ETV Bharat / state

ದಿನೇಶ್ ಗುಂಡೂರಾವ್ ಭೇಟಿ ಮಾಡಿದ ಮಾಜಿ ಸಚಿವ ಹೆಚ್ ಕೆ ಪಾಟೀಲ್.. ಕುತೂಹಲ ಸೃಷ್ಟಿದ ಇಬ್ಬರ ಮಾತುಕತೆ - kannada news.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಮಾಧ್ಯಮದ ಜತೆ ಮಾತನಾಡಿದ ಹೆಚ್ ಕೆ ಪಾಟೀಲ್​​, ಶುದ್ದ ಕುಡಿಯುವ ನೀರಿನಿಂದ ಎಲ್ಲ ರೋಗಗಳ ಸಂಖ್ಯೆ ಕಡಿಮೆಯಾಗಿದೆ. ಶುದ್ದ ಕುಡಿಯುವ ನೀರು ಹೆಚ್ಚೆಚ್ಚು ಜನರಿಗೆ ತಲುಪಬೇಕು. ಪ್ರತಿ ಲೀಟರ್ ನೀರಿನ ಬೆಲೆ 10 ಪೈಸೆಯಿಂದ 25 ಪೈಸೆಗೆ ಏರಿಸಿದ್ದು ಸರಿಯಲ್ಲ. ಸಬ್ಸಿಡಿಯನ್ನಾದ್ರೂ ಕೊಟ್ಟು ದರ ಹೆಚ್ಚಳ ಮಾಡಬಾರದು. ಸರ್ಕಾರಕ್ಕೆ ತಾವು ಈ ಬಗ್ಗೆ ಒತ್ತಡ ಹೇರಿ ಎಂದು ಮನವಿ ಮಾಡಿದ್ದೇನೆ ಎಂದರು.

ದಿನೇಶ್ ಗುಂಡೂರಾವ್ ಭೇಟಿ ಮಾಡಿದ ಎಚ್.ಕೆ.ಪಾಟೀಲ್
author img

By

Published : Jun 8, 2019, 3:08 PM IST

ಬೆಂಗಳೂರು: ಶುದ್ದ ಕುಡಿಯುವ ನೀರಿನ ದರ ಹೆಚ್ಚಳ ಮಾಡಿದ್ದಾರೆ. ಈ ನಿರ್ಣಯವನ್ನು ನಾನು ಬದಲಾಯಿಸಬೇಕು ಅಂತಾ ಆಗ್ರಹಿಸುತ್ತೇನೆ ಎಂದು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಆಗ್ರಹಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಮಾಧ್ಯಮದ ಜತೆ ಮಾತನಾಡಿದ ಅವರು, ಶುದ್ದ ಕುಡಿಯುವ ನೀರಿನಿಂದ ಎಲ್ಲ ರೋಗಗಳ ಸಂಖ್ಯೆ ಕಡಿಮೆಯಾಗಿದೆ. ಶುದ್ಧ ಕುಡಿಯುವ ನೀರು ಹೆಚ್ಚೆಚ್ಚು ಜನರಿಗೆ ತಲುಪಬೇಕು. ಪ್ರತಿ ಲೀಟರ್ ನೀರಿನ ಬೆಲೆ 10 ರಿಂದ 25 ಪೈಸೆಗೆ ಏರಿಸಿದ್ದು ಸರಿಯಲ್ಲ. ಸಬ್ಸಿಡಿಯನ್ನಾದ್ರೂ ಕೊಟ್ಟು ದರ ಹೆಚ್ಚಳ ಮಾಡಬಾರದು. ಸರ್ಕಾರಕ್ಕೆ ತಾವು ಈ ಬಗ್ಗೆ ಒತ್ತಡ ಹೇರಿ ಎಂದು ಮನವಿ ಮಾಡಿದ್ದೇನೆ ಎಂದರು.

