ಬೆಂಗಳೂರು: ಗೂಗಲ್ ಸರ್ಚ್ ಎಂಜಿನ್ನಲ್ಲಿ ಕನ್ನಡ ಭಾಷೆಗೆ ಆದ ಪ್ರಮಾದವನ್ನು ಕನ್ನಡ ಭಾಷಾ ಪ್ರೇಮಿಗಳು, ಸೆಲೆಬ್ರಿಟಿಗಳು, ಸಾಮಾನ್ಯ ಜನರು, ಜನಪ್ರತಿನಿಧಿಗಳು ಸೋಶಿಯಲ್ ಮೀಡಿಯಾದಲ್ಲಿ Queen of languages in the world is 'ಕನ್ನಡ' ಅಂತ ಗೂಗಲ್ನಲ್ಲಿ ಸರ್ಚ್ ಮಾಡಲು ಕರೆ ನೀಡಿದ್ದಾರೆ.
ಅಗ್ಲಿ ಲಾಂಗ್ವೇಜ್ ಎಂದು ಕನ್ನಡವನ್ನು ತೋರಿಸಿದ ಬಳಿಕ ಕನ್ನಡವನ್ನು ಅಪಮಾನಿಸುವ debtconsolidationsquad.com ಎಂಬ ಜಾಲತಾಣದ ವಿರುದ್ಧ ಜನ ಕಿಡಿಕಾರಿದ್ದರು. ತಕ್ಷಣವೇ ಗೂಗಲ್ ಅದನ್ನು ತೆಗೆದು ಹಾಕಿತ್ತು. ಈಗ ಗೂಗಲ್ ಸರ್ಚ್ ಎಂಜಿನ್ನಲ್ಲಿ ಬಹುತೇಕರು Queen of languages in world (ಭಾಷೆಗಳ ರಾಣಿ) ಎಂದು ಹುಡುಕುತ್ತಿದ್ದಾರೆ. ಈ ಸರ್ಚ್ಗೆ ಗೂಗಲ್ ಎಂಜಿನ್ ವಿಶ್ವ ಲಿಪಿಗಳ ರಾಣಿ ಕನ್ನಡ ಭಾಷೆ ಎಂದು ತೋರಿಸುತ್ತಿದೆ.
-
We can answer google's mistake in this way...
— Lavanya Pradeep (@lavanyadeepi) June 3, 2021 " class="align-text-top noRightClick twitterSection" data="
search "Queen of All Language'' pic.twitter.com/umYwgiQvR4
">We can answer google's mistake in this way...
— Lavanya Pradeep (@lavanyadeepi) June 3, 2021
search "Queen of All Language'' pic.twitter.com/umYwgiQvR4We can answer google's mistake in this way...
— Lavanya Pradeep (@lavanyadeepi) June 3, 2021
search "Queen of All Language'' pic.twitter.com/umYwgiQvR4
ಭೂದಾನ ಚಳವಳಿಯ ಹರಿಕಾರ ಆಚಾರ್ಯ ವಿನೋಬಾ ಭಾವೆ ಅವರು ಕನ್ನಡವನ್ನು ವಿಶ್ವ ಲಿಪಿಗಳ ರಾಣಿ ಎಂದು ಕರೆದಿದ್ದಾರೆ. ಕನ್ನಡಿಗರು ಈಗ ಇದೇ ಹೇಳಿಕೆಯನ್ನು ಖುಷಿಯಿಂದ ಹಂಚಿಕೊಂಡಿದ್ದಾರೆ. ಕನ್ನಡದ ವಿರುದ್ಧ ಎಂತಹದ್ದೇ ಹುನ್ನಾರ ನಡೆದರೂ ಸತ್ಯವನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ.
