ETV Bharat / state

ಪ್ರಾಮಾಣಿಕತೆ:1ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನದ ಬ್ರಾಸ್ಲೆಟ್ ವಾರಸುದಾರರಿಗೆ ಹಸ್ತಾಂತರಿಸಿದ ಬಶೀರ್ ಅಹ್ಮದ್ - ತಲಪಾಡಿಯಲ್ಲಿ ಮಾಲೀಕರಿಗೆ ಬ್ರಾಸ್ಲೆಟ್ ಹಸ್ತಾಂತರ

ಬಶೀರ್ ಅಹ್ಮದ್ ಅವರ ಮಾನವೀಯ ಗುಣವನ್ನು ಮೆಚ್ಚಿ ಮೋಹನ್ ಮಾಡ ಅವರು ಬಶೀರ್ ಅಹ್ಮದ್ ಉದ್ಯಾವರ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಬಹುಮಾನ ನೀಡಿದರು.

one-lakh-worth-bracelet-handover-to-owner-in-mangaluru
ಚಿನ್ನದ ಬ್ರಾಸ್ಲೆಟ್ ಅನ್ನು ವಾರಸುದಾರರಿಗೆ ಹಸ್ತಾಂತರಿಸಿದ ಬಶೀರ್ ಅಹ್ಮದ್
author img

By

Published : Feb 18, 2022, 4:33 PM IST

ತಲಪಾಡಿ: ತಲಪಾಡಿ ಗ್ರಾಮದ ತಚ್ಚಾನಿ ರಸ್ತೆಯಲ್ಲಿ ಬಶೀರ್ ಅಹ್ಮದ್ ಉದ್ಯಾವರ ಎಂಬುವವರಿಗೆ ಸುಮಾರು ಒಂದು ಲಕ್ಷದ ಹತ್ತು ಸಾವಿರ ಮೌಲ್ಯದ ಚಿನ್ನದ ಬ್ರಾಸ್ಲೆಟ್ ಸಿಕ್ಕಿತ್ತು. ಇದನ್ನು ವಾಟ್ಸ್​​ಆ್ಯಪ್​​ ಮೂಲಕ ಪ್ರಚಾರ ಪಡಿಸಿ ಅದರ ಮೂಲ ವಾರಸುದಾರರಾದ ಮೋಹನ್ ಮಾಡ ಅವರನ್ನು ಪತ್ತೆ ಹಚ್ಚಿ ಇಂದು ತಲಪಾಡಿ ಗ್ರಾಮದ ಎಸ್​​​​ಡಿಪಿಐ ಪಕ್ಷದ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.

Bracelet
ಬ್ರಾಸ್ಲೆಟ್

ಬಶೀರ್ ಅಹ್ಮದ್ ಅವರ ಮಾನವೀಯ ಗುಣವನ್ನು ಮೆಚ್ಚಿ ಮೋಹನ್ ಮಾಡ ಅವರು ಬಶೀರ್ ಅಹ್ಮದ್ ಉದ್ಯಾವರ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಬಹುಮಾನ ನೀಡಿದರು. ಈ ಸಂದರ್ಭದಲ್ಲಿ ಎಸ್​​​ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಕೆ ಸಿ ರೋಡ್, ಬ್ಲಾಕ್ ಸಮಿತಿ ಅಧ್ಯಕ್ಷ ಹಕೀಮ್ ಕೆಸಿ ನಗರ, ಸ್ಥಳೀಯ ಮುಖಂಡ ಇಸ್ಮಾಯಿಲ್ ಸೇಠ್ ಉಪಸ್ಥಿತರಿದ್ದರು.

ಓದಿ: ಗುತ್ತಿಗೆ ಆಧಾರದ ಮೇಲೆ ನೇಮಕಾತಿ : ಅರ್ಜಿ ಸಲ್ಲಿಸಲು ಕಿ.ಮೀ.ಗಟ್ಟಲೇ ಸಾಲಾಗಿ ನಿಂತ ಉದ್ಯೋಗಾಕಾಂಕ್ಷಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.