ETV Bharat / state

ಕೆಪಿಎಲ್​ ಮ್ಯಾಚ್ ಫಿಕ್ಸಿಂಗ್ ಪ್ರಕರಣ : ಟೀಂ ಅಡ್ವೈಸರ್ ಸಿಸಿಬಿ ವಿಚಾರಣೆಗೆ ಹಾಜರು

author img

By

Published : Nov 20, 2019, 3:41 PM IST

ಮೈಸೂರು ವಾರಿಯರ್ಸ್ ತಂಡದ ಟೀಂ ಅಡ್ವೈಸರ್, ಬೆಂಗಳೂರು ಬ್ಲಾಸ್ಟರ್ಸ್ ತಂಡದ ಟೀಂ ಅಡ್ವೈಸರ್ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡಿದ್ದಾರೆ.

ಟೀಂ ಅಡ್ವೈಸರ್ ಸಿಸಿಬಿ ವಿಚಾರಣೆಗೆ ಹಾಜರು

ಬೆಂಗಳೂರು: ಕೆಪಿಎಲ್ ಬಹುಕೋಟಿ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ವೇಳೆ ಕೆಲ ಮಾಹಿತಿಗಳು ಬಹಿರಂಗವಾಗಿದ್ದು, ಸದ್ಯ ಕೆಎಸ್​ಸಿಎ ಹಾಗೂ ಎಲ್ಲ ಕೆಪಿಎಲ್ ತಂಡದ ಮಾಲೀಕರು ಹಾಗೂ ನಿರ್ವಾಹಕರಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು.

ಟೀಂ ಅಡ್ವೈಸರ್ ಸಿಸಿಬಿ ವಿಚಾರಣೆಗೆ ಹಾಜರು

ಮೈಸೂರು ವಾರಿಯರ್ಸ್ ತಂಡದ ಟೀಂ ಅಡ್ವೈಸರ್, ಬೆಂಗಳೂರು ಬ್ಲಾಸ್ಟರ್ಸ್ ತಂಡದ ಟೀಂ ಅಡ್ವೈಸರ್ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡಿದ್ದಾರೆ. ಮೈಸೂರು ವಾರಿಯರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಮಾಲೀಕರು ಹಾಜರಾಗಬೇಕಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಅಡ್ವೈಸರ್ ಕಳುಹಿಸಿ ಕೊಟ್ಟಿದ್ದಾರೆ.

ಅಡ್ವೈಸರ್ ಗಳನ್ನ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ವಿಚಾರಣೆ ನಡೆಸಿ ನಿಮ್ಮ ಪಂದ್ಯಾವಳಿಯಲ್ಲಿರುವ ತಂಡಗಳು ಯಾವುದು. ಮಾಲೀಕರು ಹಾಗೂ ಮ್ಯಾನೇಜ್ಮೆಂಟ್ ಸದಸ್ಯರು ಯಾರು? ತಂಡದಲ್ಲಿ ಆಟಗಾರರು ಯಾರು? ಎಂಬೆಲ್ಲ ಮಾಹಿತಿ ಕಲೆ ಹಾಕಿದ್ದಾರೆ. ಆದರೆ, ಸಿಸಿಬಿ‌ ಪೊಲೀಸರಿಗೆ ತಂಡದ ಮಾಲೀಕರು ಹಾಗೂ ಮ್ಯಾನೇಜ್ಮೆಂಟ್ ಅವಶ್ಯಕತೆ ಇರುವ ಹಿನ್ನೆಲೆ ಅಡ್ವೈಸರ್ ವಿಚಾರಣೆ ಮುಕ್ತಾಯ ಮಾಡಿ ಟೀಂ ಮಾಲೀಕರಿಗೆ ಬುಲಾವ್ ನೀಡಿದ್ದಾರೆ.

