ETV Bharat / state

ನೊಂದ ಮಹಿಳೆಯರಿಗೆ ವನಿತಾ ಸಹಾಯವಾಣಿಯಿಂದ ನೂತನ ಯೋಜನೆ

ವನಿತಾ ಸಹಾಯವಾಣಿ ಕಚೇರಿಗೆ ಮಹಿಳೆಯರು ನಾನಾ ಸಮಸ್ಯೆಗಳನ್ನ ಹೊತ್ತು ಬರುತ್ತಾರೆ. ಸಮಸ್ಯೆಗೆ ಒಳಗಾದವರನ್ನ ಕೌನ್ಸೆಲಿಂಗ್​​ ಮಾಡಿ ಸಮಸ್ಯೆ ಬಗೆಹರಿಸಿ ಅವರಿಗೆ ನ್ಯಾಯ ಒದಗಿಸಿಕೊಡುವ ವನಿತಾ ಸಹಾಯವಾಣಿಯವರು ನೂತನ ಯೋಜನೆ ತಂದಿದ್ದಾರೆ.

ವನಿತಾ ಸಹಾಯವಾಣಿ
author img

By

Published : Jul 29, 2019, 7:41 PM IST

ಬೆಂಗಳೂರು: ಮಹಿಳೆಯರ ಸಮಸ್ಯೆ ಬಗೆಹರಿಸಲೆಂದೇ ಇರುವ ನಗರ ಪೊಲೀಸ್ ಆಯುಕ್ತರ ಕಚೇರಿಯ ವನಿತಾ ಸಹಾಯವಾಣಿ ಇದೀಗ ನೂತನ ಯೋಜನೆಯನ್ನ ಕೈಗೊಂಡಿದೆ.

ವನಿತಾ ಸಹಾಯವಾಣಿ ಕಚೇರಿಗೆ ಮಹಿಳೆಯರು ಕುಟುಂಬ ಸಮಸ್ಯೆ, ಬಾಲ್ಯವಿವಾಹ, ವರದಕ್ಷಿಣೆ, ಹೀಗೆ ನಾನಾ ಸಮಸ್ಯೆಗಳನ್ನ ಹೊತ್ತು ಬರುತ್ತಾರೆ. ಸಮಸ್ಯೆಗೆ ಒಳಗಾದವರನ್ನ ಕೌನ್ಸೆಲಿಂಗ್​​ ಮಾಡಿ ಸಮಸ್ಯೆ ಬಗೆಹರಿಸಿ ಅವರಿಗೆ ನ್ಯಾಯ ಒದಗಿಸಿಕೊಡುತ್ತಾರೆ ಈ ವನಿತಾ ಸಹಾಯವಾಣಿಯವರು. ಆದರೆ ಇದೀಗ ನೂತನ ಯೋಜನೆಯನ್ನ ಕೂಡ ತರಲಾಗಿದೆ.

ನೊಂದ ಮಹಿಳೆಯರಿಗೆ ಅಂತಾನೆ ಟೈಲರಿಂಗ್ ಕೈ ಚೀಲ, ಮೊಬೈಲ್ ಪರ್ಸ್, ಕ್ಯಾಂಡಲ್, ರಂಗೋಲಿ, ಹಬ್ಬದ ಗಿಫ್ಟ್ ಐಟಂ, ಸೋಪ್, ಜಿರಳೆ ಔಷಧ ಹೀಗೆ ವಿವಿಧ ರೀತಿಯ ವಸ್ತುಗಳನ್ನ ತಯಾರಿಸುವ ತರಬೇತಿ ನೀಡಿ, ಹಲವಾರು ವಸ್ತುಗಳನ್ನ ಮಾರುಕಟ್ಟೆಗೆ ಪರಿಚಯ ‌ಮಾಡಿಸಿದ್ದಾರೆ.

ವನಿತಾ ಸಹಾಯವಾಣಿಯಿಂದ ನೂತನ ಯೋಜನೆ

ಇನ್ನು ವನಿತಾ ಸಹಾಯವಾಣಿ ಮುಖ್ಯಸ್ಥೆ ರಾಣಿ ಮಾತನಾಡಿ, ತಮ್ಮ ಕುಟುಂಬದಿಂದ ತೊಂದರೆಗೊಳಗಾದ ಮಹಿಳೆಯರನ್ನ ಆಯ್ಕೆ ಮಾಡಿ ಅವರಿಗೆ ತರಬೇತಿ ಕೊಡಲು ಈ ರೀತಿಯ ಯೋಜನೆ ಮಾಡಿದ್ದೇವೆ. ಇಲ್ಲಿ ಬಹಳ ಮಹಿಳೆಯರು ಆಸಕ್ತಿ ತೋರಿಸಿದ್ದಾರೆ ಎಂದರು.

ಸಮಸ್ಯೆಗೊಳಗಾದ ಮಹಿಳೆ ಪ್ರತಿಕ್ರಿಯಿಸಿ, ನನ್ನ ಜೀವನ ನಿರ್ವಹಣೆ ಮಾಡಲು ಈ ವನಿತಾ ಸಹಾಯವಾಣಿ ಸಹಾಯ ಮಾಡಿದೆ. ಈ ಸಮಾಜದಲ್ಲಿ ನಾನು ಎಲ್ಲರಂತೆ ಜೀವನ ನಡೆಸಲು ದಾರಿ ದೀಪವಾಗಿದೆ ಎಂದು ಹೇಳಿದರು.