-
ಭಾಷೆ ವಿಚಾರದಲ್ಲಿ @GoogleIndia @Google ಯಾಕಿಷ್ಟು ಅಸೂಕ್ಷ್ಮವಾಗಿ ನಡೆದುಕೊಳ್ಳುತ್ತದೆ? 'Ugliest language in India' ಎಂಬ ಹುಡುಕಾಟಕ್ಕೆ #Kannada ಎಂದು ಉತ್ತರ ನೀಡುತ್ತಿದ್ದ ವೆಬ್ ಪುಟ ತೆಗೆದು ಹಾಕಲು ಕನ್ನಡಿಗರು ಬಂಡೇಳಬೇಕಾಯ್ತೆ? ಯಾವುದೇ ಭಾಷೆ ವಿರುದ್ಧದ ಇಂಥ ದ್ವೇಷವನ್ನು ಮೊದಲೇ ನಿಯಂತ್ರಿಸಲು Googleಗೆ ಅಸಾಧ್ಯವೇ?
— H D Kumaraswamy (@hd_kumaraswamy) June 3, 2021 " class="align-text-top noRightClick twitterSection" data="
1/4
">ಭಾಷೆ ವಿಚಾರದಲ್ಲಿ @GoogleIndia @Google ಯಾಕಿಷ್ಟು ಅಸೂಕ್ಷ್ಮವಾಗಿ ನಡೆದುಕೊಳ್ಳುತ್ತದೆ? 'Ugliest language in India' ಎಂಬ ಹುಡುಕಾಟಕ್ಕೆ #Kannada ಎಂದು ಉತ್ತರ ನೀಡುತ್ತಿದ್ದ ವೆಬ್ ಪುಟ ತೆಗೆದು ಹಾಕಲು ಕನ್ನಡಿಗರು ಬಂಡೇಳಬೇಕಾಯ್ತೆ? ಯಾವುದೇ ಭಾಷೆ ವಿರುದ್ಧದ ಇಂಥ ದ್ವೇಷವನ್ನು ಮೊದಲೇ ನಿಯಂತ್ರಿಸಲು Googleಗೆ ಅಸಾಧ್ಯವೇ?
— H D Kumaraswamy (@hd_kumaraswamy) June 3, 2021
1/4ಭಾಷೆ ವಿಚಾರದಲ್ಲಿ @GoogleIndia @Google ಯಾಕಿಷ್ಟು ಅಸೂಕ್ಷ್ಮವಾಗಿ ನಡೆದುಕೊಳ್ಳುತ್ತದೆ? 'Ugliest language in India' ಎಂಬ ಹುಡುಕಾಟಕ್ಕೆ #Kannada ಎಂದು ಉತ್ತರ ನೀಡುತ್ತಿದ್ದ ವೆಬ್ ಪುಟ ತೆಗೆದು ಹಾಕಲು ಕನ್ನಡಿಗರು ಬಂಡೇಳಬೇಕಾಯ್ತೆ? ಯಾವುದೇ ಭಾಷೆ ವಿರುದ್ಧದ ಇಂಥ ದ್ವೇಷವನ್ನು ಮೊದಲೇ ನಿಯಂತ್ರಿಸಲು Googleಗೆ ಅಸಾಧ್ಯವೇ?
— H D Kumaraswamy (@hd_kumaraswamy) June 3, 2021
1/4
ಭಾಷೆ ವಿಚಾರದಲ್ಲಿ ಗೂಗಲ್ ಇಂಡಿಯಾ ಯಾಕಿಷ್ಟು ಅಸೂಕ್ಷ್ಮವಾಗಿ ನಡೆದುಕೊಳ್ಳುತ್ತದೆ? 'Ugliest language in India' ಎಂಬ ಹುಡುಕಾಟಕ್ಕೆ ಕನ್ನಡ ಎಂದು ಉತ್ತರ ನೀಡುತ್ತಿದ್ದ ವೆಬ್ ಪುಟ ತೆಗೆದು ಹಾಕಲು ಕನ್ನಡಿಗರು ಬಂಡೇಳಬೇಕಾಯ್ತೆ? ಯಾವುದೇ ಭಾಷೆ ವಿರುದ್ಧದ ಇಂಥ ದ್ವೇಷವನ್ನು ಮೊದಲೇ ನಿಯಂತ್ರಿಸಲು Googleಗೆ ಅಸಾಧ್ಯವೇ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸರಣಿ ಪ್ರಶ್ನೆಗಳನ್ನು ಎತ್ತಿದ್ದಾರೆ.
