ETV Bharat / state

ಅಂತೂ - ಇಂತೂ ಪೀಣ್ಯ ಫ್ಲೈಓವರ್ ಸಂಚಾರಕ್ಕೆ ಮುಕ್ತ

author img

By

Published : Feb 16, 2022, 7:15 PM IST

2 ತಿಂಗಳಿಂದ ಮುಚ್ಚಿದ್ದ ಪೀಣ್ಯ ಮೆಟ್ರೋ ನಿಲ್ದಾಣದ ಬಳಿ ಪ್ರಾರಂಭವಾಗುವ ಫ್ಲೈಓವರ್ ಮುಖ್ಯದ್ವಾರ ಓಪನ್ ಮಾಡಿ ಕಾರು, ಬೈಕುಗಳು ಸೇರಿ ಲಘು ವಾಹನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

nation-highway-peenya-flyover-opend
ಪೀಣ್ಯ ಫ್ಲೈಓವರ್ ಸಂಚಾರಕ್ಕೆ ಮುಕ್ತ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಪೀಣ್ಯ ಫ್ಲೈಓವರ್ ಸಂಚಾರಕ್ಕೆ ಮುಕ್ತಗೊಂಡಿದ್ದು, ಲಘುವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸುಮಾರು 2 ತಿಂಗಳಿಂದ ಮುಚ್ಚಿದ್ದ ಪೀಣ್ಯ ಮೆಟ್ರೋ ನಿಲ್ದಾಣದ ಬಳಿ ಪ್ರಾರಂಭವಾಗುವ ಫ್ಲೈಓವರ್ ಮುಖ್ಯದ್ವಾರ ಓಪನ್ ಮಾಡಿ ಕಾರು, ಬೈಕುಗಳು ಸೇರಿ ಲಘು ವಾಹನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಮಧ್ಯಾಹ್ನ ಸುಮಾರು 3 ಗಂಟೆಯ ಸಮಯದಲ್ಲಿ ವಾಹನ ಸಂಚಾರಕ್ಕೆ ಅವಕಾಶಕೊಟ್ಟ ಸಂಚಾರಿ ಪೊಲೀಸರು ಗೊರಗುಂಟೆಪಾಳ್ಯದಿಂದ 8 ನೇ ಮೈಲಿ ತಲುಪುವ ಮೇಲ್ಸೇತುವೆ ಓಪನ್ ಮಾಡಿದ್ದಾರೆ. ಗೊರಗುಂಟೆಪಾಳ್ಯದ ಮೂಲಕ ನೆಲಮಂಗಲ, ತುಮಕೂರು ಕಡೆಗೆ ಲಘು ವಾಹನಗಳು ಓಡಾಟ ನಡೆಸುತ್ತಿವೆ.

ಸಚಿವದ್ವಯರ ಸಂಚಾರ: ಫ್ಲೈಓವರ್ ಮೇಲೆ ಸಚಿವರಾದ ಭೈರತಿ ಭಸವರಾಜ್, ಬಿಸಿ ಪಾಟೀಲ್​ಸಾಗಿ ವಾಹನಸವಾರರಿಗೆ ಫೈಓವರ್​ನಲ್ಲಿ ಸಂಚರಿಸಿದರು.

ಇದನ್ನೂ ಓದಿ: ಮಾ.3 ರಿಂದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭ - ಪುರಾಣಿಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.