Congress (@INCKarnataka) September 8, 2019 " class="align-text-top noRightClick twitterSection" data=" ">

ಜಿ. ಪರಮೇಶ್ವರ್ ಟ್ವೀಟ್ ಮಾಡಿದ್ದು, ಜೇಠ್ಮಲಾನಿ ನಿಧನದ ಬಗ್ಗೆ ಕೇಳಿ ದುಃಖವಾಯಿತು. ನಾವು ಜ್ಞಾನದ ಶಕ್ತಿ ಕೇಂದ್ರವನ್ನು ಮತ್ತು ಬುದ್ಧಿಶಕ್ತಿಯ ವಕೀಲರನ್ನು ಕಳೆದುಕೊಂಡಿದ್ದೇವೆ. ಅವರು ಕಾನೂನು ಕ್ಷೇತ್ರದ ಎಲ್ಲ ಸದಸ್ಯರಿಗೆ ಸ್ಪೂರ್ತಿಯಾಗಿ ಉಳಿಯುತ್ತಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದಿದ್ದಾರೆ.

  • Saddened to hear about the demise of
    eminent lawyer & former Union Minister Shri #RamJethmalani

    We have lost a powerhouse of knowledge and a lawyer of impeccable intellect. He will remain an inspiration for all members of legal fraternity. My deepest condolences to his family. pic.twitter.com/4WUSlZ33LD

    — Dr. G Parameshwara (@DrParameshwara) September 8, 2019 " class="align-text-top noRightClick twitterSection" data=" ">

ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್​​​ ಖಂಡ್ರೆ ಸೇರಿದಂತೆ ಹಲವು ನಾಯಕರು ಟ್ವೀಟ್​​ ಮೂಲಕ ಸಂತಾಪ ಸೂಚಿಸಿದ್ದಾರೆ.

Intro:newsBody:ಜೇಠ್ಮಲಾನಿ ನಿಧನಕ್ಕೆ ಕೈ ನಾಯಕರ ಸಂತಾಪ

ಬೆಂಗಳೂರು: ಹಿರಿಯ ವಕೀಲ ರಾಮ್‍ ಜೇಠ್ಮಲಾನಿ ನಿಧನಕ್ಕೆ ರಾಜ್ಯ ಕಾಂಗ್ರೆಸ್‍ ಪಕ್ಷ ಹಾಗೂ ನಾಯಕರು ಸಂತಾಪ ಸೂಚಿಸಿ ಕಂಬನಿ ಮಿಡಿದಿದ್ದಾರೆ.

ಕಾಂಗ್ರೆಸ್ ಪಕ್ಷ ತಮ್ಮ ಟ್ವಿಟರ್‍ ಖಾತೆ ಮೂಲಕ ಸಂತಾಪ ಸೂಚಿಸಿದ್ದು, ಪ್ರಖ್ಯಾತ ವಕೀಲ ಮತ್ತು ಮಾಜಿ ಕೇಂದ್ರ ಸಚಿವರಾಗಿದ್ದ ರಾಮ್ ಜೆಟ್ಮಲಾನಿ ಅವರ ನಿಧನವನ್ನು ನಾವು ತೀವ್ರವಾಗಿ ವಿಷಾದಿಸುತ್ತೇವೆ. ಅವರು ಅಪ್ರತಿಮ ಕಾನೂನು ತಜ್ಞರಾಗಿದ್ದರು. ಅವರ ಸಾವು ಕಾನೂನು ಭ್ರಾತೃತ್ವಕ್ಕೆ ಸರಿಪಡಿಸಲಾಗದ ನಷ್ಟವಾಗಿದೆ. ಅವರ ಆತ್ಮಕೆ ಶಾಂತಿ ಸಿಗಲಿ ಎಂದು ಆಶಿಸಿದೆ.

ಪರಮೇಶ್ವರ್ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದು, ಅವರ ನಿಧನದ ಬಗ್ಗೆ ಕೇಳಿ ದುಃಖವಾಯಿತು. ನಾವು ಜ್ಞಾನದ ಶಕ್ತಿ ಕೇಂದ್ರವನ್ನು ಮತ್ತು ನಿಷ್ಪಾಪ ಬುದ್ಧಿಶಕ್ತಿಯ ವಕೀಲರನ್ನು ಕಳೆದುಕೊಂಡಿದ್ದೇವೆ. ಅವರು ಕಾನೂನು ಭ್ರಾತೃತ್ವದ ಎಲ್ಲ ಸದಸ್ಯರಿಗೆ ಸ್ಫೂರ್ತಿಯಾಗಿ ಉಳಿಯುತ್ತಾರೆ. ಅವರ ಕುಟುಂಬಕ್ಕೆ ನನ್ನ ಆಳವಾದ ಸಂತಾಪ ಎಂದು ತಿಳಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್‍ ಖಂಡ್ರೆ ಸೇರಿದಂತೆ ಹಲವು ನಾಯಕರು ತಮ್ಮ ಸಂತಾಪ ಸೂಚಿಸಿದ್ದಾರೆ.

Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.