ETV Bharat / state

ಕರ್ನಾಟಕ-ತಮಿಳುನಾಡು ಗಡಿ ಗೋಪುರಕ್ಕೆ ಲಾರಿ ಡಿಕ್ಕಿಯಾಗಿ ಹಾನಿ; ಮರು ನಿರ್ಮಾಣಕ್ಕೆ ಆಗ್ರಹ - Kannada Development Authority

ಗಡಿ ಗೋಪುರ ಮರು ನಿರ್ಮಾಣ ಮಾಡಿಕೊಡುವಂತೆ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ.

Lorry Hit Karnataka Tamilunadu Border Tower
ಕರ್ನಾಟಕ- ತಮಿಳುನಾಡು ಗಡಿ ಗೋಪುರಕ್ಕೆ ಲಾರಿ ಡಿಕ್ಕಿ
author img

By

Published : Nov 25, 2022, 6:48 AM IST

Updated : Nov 25, 2022, 10:20 AM IST

ಆನೇಕಲ್: ಕರ್ನಾಟಕ-ತಮಿಳುನಾಡು ಗಡಿ ಗೋಪುರಕ್ಕೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಐತಿಹಾಸಿಕ ಗೋಪುರದ ಒಂದು ಭಾಗ ಧ್ವಂಸಗೊಂಡಿದೆ. ಈ ಘಟನೆ ಅತ್ತಿಬೆಲೆಯಲ್ಲಿ ನಡೆಯಿತು. ತಮಿಳುನಾಡಿನ ಹೊಸೂರು ಕಡೆಯಿಂದ ರಾಜ್ಯಕ್ಕೆ ಈ ಲಾರಿ ಸಂಚರಿಸುತ್ತಿತ್ತು.

ಕರ್ನಾಟಕ- ತಮಿಳುನಾಡು ಗಡಿ ಗೋಪುರಕ್ಕೆ ಲಾರಿ ಡಿಕ್ಕಿ

ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸರ್ಕಾರಕ್ಕೆ ಗಡಿ ರಕ್ಷಣೆ ಬಗ್ಗೆ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಾರಂಪರಿಕ ಗಡಿ ಗೋಪುರ ಮರು ನಿರ್ಮಾಣ ಮಾಡುವಂತೆ ಆಗ್ರಹಿಸಿ, ಈ ರೀತಿಯ ಅವಘಡಕ್ಕೆ ಕಾರಣರಾದವರ ವಿರುದ್ಧ ಕ್ರಮವಾಗಬೇಕೆಂದು ಒತ್ತಾಯಿಸಿದರು. ಟಿಪ್ಪರ್​ ಲಾರಿ ಹೆದ್ದಾರಿಗೆ ಉರುಳಿ ಬಿದ್ದು ಕೆಲ ಕಾಲ ವಾಹನ ದಟ್ಟನೆ ಉಂಟಾಗಿತ್ತು.

ಇದನ್ನೂ ಓದಿ: ಟೋಲ್ ತಪ್ಪಿಸಲು ಅನ್ಯಮಾರ್ಗದಲ್ಲಿ ಹೋಗಿ ಅಪಘಾತಕ್ಕೆ ತುತ್ತಾದ ಕ್ಯಾಬ್.. ಚಾಲಕ - ಯುವತಿ ಸೇಫ್​

Last Updated : Nov 25, 2022, 10:20 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.