-
Home to the great Vijayanagara Empire, #Kannada language has a rich heritage, a glorious legacy and a unique culture. One of the world’s oldest languages Kannada had great scholars who wrote epics much before Geoffrey Chaucer was born in the 14th century. Apologise @GoogleIndia. pic.twitter.com/Xie927D0mf
— P C Mohan (@PCMohanMP) June 3, 2021 " class="align-text-top noRightClick twitterSection" data="
">Home to the great Vijayanagara Empire, #Kannada language has a rich heritage, a glorious legacy and a unique culture. One of the world’s oldest languages Kannada had great scholars who wrote epics much before Geoffrey Chaucer was born in the 14th century. Apologise @GoogleIndia. pic.twitter.com/Xie927D0mf
— P C Mohan (@PCMohanMP) June 3, 2021Home to the great Vijayanagara Empire, #Kannada language has a rich heritage, a glorious legacy and a unique culture. One of the world’s oldest languages Kannada had great scholars who wrote epics much before Geoffrey Chaucer was born in the 14th century. Apologise @GoogleIndia. pic.twitter.com/Xie927D0mf
— P C Mohan (@PCMohanMP) June 3, 2021
ಕನ್ನಡ ಭಾಷೆ ಮಹಾನ್ ವಿಜಯನಗರ ಸಾಮ್ರಾಜ್ಯದ ನೆಲೆಯಾಗಿದೆ. ಕನ್ನಡ ಭಾಷೆ ಶ್ರೀಮಂತ ಮತ್ತು ಅದ್ಭುತ ಪರಂಪರೆ ಮತ್ತು ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದೆ. ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾದ ಕನ್ನಡದಲ್ಲಿ 14ನೇ ಶತಮಾನದಲ್ಲಿ ಜೆಫ್ರಿ ಚಾಸರ್ ಜನಿಸುವ ಮೊದಲೇ ಮಹಾಕಾವ್ಯಗಳನ್ನು ಬರೆದ ಮಹಾನ್ ವಿದ್ವಾಂಸರು ನಮ್ಮಲ್ಲಿದ್ದರು. ಗೂಗಲ್ ಇಂಡಿಯಾ ಕ್ಷಮೆಯಾಚಿಸಬೇಕು ಎಂದು ಸಂಸದ ಪಿ ಸಿ ಮೋಹನ್ ಟ್ವೀಟ್ ಮಾಡಿದ್ದಾರೆ.
