ETV Bharat / state

ಟ್ರಾಫಿಕ್​​ ನಿಯಂತ್ರಿಸಲು ರಸ್ತೆಗಿಳಿದ ಹ್ಯಾರಿಸ್​ ಪುತ್ರ ನಲಪಾಡ್​​... ವಿಡಿಯೋ ವೈರಲ್​​ - Kannada news

ಶಾಂತಿನಗರದ ಗರುಡಾ ಮಾಲ್ ಬಳಿ ಟ್ರಾಫಿಕ್ ಉಂಟಾಗಿತ್ತು. ಈ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ಮೊಹಮ್ಮದ್​​​ ನಲಪಾಡ್ ಥೇಟ್ ಟ್ರಾಫಿಕ್ ಪೊಲೀಸರಂತೆ ರಸ್ತೆ ಮಧ್ಯೆ ನಿಂತು ಟ್ರಾಫಿಕ್ ಪೊಲೀಸರ ಜೊತೆ ಸೇರಿ ಟ್ರಾಫಿಕ್ ನಿಯಂತ್ರಿಸಿದ್ದಾರೆ.

ಟ್ರಾಫಿಕ್ ನಿಯಂತ್ರಿಸಲು ರಸ್ತೆಗಿಳಿದ ಮೊಹಮ್ಮದ್‌ ನಲಪಾಡ್
author img

By

Published : Jun 21, 2019, 12:33 PM IST

ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ಮಾಡಿ ಕುಖ್ಯಾತಿ ಪಡೆದಿದ್ದ ಹ್ಯಾರಿಸ್ ಪುತ್ರ ಮೊಹಮ್ಮದ್‌ ನಲಪಾಡ್ ಇದೀಗ ಟ್ರಾಫಿಕ್ ಕಂಟ್ರೋಲ್‌ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಶಾಂತಿನಗರದ ಗರುಡಾ ಮಾಲ್ ಬಳಿ ಟ್ರಾಫಿಕ್ ಉಂಟಾಗಿತ್ತು. ಈ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ಮೊಹಮ್ಮದ್​ ನಲಪಾಡ್ ಥೇಟ್ ಟ್ರಾಫಿಕ್ ಪೊಲೀಸರಂತೆ ರಸ್ತೆ ಮಧ್ಯೆ ನಿಂತು ಟ್ರಾಫಿಕ್ ಪೊಲೀಸರ ಜೊತೆ ಸೇರಿ ಟ್ರಾಫಿಕ್ ನಿಯಂತ್ರಿಸಿದ್ದಾರೆ.

ಟ್ರಾಫಿಕ್ ನಿಯಂತ್ರಿಸಲು ರಸ್ತೆಗಿಳಿದ ಮೊಹಮ್ಮದ್‌ ನಲಪಾಡ್

ಸದ್ಯ ನಲಪಾಡ್​ನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಂಎಲ್ಎ ಪುತ್ರ ಕೇವಲ ಅಧಿಕಾರ ದರ್ಪದಿಂದ ಇರುವುದು ಅಷ್ಟೇ ಅಲ್ಲ, ಸಮಾಜ ಸೇವೆನೂ ಮಾಡ್ತಾರೆ. ಮುಂದೆ ನಮ್ಮ ರಾಜಕೀಯ ನಾಯಕರು ಇದೇ ರೀತಿ ಇರಬೇಕು ಎಂದು ಸಲಹೆ ನೀಡಿದ್ದಾರೆ. ಸದ್ಯ ವಿಡಿಯೋವನ್ನು ಬೆಂಗಳೂರು ಟ್ರಾಫಿಕ್ ಪೊಲೀಸ್ ಪೇಜ್​ಗೆ ಟ್ಯಾಗ್ ಮಾಡಲಾಗಿದ್ದು, ಸಖತ್ ವೈರಲ್ ಆಗ್ತಿದೆ.

Intro:ಟ್ರಾಫಿಕ್ ನಿಯಂತ್ರಿಸಲು ರಸ್ತೆಗೆ ಇಳಿದ ನಲಪಾಡ್
ಇದೀಗ ವಿಡಿಯೋ ವೈರಲ್

ಭವ್ಯ
ವಿದ್ವತ್ ಮೇಲೆ ಹಲ್ಲೆ ಮಾಡಿ ಫೇಮಸ್ ಆಗಿದ್ದ ಹ್ಯಾರಿಸ್ ಪುತ್ರ ನಲಪಾಡ್ ಇದೀಗ ಟ್ರಾಫಿಕ್ ಕಂಟ್ರೋಲ್‌ ಮಾಡೋ‌ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದಾರೆ.

ಶಾಂತಿನಗರದ ಬಳಿಯ ಗರುಡಾ ಮಾಲ್ ಬಳಿ ಟ್ರಾಫಿಕ್ ಉಂಟಾಗಿತ್ತು .ಈ ವೇಳೆ ಅದೇ ದಾರಿಯಲ್ಲಿ ಬರ್ತಿದ್ದ ನಲಪಾಡ್ ರಸ್ತೆಗೆ ಥೇಟ್ ಟ್ರಾಫಿಕ್ ಪೊಲೀಸರಂತೆ ರಸ್ತೆ ಮಧ್ಯೆ ನಿಂತು ಟ್ರಾಫಿಕ್ ಪೊಲೀಸಪ್ಪ ಜೊತೆ ಸೇರಿ ಟ್ರಾಫಿಕ್ ನಿಯಂತ್ರಿಸಿದ್ದಾರೆ. ಸದ್ಯ ನಲಪಾಡ್ ನ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿಡಿಯೋಗೆ ಸಾರ್ವಜನಿಕರು ಕಂಮೆಟ್ಸ್ ಮಾಡಿ ಎಂಎಲ್ಎ ಪುತ್ರ ಕೇವಲ ಅಧಿಕಾರ ದರ್ಪದಿಂದ ಇರುವುದು ಅಷ್ಟೇ ಅಲ್ಲ ಸಮಾಜಕ್ಕೂ ಸೇವೆ ಮಾಡ್ತಾರೆ..ಅಲ್ಲದೆ ಮುಂದೆ ನಮ್ಮ ರಾಜಕೀಯ ನಾಯಕರು ಇದೇ ರೀತಿ ಇರಬೇಕು ಎಂದು ಸಲಹೆ ನೀಡಿದ್ದಾರೆ. ಹಾಗೆ ನಲಪಾಡ್ ಮಾಡಿದ ಕಾರ್ಯದ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸರ ಪೇಜ್ ಗೆ ಟ್ಯಾಗ್ ಮಾಡಲಾಗಿದ್ದು ಇದೀಗ ಫುಲ್ ವೈರಲ್ ಆಗಿದೆBody:KN_BNG_05_21_NALAPD_BHAVYA_7204498Conclusion:KN_BNG_05_21_NALAPD_BHAVYA_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.