ETV Bharat / state

ವಿಧಾನ ಪರಿಷತ್‌ ಫೈಟ್: ಇಂದಿನಿಂದ ದೇವೇಗೌಡರ ಮತಬೇಟೆ - ಚಿಕ್ಕಬಳ್ಳಾಪುರದಲ್ಲಿ ಹೆಚ್​ಡಿ ದೇವೇಗೌಡ ಪ್ರಚಾರ,

ರಾಜ್ಯದಲ್ಲಿ ವಿಧಾನಪರಿಷತ್​ ಚುನಾವಣೆಯ ಕಾವು ಜೋರಾಗಿದೆ. ಇಂದಿನಿಂದ ಮಾಜಿ ಪ್ರಧಾನಿ ದೇವೇಗೌಡರು ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ.

Today HD Devegowda campaign, Devegowda campaign for JDS candidate, HD Devegowda campaign in Chikkaballapura, Karnataka council election, Karnataka council election 2021, Karnataka council election 2021 news,  ಇಂದಿನಿಂದ ಪ್ರಚಾರದ ಅಖಾಡಕ್ಕೆ ದೇವೇಗೌಡರು, ಜೆಡಿಎಸ್​ ಅಭ್ಯರ್ಥಿ ಪರ ದೇವೇಗೌಡ ಪ್ರಚಾರ, ಚಿಕ್ಕಬಳ್ಳಾಪುರದಲ್ಲಿ ಹೆಚ್​ಡಿ ದೇವೇಗೌಡ ಪ್ರಚಾರ, ಕರ್ನಾಟಕ ವಿಧಾನಪರಿಷತ್​ ಚುನಾವಣೆ, ಕರ್ನಾಟಕ ವಿಧಾನಪರಿಷತ್​ ಚುನಾವಣೆ 2021, ಕರ್ನಾಟಕ ವಿಧಾನಪರಿಷತ್​ ಚುನಾವಣೆ 2021 ಸುದ್ದಿ,
ಇಂದಿನಿಂದ ಪ್ರಚಾರದ ಅಖಾಡಕ್ಕೆ ದೇವೇಗೌಡರು
author img

By

Published : Dec 2, 2021, 6:56 AM IST

Updated : Dec 2, 2021, 7:23 AM IST

ಬೆಂಗಳೂರು: ವಿಧಾನಪರಿಷತ್ ಚುನಾವಣಾ ಪ್ರಚಾರ ಕಣದಲ್ಲಿ ಇಂದಿನಿಂದ ಮಾಜಿ ಪ್ರಧಾನಿ, ಜೆಡಿಎಸ್‍ ವರಿಷ್ಠ ಹೆಚ್.ಡಿ.ದೇವೇಗೌಡರು ಕಾಣಿಸಿಕೊಳ್ಳಲಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರದ ಪಕ್ಷದ ಅಭ್ಯರ್ಥಿ ವಕ್ಕಲೇರಿ ರಾಮು ಪರವಾಗಿ ಅವರು ಮತಯಾಚನೆ ಮಾಡುವರು.

Today HD Devegowda campaign, Devegowda campaign for JDS candidate, HD Devegowda campaign in Chikkaballapura, Karnataka council election, Karnataka council election 2021, Karnataka council election 2021 news,  ಇಂದಿನಿಂದ ಪ್ರಚಾರದ ಅಖಾಡಕ್ಕೆ ದೇವೇಗೌಡರು, ಜೆಡಿಎಸ್​ ಅಭ್ಯರ್ಥಿ ಪರ ದೇವೇಗೌಡ ಪ್ರಚಾರ, ಚಿಕ್ಕಬಳ್ಳಾಪುರದಲ್ಲಿ ಹೆಚ್​ಡಿ ದೇವೇಗೌಡ ಪ್ರಚಾರ, ಕರ್ನಾಟಕ ವಿಧಾನಪರಿಷತ್​ ಚುನಾವಣೆ, ಕರ್ನಾಟಕ ವಿಧಾನಪರಿಷತ್​ ಚುನಾವಣೆ 2021, ಕರ್ನಾಟಕ ವಿಧಾನಪರಿಷತ್​ ಚುನಾವಣೆ 2021 ಸುದ್ದಿ,

ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಬೆಳಗ್ಗೆ 11 ಗಂಟೆಗೆ ತೆರಳಲಿರುವ ದೇವೇಗೌಡರು, ಮಧ್ಯಾಹ್ನ 12.30ಕ್ಕೆ ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ರಸ್ತೆಯಲ್ಲಿರುವ (ಹಂದಿಗನಾಳ ಗ್ರಾಮ) ಬಾಲಾಜಿ ಕನ್ವೆನ್ಷನ್ ಹಾಲ್​ನಲ್ಲಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸುವರು.

ಇದನ್ನೂ ಓದಿ: ಶಾಸಕ ವಿಶ್ವನಾಥ್ ಹತ್ಯೆಗೆ ಸ್ಕೆಚ್ ಪ್ರಕರಣ: ಸಿಸಿಬಿ, ಸಿಐಡಿಗೆ ವಹಿಸೋ ಬಗ್ಗೆ ಇಂದು ನಿರ್ಧಾರ

ಬಳಿಕ ಗೌಡರು, ಮೇಲೂರು ಗ್ರಾಮಕ್ಕೆ ತೆರಳಿ ಪಕ್ಷದ ಮುಖಂಡ ಬಿ.ಎನ್.ರವಿಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿಂದ, ಚಿಂತಾಮಣಿ ತಾಲೂಕಿನ ಮುನುಗನಹಳ್ಳಿ ಗ್ರಾಮಕ್ಕೆ ತೆರಳಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವರು. ಶುಕ್ರವಾರ ತುಮಕೂರಿಗೆ ತೆರಳಲಿದ್ದು ಪಕ್ಷದ ಅಭ್ಯರ್ಥಿ ಪರ ಮತಯಾಚಿಸಲಿದ್ದಾರೆ.

ಡಿಸೆಂಬರ್ 10 ಪರಿಷತ್‌ ಚುನಾವಣೆ ನಡೆಯಲಿದ್ದು, ಡಿ.14ರಂದು ಫಲಿತಾಂಶ ಪ್ರಕಟವಾಗಲಿದೆ.

Last Updated : Dec 2, 2021, 7:23 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.