Intro:ನೊಂದ ಮಹಿಳೆಯರಿಗೆ ವನಿತಸಹಾಯವಾಣಿ ಯಿಂದ ನೂತನ ಯೋಜನೆ

Mojo visval

ಮಹಿಳೆಯರಿಗೆ ಏನೇ ಸಮಸ್ಯೆಯಾದರು ಆ ಸಮಸ್ಯೆಯನ್ನ ಬಗೆಹರಿಸಲು ಅಂತಾನೆ ಇರುವ ನಗರ ಪೊಲೀಸ್ ಆಯುಕ್ತ ಕಚೇರಿಯ ವನಿತಸಹಾಯವಾಣಿ ಇದೀಗ ನೂತನವಾಗಿ ಹೊಸ‌ಯೋಜನೆಯನ್ನ ಕೈಗೊಂಡಿದೆ

ವನಿತಾಸಹಾಯವಾಣಿಯ ಕಚೇರಿಗೆ ಕುಟುಂಬ ಸಮಸ್ಯೆ, ಬಾಲ್ಯವಿವಾಹ, ವರದಕ್ಷಿಣೆ, ಹೀಗೆ ನಾನ ಸಮಸ್ಯೆಗಳನ್ನ ಹೊತ್ತು ವನಿತಾಸಹಾಯವಾಣಿಗೆ ಬರ್ತಾರೆ. ಸಮಸ್ಯೆಗೊಳಗಾದವರನ್ನ ಕೌನ್ಸಿಂಲಿಗ್‌ ಮಾಡಿ ಸಮಸ್ಯೆ ಬಗೆ ಹರಿಸಿ ಅವ್ರಿಗೆ ನ್ಯಾಯೊದಗಿಸಿಕೊಡ್ತಾರೆ ಈ ವನಿತಾ ಸಹಾಯವಾಣಿಯವರು.

ಆದರೆ ಇದೀಗ ಅದ್ರ ಜೊತೆಗೆ ಇದೀಗ ನೂತನ ಯೋಜನೆಯನ್ನ ಕೂಡ ಬೆಳಕಿಗೆ ತಂದಿದ್ದಾರೆ.ಸಮಸ್ಯೆಗೊಳಗಾದ ಮಹಿಳೆಯರಿಗೆ ಅಂತಾನೆ ಟೈಲರಿಂಗ್ ಕೈ ಚೀಲ ,ಮೊಬೈಲ್ ಪರ್ಸ್ , ಕ್ಯಾಂಡಲ್ , ರಂಗೋಲಿ , ಹಬ್ಬದ ಗಿಫ್ಟ್ ಐಟಂ, ಸೋಪ್, ಜಿರಳೆ ಔಷದಿ ಹೀಗೆ ನಾನಾ ರೀತಿಯ ವಸ್ತುಗಳನ್ನ ತಯಾರಿ ಮಾಡುವ ತರಬೇತಿ ನೀಡಿ ಇದೀಗ ಹಲವಾರು ವಸ್ತುಗಳನ್ನ ಮಾರುಕಟ್ಟೆಗೆ ಪರಿಚಯ ‌ಮಾಡಿಸಿದ್ದಾರೆ..

ಇನ್ನು ವನಿತಸಹಾಯವಾಣಿ ಮುಖ್ಯಸ್ಥೆ ರಾಣಿ ಮಾತಾಡಿ ತಮ್ಮ ಕುಟುಂಬದಿಂದ ತೊಂದರೆಗೊಳಗಾದ ಮಹಿಳೆಯರನ್ನ ಆಯ್ಕೆ ಮಾಡಿ ತೊಂದರೆಗೊಳಗಾದವ್ರಿಗೆಟ್ರೈನಿಂಗ್ ಕೊಟ್ಟು ಅವ್ರಿಗೆ ಈ ರೀತಿಯ ಯೋಜನೆ ಮಾಡ್ಸಿದ್ದಿವಿ.. ಇಲ್ಲಿ ಬಹಳ ಮಹಿಳೆಯರು ಆಸಕ್ತಿಯನ್ನ ತೋರಿಸಿದ್ದಾರೆ ಎಂದ್ರು..
ಸಮಸ್ಯೆಗೊಳಗಾದ ಮಹಿಳೆ ಮಾತಾಡಿ ನನ್ನ ಜೀವನ ನಿರ್ವಹಣೆ ಮಾಡಲು ಈ ವನಿತಸಹಾಯವಾಣಿ ಸಹಾಯ ಮಾಡಿದೆ. ಈ ಸಮಾಜದಲ್ಲಿ ನಾನು ಎಲ್ಲಾರಂತೆ ಜೀವನ ನಡೆಸಲು ದಾರಿ ದೀಪ ವಾಗಿದೆ ಎಂದು ತಿಳಿಸಿದರು.

Body:KN_BNG_06__VANITHASHAYAVNI_7204498Conclusion:KN_BNG_06__VANITHASHAYAVNI_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.