ETV Bharat / state

ಐಟಿ ಇಲಾಖೆಗೇ ಶಾಕ್​ ನೀಡಿದ ಬೆಂಗಳೂರು ಪೊಲೀಸರು: ಆದಾಯ ತೆರಿಗೆ ಇಲಾಖೆ ಮುಖ್ಯಸ್ಥನಿಗೆ ನೋಟಿಸ್! ​ - ಚುನಾವಣಾ ಆಯೋಗ

ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಪುಟದ ಸಚಿವರು ಇತ್ತೀಚೆಗೆ ಐಟಿ ದಾಳಿ‌ ಖಂಡಿಸಿ ಆದಾಯ ತೆರಿಗೆ ಇಲಾಖೆ ಎದುರು ಪ್ರತಿಭಟನೆ ನಡೆಸಿದ್ದು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಇದೀಗ ಬೆಂಗಳೂರು ನಗರ ಪೊಲೀಸ್​ ಆಯುಕ್ತರು ಐಟಿ ಇಲಾಖೆ ಮುಖ್ಯಸ್ಥರಿಗೆ ನೋಟಿಸ್​ ರವಾನಿಸಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Apr 11, 2019, 2:40 PM IST

ಬೆಂಗಳೂರು: ಐಟಿ ವಿರುದ್ಧ ಬೆಂಗಳೂರು ಪೊಲೀಸರು ಸಮರ ಸಾರಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಐಟಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದಕ್ಕೆ ಆದಾಯ ತೆರಿಗೆ ಇಲಾಖೆಯು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ಹಿನ್ನೆಲೆ ಆದಾಯ ತೆರಿಗೆ ಇಲಾಖೆ ಡಿ ಜಿ ಬಾಲಕೃಷ್ಣನ್​ಗೆ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್​ ನೋಟಿಸ್ ಜಾರಿ ಮಾಡಿದ್ದಾರೆ.

ನೋಟಿಸ್​ನಲ್ಲಿ 'ನೀವು ದೂರು ನೀಡುವ ಮೊದಲೇ ನಾವು ಕುಮಾರಸ್ವಾಮಿ ವಿರುದ್ಧ ಕೇಸ್​ ದಾಖಲು ಮಾಡಿದ್ದೆವು. ಮತ್ತೆ ಚುನಾವಣಾ ಆಯೋಗಕ್ಕೆ ಹೆಸರು ಸಮೇತ ದೂರು ನೀಡಿದ್ದೀರಿ. ಈ ಹಿನ್ನೆಲೆಯಲ್ಲಿ ನೀವು ವಿಚಾರಣೆಗೆ ಹಾಜರಾಗಬೇಕು‌‌, ಅಲ್ಲದೆ ಮೂರು ದಿನಗೊಳಗಾಗಿ ಉತ್ತರಿಸುವಂತೆ ನೋಟಿಸ್​ನಲ್ಲಿ‌ ತಿಳಿಸಿದ್ದಾರೆ. ಹಾಗೆ ಚುನಾವಣಾ ಆಯೋಗಕ್ಕೆ ಕೂಡ ಪತ್ರ ಬರೆದು ಅದರಲ್ಲಿ ಕೆಲವೊಂದು ಸೆಕ್ಷನ್​ಗಳನ್ನು ಎಫ್​ಐಆರ್​ನಲ್ಲಿ ಸೇರಿಸಲು ಕೋರ್ಟ್ ಅನುಮತಿ ಕೇಳಲಾಗಿದೆ. ‌ಜೊತೆಗೆ ದೂರು ಕೊಟ್ಟವರಿಗೂ ಉತ್ತರ ನೀಡುವಂತೆ ನೋಟಿಸ್​​ ನೀಡಿರುದನ್ನು' ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಕುಮಾರಸ್ವಾಮಿ ಹಾಗೂ ಅವರ ಸಂಪುಟದ ಸಚಿವರು ಐಟಿ ದಾಳಿ‌ ಖಂಡಿಸಿ ಆದಾಯ ತೆರಿಗೆ ಇಲಾಖೆ ಎದುರು ಪ್ರತಿಭಟನೆ ಮಾಡಿದ್ದರು. ಈ ಹಿನ್ನೆಲೆ ಚುನಾವಣಾ ಆಯೋಗಕ್ಕೆ ಐಟಿ ಇಲಾಖೆ ಕೆಲಸಕ್ಕೆ ಅಡ್ಡಿಪಡಿಸಿದೆ. ಕಾನೂನು ವಿರುದ್ಧವಾಗಿ ನಡೆದುಕೊಂಡಿದೆ ಎಂದು ಐಟಿ ಇಲಾಖೆಯಿಂದ ದೂರು ಸಲ್ಲಿಸಲಾಗಿತ್ತು. ಇದಕ್ಕೆ ಪ್ರತ್ಯಸ್ತ್ರವೆಂಬಂತೆ ನಗರ ಪೊಲೀಸರು ಐಟಿಗೆ ಶಾಕ್​ ನೀಡಿದ್ದಾರೆ.