Intro:KN_bNG_04_KPLTEAM_7204498Body:Kpl ಮ್ಯಾಚ್ ಫಿಕ್ಸಿಂಗ್ ಪ್ರಕರಣ
ಟೀಂ ಅಡ್ವೈಸರ್ ಸಿಸಿಬಿ ವಿಚಾರಣೆಗೆ ಹಾಜರು

ಕೆಪಿಎಲ್ ಬಹುಕೋಟಿ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ಕೈಗೆತ್ತಿಕೊಂಡು ತನಿಖೆ ನಡೆಸುತ್ತಿರುವ ಸಿಸಿಬಿಗೆ ಆಟಗಾರರ ತನಿಖೆ ವೇಳೆ ಕೆಲ ಮಾಹಿತಿಗಳು ಬಹಿರಂಗವಾಗಿದ್ದು ಸದ್ಯ ಕೆಎಸ್ಸಿಎ ಹಾಗೂ ಎಲ್ಲಾ ಕೆಪಿಎಲ್ ತಂಡದ ಮಾಲಿಕರು ಹಾಗೂ ನಿರ್ವಾಹಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು.

ಹೀಗಾಗಿ ನೋಟಿಸ್ ಗೆ ಉತ್ತರಿಸಲು ಸಿಸಿಬಿ ಕಚೇರಿಗೆ ಮೈಸೂರು ವಾರಿಯರ್ಸ್ ತಂಡದ ಟೀಂ ಅಡ್ವೈಸರ್,ಬೆಂಗಳೂರು ಬ್ಲಾಸ್ಟರ್ಸ್ ತಂಡದ ಟೀಂ ಅಡ್ವೈಸರ್ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡಿದ್ದಾರೆ.ಮೈಸೂರು ವಾರಿಯರ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಮಾಲೀಕರು ಹಾಜರಾಗಬೇಕಿತ್ತು ಆದರೆ ಅನಿವಾರ್ಯ ಕಾರಣಗಳಿಂದ ಅಡ್ವೈಸರ್ ಕಳುಹಿಸಿ ಕೊಟ್ಟಿದ್ದಾರೆ. ಇನ್ನು ಅಡ್ವೈಸರ್ ಗಳನ್ನ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ವಿಚಾರಣೆ ನಡೆಸಿ ನಿಮ್ಮ ಪಂದ್ಯಾವಳಿಯಲ್ಲಿರುವ ತಂಡಗಳು ಯಾವುದು. ಮಾಲೀಕರು ಹಾಗೂ ಮ್ಯಾನೇಜ್ಮೆಂಟ್ ಸದಸ್ಯರು ಯಾರು. ತಂಡದಲ್ಲಿ ಆಟಗಾರರು ಯಾರ್ಯಾರು? ಅನ್ನೋದ್ರ ಮಾಹಿತಿ ಕಲೆ ಹಾಕಿದ್ದಾರೆ. ಆದರೆ ಸಿಸಿಬಿ‌ ಪೊಲೀಸರಿಗೆ ತಂಡದ ಮಾಲೀಕರು ಹಾಗೂ ಮ್ಯಾನೇಜ್ಮೆಂಟ್ ಅವಶ್ಯಕತೆ ಇರುವ ಹಿನ್ನೆಲೆ ಅಡ್ವೈಸರ್ ವಿಚಾರಣೆ ಮುಕ್ತಾಯ ಮಾಡಿ ಟೀಂ ಮಾಲೀಕರಿಗೆ ಬುಲಾವ್ ನೀಡಿ ದ್ದಾರೆ

ಒಟ್ಟಿನಲ್ಲಿ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿರುವ ಫಿಕ್ಸಿಂಗ್ ಪ್ರಕರಣ ಸದ್ಯಕ್ಕೆ ಕೆಎಸ್ಸಿಎ ಹಾಗೂ ತಂಡದ ಫ್ರಾಂಚೈಸಿಗಳ ಬುಡಕ್ಕೆ ಬಂದಿದೆ.

Conclusion:KN_bNG_04_KPLTEAM_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.