ETV Bharat / state

ಜೆಕೆಸಿಸಿಎಸ್ ಮುಖ್ಯಸ್ಥ ಕುರಂ ಪರ್ವೇಶ್ ಶಿಷ್ಯೆ ಮನೆ ಮೇಲೆ ಎನ್‌ಐಎ ದಾಳಿ - ಜೆಕೆಸಿಸಿಎಸ್ ಮುಖ್ಯಸ್ಥ ಕುರಂ ಪರ್ವೇಶ್

ಜೆಕೆಸಿಸಿಎಸ್ ಮುಖ್ಯಸ್ಥ ಕುರಂ ಪರ್ವೇಶ್ ಶಿಷ್ಯೆ ಸ್ವಾತಿ ಶೇಷಾದ್ರಿಯವರ ಆರ್​​ಟಿ ನಗರದ ಹೆಚ್​​ಎಂಟಿ ಕಾಲೋನಿಯ ನಿವಾಸದ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಜೆಕೆಸಿಸಿಎಸ್ ಮುಖ್ಯಸ್ಥ ಕುರಂ ಪರ್ವೇಶ್ ಶಿಷ್ಯೆ ಮನೆ ಮೇಲೆ ಎಸ್​​ಐಎ ದಾಳಿ
nia investigation on swati sheshadri house
author img

By

Published : Oct 28, 2020, 2:31 PM IST

ಬೆಂಗಳೂರು : ದೇಶದಲ್ಲಿ‌ ಐಎಸ್ ‌(ಇಸ್ಲಾಮಿಕ್ ಸ್ಟೇಟ್‌) ಉಗ್ರ ಸಂಘಟನೆ ಸಕ್ರಿಯವಾಗಿರುವ ಹಿನ್ನೆಲೆ ಬೆಂಗಳೂರು ಸೇರಿ ದೇಶದಾದ್ಯಂತ 10 ಕಡೆ ಎನ್ಐಎ ದಾಳಿ ನಡೆಸಿದೆ.

ಭಾರತ ಮತ್ತು ವಿದೇಶಗಳಿಂದ ಐಎಸ್‌​​ಗಾಗಿ ಎನ್​​ಜಿಓ ಹೆಸರಲ್ಲಿ ಹಣ ಸಂಗ್ರಹ ಮಾಡಿರುವ ಬಗ್ಗೆ ಎನ್ಐಎ ಟೀಂ ಕಳೆದ 8ರಂದು ಐಪಿಸಿ ಸೆಕ್ಷನ್ 120B, 124 A, 17, 18, 22A, 22c, 38, 39, 40 UA (p) A 1967ಅಡಿ ದೂರು ದಾಖಲಿಸಿತ್ತು.

ಸದ್ಯ ತನಿಖೆ ವೇಳೆ ಹಣ ಸಂಗ್ರಹದ ದಾಖಲೆಗಳು ಪತ್ತೆಯಾಗಿದ್ದು ಹಣ ಸಂಗ್ರಹ ಪಡೆದವರ ಮನೆ, ಜೆಕೆಸಿಸಿಎಸ್ ಮುಖ್ಯಸ್ಥ ಕುರಂ ಪರ್ವೇಶ್ ಶಿಷ್ಯೆ ಸ್ವಾತಿ ಶೇಷಾದ್ರಿಯವರ ಆರ್.​​ಟಿ.ನಗರದ ಹೆಚ್​​ಎಂಟಿ ಕಾಲೋನಿಯ ನಿವಾಸದ ಮೇಲೆ ದಾಳಿ ಮಾಡಲಾಗಿದೆ.

ಸ್ವಾತಿ ಶೇಷಾದ್ರಿ ಜೆಕೆಸಿಸಿಎಸ್ ಸಂಸ್ಥೆಯ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ. ಜೆಕೆಸಿಸಿಎಸ್ (ಜಮ್ಮು ಕಾಶ್ಮೀರ ಕೋಯಿಲೇಷನ್ ಆಫ್ ಸಿವಿಲ್ ಸೊಸೈಟಿ) 2000ರಲ್ಲಿ ಆರಂಭವಾಗಿರುವ ಎನ್​​​ಜಿಒ ಆಗಿದೆ. ‌ಜಮ್ಮುಕಾಶ್ಮೀರದ ವಾಸ್ತವತೆ ಸಾರಲು ಈ ಸಂಸ್ಥೆ ಸ್ಥಾಪಿಸಿ ಶಂಕಿತ ಉಗ್ರರಿಗೆ ಹಣಕಾಸು ನೀಡಿದ ಗಂಭೀರ ಆರೋಪವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.