ETV Bharat / state

ಚಿನ್ನ ಬೆಳ್ಳಿ ದರ: ರಾಜ್ಯದ ಯಾವ ನಗರದಲ್ಲಿ ಎಷ್ಟು ಬೆಲೆ?

ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನಾಭರಣ ಬೆಲೆ ಹೀಗಿದೆ.

Gold and Silver rates today
ಸಾಂದರ್ಭಿಕ ಚಿತ್ರ
author img

By

Published : Oct 23, 2022, 1:28 PM IST

ಬೆಂಗಳೂರು: ಪ್ರತಿ ದಿನ ಚಿನ್ನ ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ನೀವಿಂದು ಆಭರಣ ಖರೀದಿ ಮಾಡುವ ಯೋಚನೆಯಲ್ಲಿದ್ದೀರಾ? ಹಾಗಾದ್ರೆ ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ ನೋಡಿ.

ನಗರಚಿನ್ನ 22K ಚಿನ್ನ 24K ಬೆಳ್ಳಿ (ಪ್ರತಿ ಗ್ರಾಂ)
ಬೆಂಗಳೂರು 4,655 ರೂ. 5,060 ರೂ.57.6 ರೂ.
ಮೈಸೂರು 4,700 ರೂ. 5,214 ರೂ.59.2 ರೂ.
ಶಿವಮೊಗ್ಗ 4.700 ರೂ. 5,082 ರೂ.59.7 ರೂ.
ಮಂಗಳೂರು 4,706 ರೂ. 5,134 ರೂ. 63.2 ರೂ.
ಹುಬ್ಬಳ್ಳಿ 4,648 ರೂ. 5,070 ರೂ.57.7 ರೂ.

ಇದನ್ನೂ ಓದಿ: ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.