ಅಕ್ಕಿಯನ್ನು ಉಚಿತವಾಗಿ ಕೊಟ್ಟೆವು. ಅದಕ್ಕೆ ಸಾರಿಗೆ ವೆಚ್ಚ ಅಂತಾ ಹಾಕೋಕಾಗತ್ತಾ? ಜನರ ಜೀವನ ಗುಣಮಟ್ಟ ಹೆಚ್ಚಳ ಮಾಡಬೇಕು. ದರ ಹೆಚ್ಚಳದ ನಿರ್ಣಯ ಕಾಂಗ್ರೆಸ್​ನ ಸಿದ್ದಾಂತಕ್ಕೆ ಪೂರಕವಾದ ನಿಲುವಲ್ಲ. 10 ಪೈಸೆ ಹಿಂದೆ ದರ ನಿಗದಿ ಮಾಡಿದ್ದು ನೀರು ದುರ್ಬಳಕೆ ಆಗಬಾರದು ಅನ್ನೋದಕ್ಕಾಗಿ ಅಂತಾರೆ. ದರ ಹೆಚ್ಚಳಕ್ಕೆ ಅಧಿಕಾರ ಶಾಹಿ ಮನೋಭಾವದವರು ಇಂಥ ಪ್ರಸ್ತಾಪ ಕೊಟ್ಟಿರಲು ಸಾಧ್ಯ. ಕಾಂಗ್ರೆಸ್ ಹಿಂದಿನ ಸರ್ಕಾರದಲ್ಲಿ ಇಟ್ಟುಕೊಂಡಿದ್ದ ತಾತ್ವಿಕ ನಿಲುವನ್ನು ಈಗಲೂ ಕಾಪಾಡಿಕೊಂಡು ಹೋಗಬೇಕು ಎಂದು ಒತ್ತಾಯಿಸಿದ್ದೇನೆ ಎಂದರು.

ಜಿಂದಾಲ್‌ಗೆ ಸರ್ಕಾರಿ ಭೂಮಿ ವಿರೋಧಿಸಿದ ವಿಚಾರ ಮಾತನಾಡಿ, ಸಚಿವ ಸಂಪುಟ ಸಭೆಗೂ ಮೊದಲೇ ನಾನು ಸಿಎಂಗೆ ಪತ್ರ ಬರೆದಿದ್ದೆ. ಕ್ಯಾಬಿನೆಟ್‌ನಲ್ಲಿ ವಿಷಯ ಮಂಡನೆ ಆಗೋ ಮೊದಲೇ ನಾನು ಸಿಎಂ ಗಮನಕ್ಕೆ ತಂದಿದ್ದೆ. ಯಾರೂ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ದಿನೇಶ್ ಗುಂಡೂರಾವ್ ಜೊತೆ ನಾನೂ ಕೂಡ ಮಾತನಾಡಿದ್ದೇನೆ ಎಂದರು.

