ETV Bharat / state

ಅಪರಿಚಿತ ವ್ಯಕ್ತಿಯಿಂದ ಮಹಿಳಾ ಪಿಎಸ್​ಐಗೇ ಲೈಂಗಿಕ ಕಿರುಕುಳ! - Police

ಅಪರಿಚಿತ ವ್ಯಕ್ತಿಯೊಬ್ಬ ಮಹಿಳಾ ಪೊಲೀಸ್ ಸಬ್ ಇನ್​ಸ್ಪೆಕ್ಟರ್​ಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ದಾಖಲಾಗಿದೆ.

sexual-harassment-for-women-psi
sexual-harassment-for-women-psi
author img

By

Published : Jan 11, 2020, 1:14 PM IST

ಬೆಂಗಳೂರು: ಅಪರಿಚಿತ ವ್ಯಕ್ತಿಯೊಬ್ಬ ಮಹಿಳಾ ಪೊಲೀಸ್ ಸಬ್ ಇನ್​ಸ್ಪೆಕ್ಟರ್​ಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ದಾಖಲಾಗಿದೆ.

ರಾಜಧಾನಿಯ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿರುವ ಸೌಮ್ಯ (ಹೆಸರು ಬದಲಿಸಲಾಗಿದೆ) ಎಂಬುವವರಿಗೆ ಜ.7 ರ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್​ಆ್ಯಪ್​ ಮೂಲಕ ಅಶ್ಲೀಲ ಚಿತ್ರಗಳನ್ನು ಕಳುಹಿಸಿ, ಸೌಮ್ಯ ಅವರ ಮೊಬೈಲ್ ಗೆ ಕರೆ ಮಾಡಿ ಲಾಡ್ಜ್ ಗೆ ಬರ್ತಿರಾ .. ಹಣ ಎಷ್ಟಾದರೂ ಪರವಾಗಿಲ್ಲ ಎಂದು ಆಹ್ವಾನಿಸಿದ್ದಾನೆ‌. ಇದರಿಂದ ಅಕ್ರೋಶಗೊಂಡು ನಾನು ಯಾರು ಗೊತ್ತಾ ಎಂದು ಸೌಮ್ಯ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕಿಯಿಸಿದ ಆ ವ್ಯಕ್ತಿ ನೀವೂ ಯಾರು ಅಂತಾ ನನಗೆ ಗೊತ್ತು.. ನಿಮಗೆ ಗಂಡ ಇಲ್ಲ ಎಂಬುವುದೂ ನನಗೆ ಗೊತ್ತು.. ನಿಮ್ಮ ಬಗ್ಗೆ ಹೋಮ್ ಗಾರ್ಡ್ ಪುಟ್ಟಮ್ಮ ಎಲ್ಲವನ್ನೂ ಹೇಳಿದ್ದಾಳೆ‌.. ನಾನು ಕರೆದಲ್ಲಿ ಬರದೆ ಹೋದರೆ ಮಾನ ಹರಾಜು ಹಾಕುವೆ‌ ಎಂದು ಧಮಕಿ ಹಾಕಿ‌‌ ಆಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾನೆ.

sexual-harassment-for-women-psi
ಎಫ್​ಐಆರ್​ ಪ್ರತಿ
sexual-harassment-for-women-psi
ಎಫ್​ಐಆರ್​ ಪ್ರತಿ
sexual-harassment-for-women-psi
ಎಫ್​ಐಆರ್​ ಪ್ರತಿ

ಆ ಅಪರಿಚಿತ ವ್ಯಕ್ತಿ ಹೋಮ್ ಗಾರ್ಡ್ ಪುಟ್ಟಮ್ಮ ಅವರ ಪ್ರಿಯತಮ, ಪುಟ್ಟಮ್ಮನಿಗೆ ಕೆಲಸ ಕೊಡಿಸಲು ಆ ರೀತಿಯಾಗಿ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.

