ETV Bharat / state

ಬೆಂಗಳೂರಿಗೆ ಡ್ರಗ್ಸ್ ಹೇಗೆ ಬರುತ್ತೆ ಗೊತ್ತಾ? ಪಾರ್ಸಲ್ ನೋಡಿ‌ ಅಧಿಕಾರಿಗಳೇ ಶಾಕ್​​​! - ಎಲೆಕ್ಟ್ರಿಕ್ ಮಸಾಜರ್ ಒಳಗೆ ಡ್ರಗ್ಸ್

ಬೆಂಗಳೂರು ಅಂತಾರಾಷ್ಟ್ರೀಯ ಕೊರಿಯರ್ ಕೇಂದ್ರದಲ್ಲಿ ತಪಾಸಣೆ ನಡೆಸಿದಾಗ 1980 ಗ್ರಾಂ ಪ್ರಮಾಣದ ಎಂಡಿಎಂಎ / ಎಕ್ಟಾಸಿ ಮಾತ್ರೆಗಳು ಪತ್ತೆಯಾಗಿವೆ.

police find out the parcel of drug in bangalore airport
ಬೆಂಗಳೂರಿಗೆ ಡ್ರಗ್ಸ್ ಹೇಗೆ ಬರುತ್ತೆ ಗೊತ್ತಾ? ಪಾರ್ಸೆಲ್ ನೋಡಿ‌ ಅಧಿಕಾರಿಗಳೇ ಶಾಕ್ !
author img

By

Published : Sep 9, 2020, 11:06 AM IST

ಬೆಂಗಳೂರು: ಸ್ಯಾಂಡಲ್​​ವುಡ್ ಡ್ರಗ್ ಮಾಫಿಯಾ ಪ್ರಕರಣ ಒಂದೆಡೆ ಸದ್ದು ಮಾಡ್ತಿದ್ರೆ, ಮತ್ತೊಂದೆಡೆ ಎಲೆಕ್ಟ್ರಿಕ್ ಮಸಾಜರ್ ಒಳಗೆ ಮರೆಮಾಚಿ ಡ್ರಗ್ಸ್ ಕಳ್ಳ ಸಾಗಾಣೆ ಮಾಡುತ್ತಿದ್ದನ್ನು ಪತ್ತೆಹಚ್ಚಿ ಡ್ರಗ್ಸ್​ಅನ್ನು ಬೆಂಗಳೂರು ಏರ್​ಪೋರ್ಟ್ ಕಸ್ಟಮ್​​ ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಡ್ರಗ್ಸ್

ಡ್ರಗ್ ಮಾಫಿಯಾದ ವಾಸನೆ ಬಂದ ಕಾರಣ ಏರ್​​ಪೋರ್ಟ್​​ನಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಕೊರಿಯರ್ ಕೇಂದ್ರದಲ್ಲಿ ತಪಾಸಣೆ ಮಾಡಿದಾಗ 1980 ಗ್ರಾಂ ಪ್ರಮಾಣದ ಎಂಡಿಎಂಎ / ಎಕ್ಟಾಸಿ ಮಾತ್ರೆಗಳು ಪತ್ತೆಯಾಗಿವೆ. ಇದು ಸುಮಾರು 1 ಕೋಟಿಗೂ ಅಧಿಕ ಬೆಲೆ ಬಾಳುವಂತಹ ಡ್ರಗ್ಸ್​ ಆಗಿದೆ. ಬೆಲ್ಜಿಯಂನಿಂದ ಇಲ್ಲಿಗೆ ರವಾನೆಯಾಗಿರುವ ಶಂಕೆ ಇದ್ದು, ಸದ್ಯ ಪಾರ್ಸಲ್ ಯಾರಿಗೆ ಸೇರಿದ್ದು ಎನ್ನುವ ಕುರಿತು ತನಿಖೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.