Intro:NEWSBody:ದಿನೇಶ್ ಗುಂಡೂರಾವ್ ಭೇಟಿ ಮಾಡಿದ ಎಚ್.ಕೆ. ಪಾಟೀಲ್

ಬೆಂಗಳೂರು: ಶುದ್ದ ಕುಡಿಯುವ ನೀರಿನ ದರ ಹೆಚ್ಚಳ ಮಾಡಿದ್ದಾರೆ. ಈ ನಿರ್ಣಯವನ್ನು ನಾನು ಬದಲಾಯಿಸಬೇಕು ಅಂತ ಆಗ್ರಹಿಸುತ್ತೇನೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಡಾಲರ್ಸ್ ಕಾಲೊನಿಯ ನಿವಾಸದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಮಾಧ್ಯಮದ ಜತೆ ಮಾತನಾಡಿ, ಶುದ್ದ ಕುಡಿಯುವ ನೀರಿನಿಂದ ಎಲ್ಲ ರೋಗಗಳ ಸಂಖ್ಯೆ ಕಡಿಮೆಯಾಗಿದೆ. ಶುದ್ದ ಕುಡಿಯುವ ನೀರು ಹೆಚ್ಚೆಚ್ಚು ಜನರಿಗೆ ತಲುಪಬೇಕು. ಪ್ರತಿ ಲೀಟರ್ ನೀರಿನ ಬೆಲೆ 10 ಪೈಸೆಯಿಂದ 25 ಪೈಸೆಗೆ ಏರಿಸಿದ್ದು ಸರಿಯಲ್ಲ. ಸಬ್ಸಿಡಿಯನ್ನಾದ್ರೂ ಕೊಟ್ಟು ದರ ಹೆಚ್ಚಳ ಮಾಡಬಾರದು. ಸರ್ಕಾರಕ್ಕೆ ತಾವು ಈ ಬಗ್ಗೆ ಒತ್ತಡ ಹೇರಿ ಎಂದು ಮನವಿ ಮಾಡಿದ್ದೇನೆ ಎಂದರು.
ಅಕ್ಕಿಯನ್ನು ಉಚಿತವಾಗಿ ಕೊಟ್ಟೆವು, ಅದಕ್ಕೆ ಸಾರಿಗೆ ವೆಚ್ಚ ಅಂತ ಹಾಕೋಕಾಗತ್ತಾ? ಜನರ ಜೀವನ ಗುಣಮಟ್ಟ ಹೆಚ್ಚಳ ಮಾಡಬೇಕು. ದರ ಹೆಚ್ಚಳದ ನಿರ್ಣಯ ಕಾಂಗ್ರೆಸ್ ನ ಸಿದ್ದಾಂತಕ್ಕೆ ಪೂರಕವಾದ ನಿಲುವಲ್ಲ. 10 ಪೈಸೆ ಹಿಂದೆ ದರ ನಿಗದಿ ಮಾಡಿದ್ದು ನೀರು ದುರ್ಬಳಕೆ ಆಗಬಾರದು ಅನ್ನೋದಕ್ಕಾಗಿ. ದರ ಹೆಚ್ಚಳಕ್ಕೆ ಅಧಿಕಾರ ಶಾಹಿ ಮನೋಭಾವದವರು ಇಂಥ ಪ್ರಸ್ತಾಪ ಕೊಟ್ಟಿರಲು ಸಾಧ್ಯ. ಕಾಂಗ್ರೆಸ್ ಹಿಂದಿನ ಸರ್ಕಾರದಲ್ಲಿ ಇಟ್ಟುಕೊಂಡಿದ್ದ ತಾತ್ವಿಕ ನಿಲುವನ್ನು ಈಗಲೂ ಕಾಪಾಡಿಕೊಂಡು ಹೋಗಬೇಕು ಎಂದು ಒತ್ತಾಯಿಸಿದ್ದೇನೆ ಎಂದರು.
ಜಿಂದಾಲ್ ಗೆ ಸರ್ಕಾರಿ ಭೂಮಿ ವಿರೋಧಿಸಿದ ವಿಚಾರ ಮಾತನಾಡಿ, ಸಚಿವ ಸಂಪುಟ ಸಭೆಗೂ ಮೊದಲೇ ನಾನು ಸಿಎಂ ಗೆ ಪತ್ರ ಬರೆದಿದ್ದೆ. ಕ್ಯಾಬಿನೇಟ್ ನಲ್ಲಿ ವಿಷಯ ಮಂಡನೆ ಆಗೋ ಮೊದಲೇ ನಾನು ಸಿಎಂ ಗಮನಕ್ಕೆ ತಂದಿದ್ದೆ. ಯಾರೂ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ದಿನೇಶ್ ಗುಂಡೂರಾವ್ ಜೊತೆ ನಾನೂ ಕೂಡ ಮಾತನಾಡಿದ್ದೇನೆ ಎಂದರು.
Conclusion:NEWS
ETV Bharat Logo

Copyright © 2025 Ushodaya Enterprises Pvt. Ltd., All Rights Reserved.