Intro:,ಭವ್ಯ

ಐ ಟಿ ವಿರುದ್ಧ ಬೆಂಗಳೂರು ಪೊಲೀಸ್ರು ಸಮರ.
ಮುಖ್ಯಮಂತ್ರಿಗಳ ವಿರುದ್ಧ ದೂರು ನೀಡಿದ್ದಕ್ಕೆ ಐಟಿ ಡಿಜಿಗೆ ನೋಟೀಸ್.

ಐ ಟಿ ವಿರುದ್ಧ ಬೆಂಗಳೂರು ಪೊಲೀಸ್ರು ಸಮರ ಸಾರಿದ್ದಾರೆ. ಮುಖ್ಯಮಂತ್ರಿಕುಮಾರಸ್ವಾಮಿ ಐಟಿ ಕಚೇರಿ ಎದುರು ಪ್ರತಿಭಟನೆ ಮಾಡಿದಕ್ಕೆ ಐಟಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ರು..

ಈ ಹಿನ್ನೆಲೆ ಐಟಿ ಡಿಜಿ ಬಾಲಕೃಷ್ಣನ್ ಗೆ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರು ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ನಲ್ಲಿ ನೀವು ದೂರು ನೀಡುವ ಮೊದಲೇ ನಾವು ಕುಮಾರಸ್ವಾಮಿ ವಿರುದ್ದ ಕೇಸ್ ದಾಖಲು ಮಾಡಿದ್ವಿ.ಮತ್ತೆ ನೀವು ಚುನಾವಣಾ ಆಯೋಗಕ್ಕೆ ಹೆಸರು ಸಮೇತ ದೂರು ನೀಡಿದ್ದೀರಿ..ಈ ಹಿನ್ನೆಲೆಯಲ್ಲಿ ನೀವು ವಿಚಾರಣೆಗೆ ಹಾಜರಾಗಬೇಕು‌‌ ಮೂರು ದಿನದ ಒಳಗಾಗಿ ಉತ್ತರಿಸುವಂತೆ ನೋಟೀಸ್ ನಲ್ಲಿ‌ತಿಳಿಸಿದ್ದಾರೆ. ಹಾಗೆ ಚುನಾವಣಾ ಆಯೋಗಕ್ಕೆ ಕೂಡ ಪತ್ರ ಬರೆದು ಅದ್ರಲ್ಲಿ ಕೆಲವೊಂದು ಸೆಕ್ಷನ್ ಗಳನ್ನು ಎಫ್ ಐ ಆರ್ ನಲ್ಲಿ ಸೇರಿಸಲು ಕೋರ್ಟ್ ಅನುಮತಿ ಕೇಳಲಾಗಿದೆ. ‌ಜೊತೆಗೆ ದೂರು ನೀಡಿದವರಿಗೂ ಉತ್ತರ ನೀಡುವಂತೆ ನೋಟೀಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ‌

ಐಟಿ ದಾಳಿ‌ಖಂಡಿಸಿ ಐಟಿ ಎದುರು ಪ್ರತಿಭಟನೆ ಮಾಡಿದ್ರು ಸಂಮಿಶ್ರ ಸರ್ಕಾರದ ರಾಜಾಕಾರಣಿಗಳು .ಈ ಹಿನ್ನೆಲೆ ಚುನಾವಣಾ ಆಯೋಗಕ್ಕೆ ಐಟಿ ಇಲಾಖೆ ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ. ಕಾನೂನು ವಿರುದ್ದವಾಗಿ ನಡ್ಕೊಂಡಿದ್ದಾರೆಂದು ದೂರಿನಲ್ಲಿ ಉಲ್ಲೇಖೆಸಿದ್ರು. ನಂತ್ರ ನಗರ ಪೊಲೀಸ್ ಆಯುಕ್ತರಿಗೆ ಡಿಜಿ‌ನೀಲಮಾಣಿ ತನಿಖೆ ನಡೆಸುವಂತೆ ನಗರ ಆಯುಕ್ತರಿಗೆ ಸೂಚಿಸಿದ್ರು. ಇದೀಗ ತನಿಖೆಯ ಭಾಗವಾಗಿ ಐಟಿ ಡಿಜಿಗೆ ತನಿಖೆಗೆ ಸ್ಪಂದಿಸುವಂತೆ ನಗರ ಪೊಲಿಸ್ ಅಯುಕ್ತ ತಿಳಿಸಿದ್ದಾರೆ.

Body:,ಭವ್ಯ

Conclusion:,ಭವ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.