ETV Bharat / state

ನನ್ನ ತೇಜೋವಧೆಗೆ ಪ್ರಯತ್ನಿಸಿದಲ್ಲಿ, ಕಾಂಗ್ರೆಸ್ಸಿಗರ ಬಂಡವಾಳ ಬಯಲು: ಎಂಟಿಬಿ ಎಚ್ಚರಿಕೆ - ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸುದ್ದಿ

ಕಾಂಗ್ರೆಸ್ ಪಕ್ಷದವರು ತಮ್ಮ ಬಳಿ ಹಣದ ಭಿಕ್ಷೆ ಬೇಡಿ ಚುನಾವಣೆಗೆ ಸ್ಪರ್ಧಿಸಿದ್ದವರು ಇಂದು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್ ಹೇಳಿದ್ದಾರೆ.

ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮಾತು
author img

By

Published : Sep 19, 2019, 3:33 AM IST

ಬೆಂಗಳೂರು: ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದಲ್ಲಿ ನಿಲ್ಲಿಸದಿದ್ದಲ್ಲಿ ಕಾಂಗ್ರೆಸ್ ನಾಯಕರು ನಡೆಸಿರುವ ಅಕ್ರಮಗಳನ್ನು ಬಯಲಿಗೆಳೆಯುವುದು ಅನಿವಾರ್ಯವಾಗಲಿದೆ ಎಂದು ಅನರ್ಹ ಶಾಸಕ ಎನ್ . ನಾಗರಾಜ್ ಎಚ್ಚರಿಸಿದ್ದಾರೆ.

ನಗರದ ಎಂಟಿಬಿ ಭವನದಲ್ಲಿ ನಡೆದ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು , ಕಾಂಗ್ರೆಸ್ ಪಕ್ಷದವರು ತಮ್ಮ ಬಳಿ ಹಣದ ಭಿಕ್ಷೆ ಬೇಡಿ ಚುನಾವಣೆಗೆ ಸ್ಪರ್ಧಿಸಿದ್ದವರು ಇಂದು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ . ಚುನಾವಣೆಗಾಗಿ ರಾಜಕೀಯ ಮಾಡಬೇಕೆ ಹೊರತು ತೇಜೋವಧೆಗೆ ಪ್ರಯತ್ನಿಸಿದರೆ ತಿರುಗೇಟು ನೀಡುವುದು ತಮಗೂ ತಿಳಿದಿದೆ ಎಂದು ಖಾರವಾಗಿ ನುಡಿದಿದ್ದಾರೆ .

ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮಾತು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅಭಿಮಾನವಿದ್ದರೂ ಸಹ, ಸ್ವಾಭಿಮಾನಕ್ಕೆ ಧಕ್ಕೆ ಮಾಡಲು ಪ್ರಯತ್ನಿಸಿದರೆ ವಿರೋಧ ವ್ಯಕ್ತಪಡಿಸುವುದು ಅನಿವಾರ್ಯವಾಗಲಿದೆ . ನನ್ನನ್ನು ಪಕ್ಷ ದ್ರೋಹಿ ಎಂದು ಹೇಳುವ ಕೃಷ್ಣ ಬೈರೇಗೌಡರು ಹಿಂದೆ ಯಾವ ಪಕ್ಷಲ್ಲಿದ್ದರು...? ಅವರ ತಂದೆ ನಂತರ ಮಾಡಿರುವ ರಾಜಕಾರಣ ಎಲ್ಲರಿಗೂ ತಿಳಿದಿದೆ. ಇವರು ಸಚಿವರಾಗಿದ್ದಾಗ ಕೃಷಿ ಹೊಂಡಗಳ ಬಗ್ಗೆ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸಿದಲ್ಲಿ ಮುಖವಾಡ ಕಳಚಿ ಬೀಳಲಿದೆ ಎಂದಿದ್ದಾರೆ.

Intro:
ತೇಜೋವಧೆಗೆ ಪ್ರಯತ್ನಿಸಿದರೆ
ಸುಮ್ಮನಿರುವ ವ್ಯಕ್ತಿ ನಾನಲ್ಲ : ಎಂಟಿಬಿ ನಾಗರಾಜ್.

ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದಲ್ಲಿ ನಿಲ್ಲಿಸದಿದ್ದಲ್ಲಿ ಕಾಂಗ್ರೆಸ್ ನಾಯಕರು ನಡೆಸಿರುವ ಅಕ್ರಮಗಳನ್ನು ಬಯಲಿಗೆಳೆಯುವುದು ಅನಿವಾರ್ಯ ವಾಗಲಿದೆ ಎಂದು ಅನರ್ಹ ಶಾಸಕ ಎನ್ . ನಾಗರಾಜ್ ಎಚ್ಚರಿಸಿದರು .

ನಗರದ ಎಂಟಿಬಿ ಭವನದಲ್ಲಿ ನಡೆದ ನಗರದ ತಮ್ಮ ಅಭಿಮಾನಿಗಳು , ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು , ಕಾಂಗ್ರೆಸ್ ಪಕ್ಷದವರು ತಮ್ಮ ಬಳಿ ಹಣದ ಭಿಕ್ಷೆ ಬೇಡಿ ಚುನಾವಣೆಗೆ ಸ್ಪರ್ಧಿಸಿದ್ದವರು ಇಂದು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ . ಕಾಂಗ್ರೆಸ್ ನಾಯಕರು ಹಿಂದೆ ಚುನಾವಣೆಗೆ ಸ್ಪರ್ಧಿಸಲು ತಮ್ಮ ಬಳಿ ಹಣದ ಭಿಕ್ಷೆ ಪಡೆದಿದ್ದರು . ಚುನಾವಣೆಗಾಗಿ ರಾಜಕೀಯ ಮಾಡಬೇಕೆ ಹೊರತು ತೇಜೋವಧೆಗೆ ಪ್ರಯತ್ನಿಸಿದರೆ ತಿರುಗೇಟು ನೀಡುವುದು ತಮಗೂ ತಿಳಿದಿದೆ ಎಂದರು .Body:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅಭಿಮಾನವಿದ್ದರೂ ಸಹ ಸ್ವಾಭಿಮಾನಕ್ಕೆ ಧಕ್ಕೆ ಮಾಡಲು ಪ್ರಯತ್ನಿಸಿದರೆ ವಿರೋಧ ವ್ಯಕ್ತಪಡಿಸುವುದು ಅನಿವಾರ್ಯವಾಗಲಿದೆ . ನನ್ನನ್ನು ಪಕ್ಷ ದ್ರೋಹಿ ಎಂದು ಹೇಳುವ ಕೃಷ್ಣ ಬೈರೇಗೌಡರು ಹಿಂದೆ ಯಾವ ಪಕದಲ್ಲಿ ದ್ದರು ? ಅವರ ತಂದೆ ನಂತರ ಮಾಡಿರುವ ರಾಜಕಾರಣ ಎಲ್ಲರಿಗೂ ತಿಳಿದಿರುವುದೇ . ಇವರು ಸಚಿವರಾಗಿದ್ದಾಗ ಕೃಷಿ ಹೊಂಡಗಳ ಬಗ್ಗೆ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸಿದಲ್ಲಿ ಮುಖವಾಡ ಕಳಚಿ ಬೀಳಲಿದೆ ಎಂದರು .Conclusion:ಸೆ . 21 ಕ್ಕೆ ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶ ನಡೆಸಲು ತಮ್ಮ ಯಾವ ಅಭ್ಯಂತರವೂ ಇಲ್ಲವಾದರೂ ಯಾವುದೇ ಸುಳ್ಳು ಆರೋಪ ಆಪಾದನೆಗಳನ್ನು ಮಾಡಿದಲ್ಲಿ ಸುಮ್ಮನಿರುವ ವ್ಯಕ್ತಿ ನಾನಲ್ಲ ಎಂಬುದನ್ನು ನಿರೂಪಿಸಬೇಕಾಗುತ್ತದೆ . ನಗರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳೇ ತಮ್ಮ ಸಾಧನೆಗಳಿಗೆ ನಿದರ್ಶನವಾಗಿದ್ದು ಮುಂಬರುವ ನಗರಸಭೆ ಚುನಾವಣೆ ಯಲ್ಲಿ ತಮ್ಮ ಬೆಂಬಲಿಗರೇ ಅಧಿಕಾರ ಪಡೆಯುವುದು ಖಚಿತವಾಗಿದೆ ಎಂದರು
ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಪಿ . ಚೌಡಪ್ಪ , ಮುಖಂಡರಾದ ಅರುಣ್ ಕುಮಾರ್ , ರಾಮಾಂಜಿನಿ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು .
ETV Bharat Logo

Copyright © 2025 Ushodaya Enterprises Pvt. Ltd., All Rights Reserved.