ETV Bharat / state

ನಾಳೆಗೆ ರಾಜಕೀಯ ನಿಲ್ಲಲ್ಲ: ಸಿಎಂ ಬಿಎಸ್​ವೈ ವಿರುದ್ಧ ದೇವೇಗೌಡ ಗುಡುಗು ​ - karnataka latest politics news

ಮುಖ್ಯಮಂತ್ರಿ ಯಡಿಯೂರಪ್ಪ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಟ್ವೀಟ್​ ಮಾಡಿದ್ದು ಸರಿ ಇದೆ. ಸಮಯ ಬಂದಾಗ ಎಲ್ಲವನ್ನು ಮಾತನಾಡುತ್ತೇನೆ. ನಾಳೆಗೆ ರಾಜಕೀಯ ನಿಲ್ಲಲ್ಲವೆಂದು ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಗುಡುಗಿದ್ದಾರೆ.

ಜೆಡಿಎಸ್​ ವರಿಷ್ಠ ಹೆಚ್​.ಡಿ.ದೇವೇಗೌಡ
author img

By

Published : Sep 20, 2019, 8:07 PM IST

ಬೆಂಗಳೂರು: ರಾಜಕಾರಣ ನಾಳೆಗೆ ನಿಲ್ಲುವುದಿಲ್ಲ. ಸಿಎಂ ಬಿಎಸ್​ವೈ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಸರಿ ಇದೆ ಎಂದು ಜೆಡಿಎಸ್​ ವರಿಷ್ಠ ನಾಯಕ ಹೆಚ್​.ಡಿ. ದೇವೇಗೌಡ ಸಮರ್ಥಿಕೊಂಡಿದ್ದಾರೆ.

ಜೆಡಿಎಸ್​ ವರಿಷ್ಠ ಹೆಚ್​.ಡಿ.ದೇವೇಗೌಡ

ಬಿಎಸ್​ವೈ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಕುಮಾರಸ್ವಾಮಿ ಟ್ವೀಟ್​ ಮಾಡಿದ್ದರು.

ನಗರದ ಜೆ ಪಿ ಭವನದಲ್ಲಿ ನಡೆದ ಜಿಲ್ಲಾವಾರು ಮುಖಂಡ ಸಭೆ ಆರಂಭಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ, ಸಿದ್ದರಾಮಯ್ಯ ಅವರ ರಾಜಕೀಯ ನಾಳೆಗೆ ನಿಲ್ಲಲ್ಲವೆಂದು ಹೇಳಿದರು.

ನಾನು ಮಾತನಾಡುವುದು ಬಹಳ ಇದ್ದು, ಕಾಲ ಬಂದಾಗ ಎಲ್ಲವನ್ನೂ ಮಾತನಾಡುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.

Intro:ಬೆಂಗಳೂರು : ರಾಜಕಾರಣ ನಾಳೆಗೇ ನಿಲ್ಲುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.Body:ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆಯುತ್ತಿರುವ ಜಿಲ್ಲಾವಾರು ಮುಖಂಡರ ಸಭೆ ಆರಂಭಕ್ಕೂ ಮುನ್ನ ಇಂದು ಸುದ್ದಿಗಾರರ ಜೊತೆ ಮತನಾಡಿದ ಅವರು, ರಾಜಕಾರಣ ನಾಳೆಗೆನೇ ನನ್ನದು ನಿಲ್ಲುವುದಿಲ್ಲ. ಯಡಿಯೂರಪ್ಪನವರದ್ದು ನಿಲ್ಲುವುದಿಲ್ಲ. ಸಿದ್ದರಾಮಯ್ಯನವರದ್ದು ನಿಲ್ಲುವುದಿಲ್ಲ ಎಂದು ಬಿಎಸ್ ವೈಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೌಡರು, ನಾನು ಏನು ಹೇಳಲಿ. ಕುಮಾರಸ್ವಾಮಿ ಹೇಳಿದ ಮೇಲೆ ಮುಗಿತು. ಅವರ ಹೇಳಿಕೆ ಸರಿಯಿದೆ. ರಾಜಕಾರಣ ನಿಲ್ಲುವುದಿಲ್ಲ. ನಾನು ಮಾತನಾಡುವುದು ಬಹಳ ಇದೆ, ಕಾಲ ಬರುತ್ತದೆ. ಆಗ ಮಾತನಾಡುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.