ETV Bharat / state

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಬಕ್ರೀದ್ ದಿನವೂ ಮನ್ಸೂರ್​ಗೆ ಎಸ್​ಐಟಿ ಡ್ರಿಲ್​ - ಮನ್ಸೂರ್ ಖಾನ್

ಕುಟುಂಬಸ್ಥರ ಜೊತೆ ಬಕ್ರೀದ್​ ಆಚರಿಸಲು ಸಮಯವಾಕಾಶ ಕೇಳಿದ್ದ ಮನ್ಸೂರ್ ಖಾನ್​ಗೆ ಎಸ್​ಐಟಿ ಅವಕಾಶ ನೀಡದೆ ಕಚೇರಿಯಲ್ಲಿಯೇ ನಮಾಜ್ ಮಾಡಲು ಅವಕಾಶ ಕಲ್ಪಿಸಿದೆ.

ಮನ್ಸೂರ್​ ಖಾನ್​
author img

By

Published : Aug 12, 2019, 2:16 PM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳ ವಶದಲ್ಲಿರುವ ಮನ್ಸೂರನ್ನ ಎಸ್ಐಟಿ ಒಂದು‌ ಕಡೆ ಡ್ರಿಲ್​ ಮಾಡಿಸುತ್ತಿದೆ.

ಬಕ್ರೀದ್ ಆಚರಣೆಯನ್ನ ಕುಟುಂಬಸ್ಥರ ಜೊತೆ ಅಥವಾ ಮಸೀದಿಗೆ ಹೋಗಿ ನಮಾಜ್ ಮಾಡಲು ಸಮಾಯವಾಕಾಶ ನೀಡುವಂತೆ ಮನ್ಸೂರ್​ ಕೇಳಿದ್ದ ಎನ್ನಲಾಗ್ತಿದೆ. ಆದರೆ ಐಎಂಎ ಪ್ರಕರಣ ಬಹಳ ಸೂಕ್ಷ್ಮವಾದ ಕಾರಣ ಆತನಿಗೆ ಅವಕಾಶ ನೀಡದೆ ಕೇವಲ ಎಸ್ಐಟಿ ಕಚೇರಿಯಲ್ಲಿಯೇ ನಮಾಜ್ ಮಾಡುವಂತೆ ತಿಳಿಸಿ, ನಂತರ ಯಥಾಪ್ರಕಾರ ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಇದೇ 16ಕ್ಕೆ ಮನ್ಸೂರ್ ಕಸ್ಟಡಿ ಅವಧಿ ಮುಗಿಯುವ ಹಿನ್ನೆಲೆ ಪ್ರಕರಣದಲ್ಲಿ ಬಹಳಷ್ಟು ಮಾಹಿತಿ ಕಲೆಹಾಕಬೇಕಾಗಿದೆ. ಹೀಗಾಗಿ ತನಿಖಾಧಿಕಾರಿಗಳು ಬಹಳ ಬಿರುಸಿನಿಂದ ತನಿಖೆ ಮುಂದುವರೆಸಿದ್ದಾರೆ.

Intro:ಐಎಂಎ ಬಹುಕೋಟಿ ವಂಚನೆ ಪ್ರಕರಣ..
ಬಕ್ರೀದ್ ಹಬ್ಬಕ್ಕೆ ಮನ್ಸೂರ್ ಗೆ ನೋ ಪರ್ಮಿಷನ್ ಎಂದ ಎಸ್ಐಟಿ

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳವಶದಲ್ಲಿರುವ ಮನ್ಸೂರನ್ನ ಎಸ್ ಐಟಿ ಒಂದು‌ಕಡೆ ಡ್ರೀಲ್ ಮಾಡ್ತಿದೆ.

ಆದ್ರೆ ಇಂದು ಬಕ್ರೀದ್ ಹಬ್ಬವಾದ ಕಾರಣ ಮನ್ಸೂರ್ ತನ್ನ ಪಂಗಡದವರ ಜೊತೆ ಪ್ರತಿವರ್ಷ ಬಕ್ರೀದ್ ಹಬ್ಬ ಆಚರಣೆ ಮಾಡ್ತಾನೆ. ಆದ್ರೆ ಇದೀಗ‌ ಎಸ್ಐಟಿ ಅಧಿಕಾರಿಗಳ ಎದುರು ಬಕ್ರೀದ್ ಆಚರಣೆಯನ್ನ ಕುಟುಂಬಸ್ಥರ ಜೊತೆ ಅಥವಾ ಮಸೀದಿಗೆ ಹೋಗಿ ನಮಾಜ್ ಮಾಡಲು ಸಮಾಯವಾಕಾಶ ಕೇಳಿದ್ದಾನೆ. ಆದರೆ ಐಎಂಎ ಪ್ರಕರಣ ಬಹಳ ಸೂಕ್ಷ್ಮ ವಾದ ಕಾರಣ ಮನ್ಸೂರ್ಗೆ ಅವಕಾಶ ನೀಡದೆ ಕೇವಲ ಎಸ್ಐಟಿ ಕಚೇರಿಯಲ್ಲಿಯೇ ನಮಾಜ್ ಮಾಡಲು ಅವಕಾಶ ಕಲ್ಪಿಸಿ ತದನಂತರ ಯಥಾಪ್ರಕಾರ ತನಿಖೆ ನಡೆಸುತ್ತಿದ್ದಾರೆ

ಇನ್ನು ಇದೇ 16ಕ್ಕೆ ಮನ್ಸೂರ್ ಕಸ್ಟಡಿ ಅವಧಿ ಮುಗಿಯುವ ಹಿನ್ನೆಲೆ ಪ್ರಕರಣದಲ್ಲಿ ಬಹಳಷ್ಟು ಮಾಹಿತಿ ಕಲೆಹಾಕಬೇಕಾಗಿದೆ ಹೀಗಾಗಿ ತನಿಖಾಧಿಕಾರಿಗಳು ಬಹಳ ಬಿರುಸಿನಿಂದ ತನಿಖೆ ಮುಂದುವರೆಸಿದ್ದಾರೆ.Body:KN_BNG_05_IMA_7204498Conclusion:KN_BNG_05_IMA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.