ETV Bharat / state

370 ವಿಧಿ ರದ್ದು, ಎರಡು ದಿನ‌ ದೇಶಾದ್ಯಂತ ವಿಜಯೋತ್ಸವ: ರವಿಕುಮಾರ್

ಇಡೀ ದೇಶಾದ್ಯಂತ ಎಲ್ಲ ಹಳ್ಳಿಗಳಲ್ಲಿ, ಬೂತ್​ಗಳಲ್ಲಿ ,ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಎಲ್ಲ ಕಡೆ ವಿಜಯೋತ್ಸವವನ್ನು ಮಾಡಬೇಕು ಜೊತೆಗೆ ಕಾಶ್ಮೀರ ಸಮಸ್ಯೆ ತಿಳಿಸಿಕೊಡುವ ಕೆಲಸ ಕೂಡ ಮಾಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್​ ಮಾಹಿತಿ ನೀಡಿದರು.

ಎರಡು ದಿನ‌ ದೇಶಾದ್ಯಂತ ವಿಜಯೋತ್ಸವ
author img

By

Published : Aug 6, 2019, 8:30 PM IST

ಬೆಂಗಳೂರು: ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಸಂವಿಧಾನದ 370 ನೇ ಪರಿಚ್ಛೇದ ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿ ದೇಶಾದ್ಯಂತ ಎರಡು‌ ದಿನ ವಿಜಯೋತ್ಸವಕ್ಕೆ ಕರೆ ನೀಡಿದ್ದು, ರಾಜ್ಯದಲ್ಲಿಯೂ ವಿಜಯೋತ್ಸವ ಆಚರಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,‌ ಇಂದು ಇಡೀ ದೇಶದಾದ್ಯಂತ ಪ್ರಧಾನಿ ಮತ್ತು ಅಮಿತ್ ಶಾಗೆ ಅಭಿನಂದಿಸುವ ಸಲವಾಗಿ ಬಿಜೆಪಿ ವಿಜಯೋತ್ಸವಕ್ಕೆ ಕರೆ ನೀಡಿದೆ ಇಂದು ಸಂಜೆ ಎರಡು ದಿನಗಳ ಕಾಲ ಇಡೀ ದೇಶಾದ್ಯಂತ ಎಲ್ಲ ಹಳ್ಳಿಗಳಲ್ಲಿ, ಬೂತ್​ಗಳಲ್ಲಿ ,ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಎಲ್ಲ ಕಡೆ ವಿಜಯೋತ್ಸವ ಆಚರಿಸಬೇಕು ಜೊತೆಗೆ ಕಾಶ್ಮೀರ ಸಮಸ್ಯೆಯನ್ನು ತಿಳಿಸಿಕೊಡುವ ಕೆಲಸ ಕೂಡ ಮಾಡಬೇಕು ಎಂದು ಹೇಳಿದರು.

ಎರಡು ದಿನ‌ ದೇಶಾದ್ಯಂತ ವಿಜಯೋತ್ಸವ

ರಾಜ್ಯದಲ್ಲಿ ವಿಜಯೋತ್ಸವ:
ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಇಂದು ಸಂಜೆಯಿಂದ ಎರಡು ದಿನಗಳ ಕಾಲ ವಿಜಯೋತ್ಸವವನ್ನು ಆಚರಿಸಲಾಗುತ್ತದೆ. ಈ ವಿಜಯೋತ್ಸವಕ್ಕೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸಾರ್ವಜನಿಕರು ಭಾಗವಹಿಸಬೇಕು ಎಂದು ಮನವಿ ಮಾಡಿದರು.

Intro:

ಬೆಂಗಳೂರು: ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಸಂವಿಧಾನದ 370 ನೇ ಪರಿಚ್ಛೇದ ರದ್ದುಪಡಿಸಿ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿ ದೇಶಾದ್ಯಂತ ಎರಡು‌ದಿನ ವಿಜಯೋತ್ಸವಕ್ಕೆ ಕರೆ ನೀಡಿದ್ದು ರಾಜ್ಯದಲ್ಲಿಯೂ ವಿಜಯೋತ್ಸವದ ಆಚರಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,‌ಇಂದು ಇಡೀ ದೇಶದಾದ್ಯಂತ ಪ್ರಧಾನಿ ಮತ್ತು ಅಮಿತ್ ಶಾಗೆ ಅಭಿನಂದಿಸುವ ಸಲವಾಗಿ ಬಿಜೆಪಿ ವಿಜಯೋತ್ಸವಕ್ಕೆ ಕರೆನೀಡಿದೆ ಇಂದು ಸಂಜೆ ಎರಡು ದಿನಗಳ ಕಾಲ ಇಡೀ ದೇಶಾದ್ಯಂತ ಎಲ್ಲಾ ಹಳ್ಳಿಗಳಲ್ಲಿ, ಬೂತ್ಗಳಲ್ಲಿ ,ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಎಲ್ಲಾ ಕಡೆ ವಿಜಯೋತ್ಸವವನ್ನು ಮಾಡಬೇಕು ಮತ್ತು ಕಾಶ್ಮೀರ ಸಮಸ್ಯೆಯನ್ನು ತಿಳಿಸಿಕೊಡುವ ಕೆಲಸ ಮಾಡುತ್ತೇವೆ ಎಂದರು.

