ETV Bharat / state

ಮುಂದೂಡಿಕೆಯಾಗಿದ್ದ ಪರೀಕ್ಷೆಗಳಿಗೆ ದಿನಾಂಕ ನಿಗದಿ ಮಾಡಿದ ಕೆಪಿಎಸ್‌ಸಿ

ಕೋವಿಡ್ ಕಾರಣದಿಂದ ಮುಂದೂಡಿಕೆಯಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೆಪಿಎಎಸ್‌ಸಿ ಹೊಸ ದಿನಾಂಕ ನಿಗದಿ ಮಾಡಿದೆ.

KPSC
ಬೆಂಗಳೂರು
author img

By

Published : Jun 24, 2021, 12:07 PM IST

ಬೆಂಗಳೂರು: ಮೊದಲೇ ನಿರ್ಧರಿಸಿದ್ದ ಪ್ರಕಾರ ಇಂದು ಎರಡನೇ ದಿನದ ಕೆಪಿಎಸ್‌ಸಿ (ಕರ್ನಾಟಕ ಲೋಕಸೇವಾ ಆಯೋಗ) ಪರೀಕ್ಷೆ ನಡೆಯಬೇಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ ನಿಗದಿತ ದಿನಾಂಕಕ್ಕೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.

ಈ ಮೊದಲು ಜೂ.22 ರಿಂದ 30 ರವರೆಗೆ ಪರೀಕ್ಷೆ ನಿಗದಿಯಾಗಿತ್ತು. ಇದೀಗ ಮುಂದೂಡಿಕೆಯಾದ ಪರೀಕ್ಷೆಗಳಿಗೆ ಕೆಪಿಎಸ್‌ಸಿ ಹೊಸ ದಿನಾಂಕ ಫಿಕ್ಸ್‌ ಮಾಡಿದೆ. ಜುಲೈ 7 ರಿಂದ 11 ಮತ್ತು ಜುಲೈ 13-14 ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.

ಪರಿಷ್ಕೃತ ಪ್ರವೇಶ ಪತ್ರವನ್ನು ಜೂ.28ರಿಂದ ಆಯೋಗದ ವೆಬ್​​ಸೈಟ್‌ನಲ್ಲಿ ಡೌನ್‌ಲೋಡ್​​ ಮಾಡಿಕೊಳ್ಳಲು ತಿಳಿಸಲಾಗಿದೆ.

ಇದನ್ನೂ ಓದಿ: ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಮೇಲೆ ಹಲ್ಲೆ ಪ್ರಕರಣ: 12 ಜನರ ಮೇಲೆ ಕೇಸ್ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.