ETV Bharat / state

ಬೆಂಗಳೂರು ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ - ಚೇತರಿಕೆ ಪ್ರಮಾಣ ಹೆಚ್ಚಳ - bangalore latest news

ಬೆಂಗಳೂರಿನಲ್ಲಿ ಹೊಸದಾಗಿ ಪತ್ತೆಯಾಗುತ್ತಿರುವ ಕೊರೊನಾ ಪ್ರಕರಣಗಳಿಗಿಂತಲೂ, ಸೊಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ 10 ದಿನಗಳಲ್ಲಿ ನಗರದಲ್ಲಿ 30,303 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 92,740 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

more covid patients discharged in bangalore
ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಳ
author img

By

Published : Jun 10, 2021, 1:55 PM IST

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್ ಘೋಷಿಸಿದ ನಂತರ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗುತ್ತಿದೆ. ಒಂದೆಡೆ ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದರೆ, ಮತ್ತೊಂದೆಡೆ ಸೋಂಕಿನಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದೆ.‌ ನಗರದಲ್ಲಿ ಎರಡೂವರೆ ಲಕ್ಷ ಇದ್ದ ಸಕ್ರಿಯ ಪ್ರಕರಣಗಳೀಗ 98,125ಕ್ಕೆ ಇಳಿದಿವೆ.

ಇನ್ನು ಕಳೆದ 10 ದಿನಗಳಲ್ಲಿ ನಗರದಲ್ಲಿ 92,740 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 10 ದಿನಗಳಲ್ಲಿ 30,303 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇನ್ನು ಮುಂದಿನ 15 ದಿನಗಳ ಕಾಲ ಇದೇ ಸರಾಸರಿಯಲ್ಲಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆದ್ರೆ ಆ್ಯಕ್ಟಿವ್ ‌ಕೇಸ್​ಗಳ ಸಂಖ್ಯೆ ಮೂರಂಕಿ ತಲುಪುವ ಸಾಧ್ಯತೆ‌ ಇದೆ. ಸೋಂಕಿತರ ಸಂಖ್ಯೆ ಮತ್ತಷ್ಟು ಇಳಿಕೆಯಾಗಿ ಡಿಸ್ಚಾರ್ಜ್ ಸಂಖ್ಯೆ ಜಾಸ್ತಿಯಾದ್ರೆ ಬಹುಬೇಗ ಆ್ಯಕ್ಟಿವ್ ‌ಪ್ರಕರಣಗಳ ಸಂಖ್ಯೆ ತಗ್ಗಲಿದೆ.

ಕಳೆದ‌ 10 ದಿನಗಳಲ್ಲಿ‌ ಬೆಂಗಳೂರಿನಲ್ಲಿ ಹೊಸ ಪ್ರಕರಣ ಮತ್ತು ಡಿಸ್ಚಾರ್ಜ್ ಆದವರು:

ಮೇ 31 - 3991 - 20,332.

ಜೂನ್ 1 - 3418 - 5,483.

ಜೂನ್ 2 - 4095 - 8,620.

ಜೂನ್ 3 - 3533 - 7,672.

ಜೂನ್ 4 - 3221 - 6,220.

ಜೂನ್ 5 - 2686 - 8,852.

ಜೂನ್ 6 - 2944 - 10,224.

ಜೂನ್ 7 - 1992 - 11,488.

ಜೂನ್ 8 - 2028 - 7,664.

ಜೂನ್ 9 - 2395 - 6,185.

ಒಟ್ಟು - 30,303 - 92,740.

ಇದನ್ನೂ ಓದಿ: 2,203 ಮಂದಿಗೆ ಕೋವಿಡ್‌ ಪಾಸಿಟಿವ್​: ಬೆಂಗಳೂರಿನಲ್ಲಿ ತಗ್ಗಿದ ಸೋಂಕು ಹಾವಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.