ರಾಜ್ಯದಲ್ಲಿ ವಿಜಯೋತ್ಸವ:

ಜಮ್ಮು-ಕಾಶ್ಮೀರಕ್ಕೆ ಅಭಿವೃದ್ಧಿಯನ್ನು ಮಾಡಬೇಕು ಎಂದು ಕಾನೂನಿನಲ್ಲಿ ಬದಲಾವಣೆ ಮಾಡುವುದರ ಮೂಲಕ ಅಭಿವೃದ್ಧಿಯ ರಹದಾರಿಯನ್ನು ಮಾಡಿಕೊಟ್ಟಿದ್ದಾರೆ ಅದಕ್ಕಾಗಿ ಮೋದಿ ಮತ್ತು ಅಮಿತ್ ಶಾಗೆ ಅಭಿನಂದಿಸುವ ಕಾರ್ಯಕ್ರಮವನ್ನು ಬಿಜೆಪಿ ಹಾಕಿಕೊಂಡಿದೆ ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಎಲ್ಲಾ ಜಿಲ್ಲಾ ಕೇಂದ್ರ ತಾಲೂಕು ಕೇಂದ್ರಗಳು ಇಂದು ಸಂಜೆಯಿಂದ ಎರಡು ದಿನಗಳ ಕಾಲ ಎಲ್ಲಕಡೆ ವಿಜಯೋತ್ಸವವನ್ನು ಆಚರಿಸಲಾಗುತ್ತದೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಿದರು.

ಕ್ಷೀರಾಭಿಷೇಕ:

ಪಂಡಿತ್ ಶ್ಯಾಂ ಪ್ರಶದ್ ಮುಖರ್ಜಿಯವರು ಜಮ್ಮು-ಕಾಶ್ಮೀರದ ಪ್ರತ್ಯೇಕತೆಯ ವಿರುದ್ಧ ಹೋರಾಟ ಮಾಡಿದರು ಹಾಗಾಗಿ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡುವ ಮೂಲಕ ಹಾಗು ಕೇಂದ್ರ ಗೃಹಮಂತ್ರಿ ಮತ್ತು ಪ್ರಧಾನಮಂತ್ರಿಗಳಿಗೆ ಅಭಿನಂದಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದರು.

ಪಾಕಿಸ್ತಾನ ಮಾಡದ ಕೆಲಸ‌ ಕಾಂಗ್ರೆಸ್ ಮಾಡುತ್ತಿದೆ:

ಪಾಕಿಸ್ತಾನ ಕೂಡ ಮಾಡದ ನಿರ್ಧಾರವನ್ನು ಇಂದು ಕಾಂಗ್ರೆಸ್ ಮಾಡಿದೆ. ಸಂವಿಧಾನದ 370 ನೇ ಕಲಂ ಮತ್ತು 35ಎ ರದ್ದು ಮಾಡಿದ ನಿರ್ಧಾರವನ್ನು ಖಂಡಿಸಯವ ಕೆಲಸವನ್ನು ಮಾಡಿರವುದು ಖಂಡನೀಯ, ಇದು ದೇಶವಿರೋಧಿ ನೀತಿ ಎಂದರು.

ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಕೂಡ 370 ಅನ್ನು ವಿರೋಧಿಸಿದ್ದರು ಆದರೆ ದೇಶದ ಮೊದಲ ಪ್ರಧಾನಿ ನೆಹರು ಅವರ ಕಾರಣದಿಂದ 370 ಆರ್ಟಿಕಲ್ ಮುಂದುವರಿಯುತ್ತಾ ಬಂದಿದೆ ಕಾಂಗ್ರೆಸ್ ಪಕ್ಷವೇ ಬಹಳ ವರ್ಷ ಆಳ್ವಿಕೆ ನಡೆಸಿದ್ದರಿಂದ ಅದು ಮುಂದುವರೆಯುತ್ತಾ ಬಂದಿತ್ತು ಆದರೆ ಈಗ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಅದು ರದ್ದಾಗಿದೆ ಎಂದು.

ನಾಳೆ ಶಾ ಭೇಟಿ:

ಜಮ್ಮು-ಕಾಶ್ಮೀರದ ವಿಷಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತೊಡಗಿಕೊಂಡಿದ್ದಾರೆ ಹಾಗಾಗಿ ಯಡಿಯೂರಪ್ಪ ಅವರನ್ನು ಭೇಟಿಯಾಗಿಲ್ಲ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿರುವ ಕಾರಣ ಇಂದು ಭೇಟಿ ಸಾಧ್ಯವಾಗಿಲ್ಲ ನಾಳೆ ಭೇಟಿಯಾಗಬಹುದು,ಸಧ್ಯಕ್ಕೆ ದಿನಾಂಕ ನಿಗದಿಯಾಗಿಲ್ಲ ವರಿಷ್ಠರ ಭೇಟಿ ನಂತರ ಎಲ್ಲವೂ ಗೊತ್ತಾಗಲಿದೆ ಎಂದರು.

ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ:

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿ ರಾಜ್ಯ ಬಿಜೆಪಿ ‌ನಾಯಕರು ಸಂಭ್ರಮಾಚರಣೆ ಮಾಡಿದರು.ರಾಜ್ಯ ಬಿಜೆಪಿ ಕಚೇರಿ ಮುಂಭಾಗದಲ್ಲಿ ವಿಧಾನ‌ಪರಿಷತ್ ಸದಸ್ಯ ಪರಿಷತ್ ಸದಸ್ಯ ರವಿಕುಮಾರ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಸಿ
ಪಂಡಿತ್ ಶ್ಯಾಂ ಪ್ರಶದ್ ಮುಖರ್ಜಿ ಭಾವಚಿತ್ರಕ್ಕೆ ಕ್ಷೀರಾಭಿಷೇಕ ನೆರವೇರಿಸಿ, ಪುಷ್ಪಾರ್ಪಣೆ ಮಾಡಿದರು.ಜಯಘೋಷಗಳನ್ನು ಮೊಳಗಿಸಿದರು.Body:ಪ್ರಶಾಂತ್ ಕುಮಾರ್Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.