ಈ ಸಂಬಂಧ ಪಿಎಸ್ಐ ಪುಟ್ಟಮ್ಮ ಸೇರಿದಂತೆ ಅಪರಿಚಿತ ವ್ಯಕ್ತಿಯ ಮೇಲೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಅಪರಿಚಿತ ವ್ಯಕ್ತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Intro:Body:ಪಿಎಸ್ಐಯನ್ನೇ ಮಂಚಕ್ಕೆ ಕರೆದ ಭೂಪ: ಬರದೆ ಇದ್ದರೆ ಮಾನ ಹರಾಜು‌ ಹಾಕುವೆ ಎಂದು ಬೆದರಿಕೆ..!

ಬೆಂಗಳೂರು:
ನಗರದ ಪೊಲೀಸ್ ಠಾಣೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಮಂಚಕ್ಕೆ ಕರೆದಿದ್ದಾನೆ. ಅಲ್ಲದೇ ಆಶ್ಲೀಲ ಚಿತ್ರಗಳನ್ನು ಆಕೆಯ ವಾಟ್ಸಾಪ್ ನಂಬರ್ ಗೆ ಕಳುಹಿಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿರುವ ಸಂಬಂಧ ಆರೋಪಿ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಧಾನಿಯ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿರುವ ಸೌಮ್ಯ (ಹೆಸರು ಬದಲಿಸಲಾಗಿದೆ) ಎಂಬಾಕೆಗೆ ಆರೋಪಿಯು ಲೈಂಗಿಕ ದೌರ್ಜನ್ಯ ನಡೆಸಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ.
ಇಲ್ಲಿ‌‌ ಕುತೂಹಲ ಸಂಗತಿಯೆಂದರೆ ಪ್ರಿಯತಮೆ ಪುಟ್ಟಮ್ಮ ಎಂಬುವರಿಗೆ ಡ್ಯೂಟಿ ಕೊಡಿಸಲು ಪ್ರಿಯತಮೇ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.
ಜ.7 ರ ರಾತ್ರಿ ಮನೆಯಲ್ಲಿದ್ದ ಸೌಮ್ಯ ಅವರ ಮೊಬೈಲ್ ಕರೆ ಮಾಡಿದ್ದಾನೆ. ಲಾಡ್ಜ್ ಗೆ ಬರ್ತಿರಾ .. ಹಣ ಎಷ್ಟಾದರೂ ಪರವಾಗಿಲ್ಲ ಎಂದು ಆಹ್ವಾನಿಸಿದ್ದಾನೆ‌. ಇದರಿಂದ ಅಕ್ರೋಶಗೊಂಡು ನಾನು ಯಾರು ಗೊತ್ತಾ ಎಂದು ಪಿಎಸ್ಐ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕಿಯಿಸಿದ ಆರೋಪಿಯು ನೀವೂ ಯಾರು ಯಾರು ಅಂತಾ ನನಗೆ ಗೊತ್ತು.. ನಿಮಗೆ ಗಂಡ ಇಲ್ಲ ಎಂಬುವುದು ನನಗೆ ಗೊತ್ತು.. ನಿಮ್ಮ ಬಗ್ಗೆ ಹೋಮ್ ಗಾರ್ಡ್ ಪುಟ್ಟಮ್ಮ ಎಲ್ಲವನ್ನು ಹೇಳಿದ್ದಾಳೆ‌.. ನಾನು ಕರೆದಲ್ಲಿ ಬರದೆ ಹೋದರೆ ಮಾನ ಹರಾಜು ಹಾಕುವೆ‌ ಎಂದು ಧಮಕಿ ಹಾಕಿ‌‌ ಆಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾನೆ. ಬಳಿಕ ನಾನು ಹೇಳಿದ ಸ್ಥಳಕ್ಕೆ ಲಕ್ಷ ಹಣ ತಂದು ಕೊಡದಿದ್ರೆ ನಿನ್ನ ಮಾನ ಹರಾಜು ಹಾಕುವೆ ಎಂದು ಬೆದರಿಕೆವೊಡ್ಡಿದ್ದಾನೆ‌. ಈ ಸಂಬಂಧ ಪಿಎಸ್ಐ ಪುಟ್ಟಮ್ಮ ಸೇರಿದಂತೆ ಅಪರಿಚಿತ ವ್ಯಕ್ತಿಯ ಮೇಲೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಅಪರಿಚಿತ ವ್ಯಕ್ತಿಗಾಗಿ ಪೊಲೀಸರ ಬಲೆ ಬೀಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.