ETV Bharat / state

ಅನರ್ಹ ಶಾಸಕ ಮುನಿರತ್ನರನ್ನು ಬಿಬಿಎಂಪಿ ಗೇಟ್​ನಲ್ಲೇ ತಡೆದ ಪೊಲೀಸರು..! - Munirathna

ಬಿಬಿಎಂಪಿ ಕಚೇರಿಯೊಳಹೆ ಹೋಗಲು ಮುಂದಾಗಿದ್ದ ಅನರ್ಹ ಶಾಸಕ ಮುನಿರತ್ನ ಅವರನ್ನು ಗೇಟ್​ನಲ್ಲೇ ಪೊಲೀಸರು ತಡೆದರು. ಹೀಗಾಗಿ ಅವರು ಬೇಸರದಿಂದಲೇ ಬಿಬಿಎಂಪಿ ಕಚೇರಿಯಿಂದ ಹಿಂದಿರುಗಿದರು.

ಬೇಸರದಿಂದಲೇ ಬಿಬಿಎಂಪಿ ಕಛೇರಿಯಿಂದ ವಾಪಸ್ಸಾದ ಮುನಿರತ್ನ..!
author img

By

Published : Oct 1, 2019, 1:00 PM IST

ಬೆಂಗಳೂರು: ಅನರ್ಹ ಶಾಸಕ ಮುನಿರತ್ನ ಅವರನ್ನ ಬಿಬಿಎಂಪಿ ಕಚೇರಿ ಆವರಣದೊಳಗೆ ಬಿಡದೆ ಪೊಲೀಸರು ಗೇಟ್​ನಲ್ಲೇ ತಡೆದ ಹಿನ್ನೆಲೆ ಕೆಲ ನಿಮಿಷಗಳ ಕಾಲ ಆವರಣದಲ್ಲೇ ನಿಂತ ಮುನಿರತ್ನ ನಂತರ ತಮ್ಮ ವಾಹನ ಕರೆಸಿಕೊಂಡು ಬೇಸರದಲ್ಲೇ ವಾಪಸಾಗಿದ್ದಾರೆ.

ಬೇಸರದಿಂದಲೇ ಬಿಬಿಎಂಪಿ ಕಚೇರಿಯಿಂದ ವಾಪಸಾದ ಮುನಿರತ್ನ..!

ಮುನಿರತ್ನ ರಾಜರಾಜೇಶ್ವರಿ ಕ್ಷೇತ್ರದ ಅನರ್ಹ ಶಾಸಕ. ಡಿಸಿಎಂ ಅಶ್ವಥ್ ನಾರಾಯಣ್ ಕಾರಿನಲ್ಲಿ ಬಂದರು. ಡಿಸಿಎಂ ಜೊತೆ ಬಿಬಿಎಂಪಿ ಕಚೇರಿಯೊಳಗೆ ಹೋಗಲು ಮುಂದಾದ ಅವರನ್ನು ಗೇಟ್​ನಲ್ಲೇ ಪೊಲೀಸರು ತಡೆಹಿಡಿದರು. ಬಳಿಕ ಡಿಸಿಎಂ ಅಶ್ವಥ್​ ನಾರಾಯಣ್ ಅವರು ಹೇಳಿದ್ರೂ ಸಹ ಮುನಿರತ್ನ ಅವರನ್ನು ಪೊಲೀಸರು ತಡೆದು, ಡಿಸಿಎಂ ಮಾತಿಗೆ I am sorry ಸರ್ ಎಂದು ಹೇಳಿದರು.

