ETV Bharat / state

ಇಂದು ಸಚಿವ ಸಂಪುಟ ಸಭೆ:  ಸಿಎಂ ಮನೆಗೆ ಹರಿದು ಬಂದ ಬಿಜೆಪಿ ನಾಯಕರ ದಂಡು - ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ

ಇಂದು ರಾಜ್ಯ ಸರಕಾರದ ಸಚಿವ ಸಂಪುಟ ಸಭೆ ವಿಧಾನಸೌಧದಲ್ಲಿ ನಡೆಯಲಿದೆ. ಈ ಹಿನ್ನಲೆ ಸಿಎಂ ಯಡಿಯೂರಪ್ಪ ಇರುವ ಧವಳಗಿರಿ ನಿವಾಸಕ್ಕೆ ಮಾಜಿ ಸಚಿವರು, ಕೆಲ ಹಿತೈಷಿಗಳು ಭೇಟಿ ಕೊಟ್ಟು ಮಾತುಕತೆ ನಡೆಸುತ್ತಿದ್ದಾರೆ.

State cabinet meeting today: BJP leaders meet CM
ಇಂದು ರಾಜ್ಯ ಸರಕಾರದ ಸಚಿವ ಸಂಪುಟ ಸಭೆ ಹಿನ್ನಲೆ ಸಿಎಂ ಮನೆಗೆ ಬಿಜೆಪಿ ನಾಯಕರು ಭೇಟಿ
author img

By

Published : Dec 30, 2019, 11:36 AM IST

ಬೆಂಗಳೂರು: ಇಂದು ರಾಜ್ಯ ಸರಕಾರದ ಸಚಿವ ಸಂಪುಟ ಸಭೆ ವಿಧಾನಸೌಧದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಇರುವ ಧವಳಗಿರಿ ನಿವಾಸಕ್ಕೆ ಮಾಜಿ ಸಚಿವರು, ಕೆಲ ಹಿತೈಷಿಗಳು ಭೇಟಿ ಕೊಟ್ಟು ಮಾತುಕತೆ ನಡೆಸುತ್ತಿದ್ದಾರೆ.

ಸಚಿವ ಸಂಪುಟ ಸಭೆ ಜನವರಿ‌ 20ಕ್ಕೆ ನಿಗದಿಯಾಗಿತ್ತು. ಆದರೆ, ಅಂದು ಯಡಿಯೂರಪ್ಪ ವಿದೇಶಕ್ಕೆ ಪ್ರಯಾಣ ಬೆಳೆಸುತ್ತಿರುವ ಹಿನ್ನೆಲೆ ಇಂದೇ ಸಭೆ ನಡೆಯಲಿದೆ. ಬೆಳ್ಳಗ್ಗೆ 11ಕ್ಕೆ ವಿಧಾನಸೌಧದಲ್ಲಿ ಸಭೆ ನಡೆಯಲ್ಲಿದ್ದು, ಧವಳಗಿರಿ ನಿವಾಸದಿಂದ ಮುಖ್ಯ ಮಂತ್ರಿ ಯಡಿಯೂರಪ್ಪ ನೇರವಾಗಿ ವಿಧಾನ ಸೌಧಕ್ಕೆ ತೆರಳಲಿದ್ದಾರೆ. ಸಭೆಯಲ್ಲಿ ಹಲವಾರು ವಿಚಾರಗಳ ಚರ್ಚೆ ನಡೆಯುವ ಸಾಧ್ಯತೆ ಇದೆ.

Intro:KN_BNG_01_YADIYURPA_7204498

ರಾಜ್ಯ ಸರಕಾರದ ಸಚಿವ ಸಂಪುಟ ಸಭೆ
ಧವಳಗಿರಿ‌ನಿವಾಸಕ್ಕೆ ಕೆಲ ರಾಜಕಾರಣಿಗಳು ಭೇಟಿ

ಹೊಸ ವರ್ಷದ ಕೊನೆಗಳಿಗೆಗೆ ಒಂದೆಡೆ ಕ್ಷಣಗಣನೆ ಶುರುವಾಗಿದೆ. ಮತ್ತೊಂದೆಡೆ ಇಂದು ರಾಜ್ಯ ಸರಕಾರದ ಸಚಿವ ಸಂಪುಟ ಸಭೆ ವಿಧಾನಸೌಧದಲ್ಲಿ ಇಂದು ನಡೆಯಲಿದೆ. ಸದ್ಯ ಧವಳಗಿರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಇದ್ದು ಸಿಎಂ ನಿವಾಸಕ್ಕೆ ಮಾಜಿ ಸಚಿವರು ,ಹಾಗೂ ಕೆಲ ಹಿತೈಷಿಗಳು ಯಡಿಯೂರಪ್ಪ ನಿವಾಸಕ್ಕೆ ಭೇಟಿ ಕೊಟ್ಟು ಮಾತುಕತೆ ನಡೆಸ್ತಿದ್ದಾರೆ.

ಸಚಿವ ಸಂಪುಟ ಸಭೆ ಜನವರಿ‌ 20ಕ್ಕೆ ನಿಗದಿಯಾಗಿತ್ತು. ಆದರೆ ಅಂದು ಯಡಿಯೂರಪ್ಪ ವಿದೇಶಕ್ಕೆ ಪ್ರಯಾಣ ಹಿನ್ನೆಲೆ ಇಂದು ಸಭೆ ನಡೆಯಲಿದೆ. ಹೀಗಾಗಿ ಬೆಳ್ಳಗ್ಗೆ 11ಕ್ಕೆ ವಿಧಾನಸೌಧದಲ್ಲಿ ಸಭೆ ನಡೆಯಲ್ಲಿದ್ದು ಧವಳಗಿರಿ ನಿವಾಸದಿಂದ ಮುಖ್ಯ ಮಂತ್ರಿ ಯಡಿಯೂರಪ್ಪ ನೇರವಾಗಿ ವಿಧಾನ ಸೌಧಕ್ಕೆ ತೆರಳಳಿದ್ದಾರೆ. ಇನ್ನು ಇಂದು ಸಭೆಯಲ್ಲಿ ಹಲವಾರು ವಿಚಾರ ಗಳು ಚರ್ಚೆ ನಡೆಯುವ ಸಾಧ್ಯತೆಗಳು ಇದೆ

Body:KN_BNG_01_YADIYURPA_7204498

Conclusion:KN_BNG_01_YADIYURPA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.