ಹೀಗೆ ಕೆಲ ನಿಮಿಷಗಳ ಕಾಲ ಆವರಣದಲ್ಲೇ ನಿಂತ ಮುನಿರತ್ನ ನಂತರ ತಮ್ಮ ವಾಹನವನ್ನು ಕರೆಸಿಕೊಂಡು ಬೇಸರದಲ್ಲೇ ಹಿಂದಿರುಗಿದರು. ಮುನಿರತ್ನ ತಮ್ಮ ಶಾಸಕ ಸ್ಥಾನದಿಂದ ಅನರ್ಹವಾಗಿರುವ ಹಿನ್ನೆಲೆ ಮೇಯರ್ ಚುನಾವಣೆಯಲ್ಲಿ ವೋಟ್ ಮಾಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಒಂದು ವೇಳೆ ಅನರ್ಹರಾಗಿಲ್ಲದಿದ್ರೆ ಇಂದು ಪೊಲೀಸರೇ ಭದ್ರತೆ ನೀಡಿ ಬಿಬಿಎಂಪಿ ಒಳಗೆ ಪ್ರವೇಶಿಸಲು ಅವಕಾಶ ಕಲ್ಪಿಸುತ್ತಿದ್ರು.

Intro:ಅನರ್ಹ ಶಾಸಕ ಮುನಿರತ್ನಂ ರನ್ನ ಬಿಬಿಎಮ್ ಪಿ ಕಛೇರಿ ಆವರಣದೊಳಗೆ ಬಿಡದೆ ಗೇಟ್ ನಲ್ಲೆ ತಡೆದ ಪೊಲೀಸರು..

ಅನರ್ಹ ಶಾಸಕ ಮುನಿರತ್ನ ರನ್ನ ಬಿಬಿಎಂಪಿ ಕಚೇರಿ ಒಳಗೆ ಬಿಡಗೆ ಬಿಬಿಎಮ್ ಪಿ ಕಛೇರಿಯ ಗೇಟ್ ನಲ್ಲಿ ತಡೆದಿದ್ದಾರೆ.ಮುನಿರತ್ನ ರಾಜರಾಜೇಶ್ವರಿ ಕ್ಷೇತ್ರದ ಅನರ್ಹ ಶಾಸಕರಾಗಿದ್ದು.ಡಿಸಿಎಂ ಅಶ್ವಥ್ ನಾರಾಯಣ್ ಕಾರಿನಲ್ಲಿ ಬಂದರು ಡಿಸಿಎಂ ಜೊತೆ ಬಿಬಿಎಂಪಿ ಕಚೇರಿ ಒಳಗೆ ಹೋಗಲು ಮುಂದಾದ ಮುನಿರತ್ನ ಅವರನ್ನು ಗೇಟ್ ನಲ್ಲೇ ಪೊಲೀಸರು ತಡೆಹಿಡಿದರು.ಬಡಿಸಿಎಂ ಅಶ್ವತ್ಥ್ ನಾರಾಯಣ್ ಅವರು ಹೇಳಿದ್ರು ಮುನಿರತ್ನಂ ಅವರನ್ನು ಪೊಲೀಸರು ತಡೆದರು.ಅಲ್ಲದೆ ಡಿಸಿಎಂ ಮಾತಿಗೆ I am sorry ಸರ್ ಎಂದು ಹೇಳಿದರು.Body:ಕೆಲ ನಿಮಿಷಗಳ ಕಾಲ ಆವರಣದಲ್ಲೇ ನಿಂತು ಮುನಿರತ್ನ ನಂತರವ ತಮ್ಮ ವಾಹನ ಕರೆಸಿಕೊಂಡು ಬೇಸರದಲ್ಲೇ ವಾಪಸ್ ಆದರು.ಮುನಿರತ್ನ ತಮ್ಮ ಶಾಸಕ ಸ್ಥಾನದಿಂದ ಅನರ್ಹವಾಗಿರುವ ಹಿನ್ನೆಲೆಮೇಯರ್ ಚುನಾವಣೆಯಲ್ಲಿ ವೋಟ್ ಮಾಡುವ ಅವಕಾಶ ದಿಂದ ವಂಚಿತರಾಗಿದ್ದಾರೆ.
ಒಂದು ವೇಳೆ ಅನರ್ಹ ಆಗಿಲ್ಲದಿದ್ರೆ ಇಂದು ಪೊಲೀಸರೇ ಭದ್ರತೆ ನೀಡಿ ಬಿಬಿಎಂಪಿ ಒಳಗೆ ಪ್ರವೇಶ ನೀಡುತ್ತಿದ್ರು.

ಸತೀಶ್ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.