ನಟಿ ಶ್ವೇತಾ ಚೆಂಗಪ್ಪ, ನಿಧಿ ಸುಬ್ಬಯ್ಯ, ರಾಗಿಣಿ ದ್ವಿವೇದಿ, ಜ್ಯೋತಿ ಅಕುಲ್ ಬಾಲಾಜಿ, ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಅವರು ತಮ್ಮ ಕನ್ನಡ ಪರವಾದ ಧ್ವನಿ ಎತ್ತಿ ಪೋಸ್ಟ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಕನ್ನಡ ನಮ್ಮ ಭಾಷೆ, ನಮ್ಮ ಸಂಸ್ಕೃತಿ. ಕರ್ನಾಟಕಕ್ಕೆ ಅದರದ್ದೇ ಇತಿಹಾಸ, ಸಂಸ್ಕೃತಿ ಇದೆ. ನಾವು ಕನ್ನಡಿಗರು ಎಲ್ಲರನ್ನೂ ಮುಕ್ತ ಮನಸ್ಸಿನಿಂದ ಆಹ್ವಾನಿಸುತ್ತೇವೆ. ಎಲ್ಲಾ ಭಾಷೆಗಳನ್ನು ಗೌರವಿಸುತ್ತೇವೆ. ಎಲ್ಲಾ ರೀತಿಯ ಜನರು ಎಲ್ಲಾ ರೀತಿಯ ಭಾಷೆಗಳೂ ನಮ್ಮ ಕರ್ನಾಟಕದಲ್ಲಿ ಕಾಣಸಿಗುತ್ತವೆ. ಅದು ಕನ್ನಡ ಅಥವಾ ಕರ್ನಾಟಕ ನಮಗೆ ಕಲಿಸಿಕೊಟ್ಟಂತ ಸಂಸ್ಕೃತಿ. ಅದು ಕನ್ನಡ, ಕರ್ನಾಟಕಕ್ಕೆ ಇರುವ ಸುಂದರತೆ. ಹಾಗೂ ದೊಡ್ಡ ಮನಸ್ಸು. ಕನ್ನಡ ಭಾಷಾಭಿಮಾನ, ಕರ್ನಾಟಕಕ್ಕೆ ನನ್ನ ಗೌರವ ನಾನು ಕೊನೆ ಉಸಿರಿನವರೆಗೂ ಇರುತ್ತೆ ಎಂದು ಶ್ವೇತಾ ಚೆಂಗಪ್ಪ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
-
#Kannada Trending in India at No 3 Position.#KannadaQueenOfAllLanguages #Kannada pic.twitter.com/LbGaeafPSM
— Deepu 😷 ❁ (@ThisisDeepakR) June 3, 2021 " class="align-text-top noRightClick twitterSection" data="
">#Kannada Trending in India at No 3 Position.#KannadaQueenOfAllLanguages #Kannada pic.twitter.com/LbGaeafPSM
— Deepu 😷 ❁ (@ThisisDeepakR) June 3, 2021#Kannada Trending in India at No 3 Position.#KannadaQueenOfAllLanguages #Kannada pic.twitter.com/LbGaeafPSM
— Deepu 😷 ❁ (@ThisisDeepakR) June 3, 2021
ಯಾರೋ ಕೆಲ ಕಿಡಿಗೇಡಿಗಳು ನನ್ನ ಭಾಷೆಯ ಮೇಲೆ ಮಾಡಿದ ಕೃತ್ಯಕ್ಕೆ ಬಹಳ ನೋವಾಯಿತು. ಆದರೆ ಕನ್ನಡ ಭಾಷೆ ಎಲ್ಲಾ ಭಾಷೆಗಳ ರಾಣಿ ಎಂದು ತೋರಿಸಿದಾಗ ತುಂಬಾ ಖುಷಿಯಾಯಿತು. ಯುಗ ಯುಗಗಳು ಕಳೆದರೂ ನನಗೆ ನನ್ನ ಭಾಷೆಯೇ ಎಲ್ಲಾ ಭಾಷೆಗಳಿಗಿಂತ ಶ್ರೇಷ್ಠ ಭಾಷೆ. ಜೈ ಕನ್ನಡ, ಜೈ ಭುವನೇಶ್ವರಿ ಎಂದು ಚೇತನ್ ಕುಮಾರ್ ಎಂಬುವರು ಟ್ವೀಟ್ ಮಾಡಿದ್ದಾರೆ.
-
ಯಾರೋ ಕೆಲ ಕಿಡಿಗೇಡಿಗಳು ನನ್ನ ಭಾಷೆಯ ಮೇಲೆ ಮಾಡಿದ ಕೃತ್ಯಕ್ಕೆ ಬಹಳ ನೋವಾಯಿತು. ಆದರೆ ಕನ್ನಡ ಭಾಷೆ ಎಲ್ಲಾ ಭಾಷೆಗಳ ರಾಣಿ ಎಂದು ತೋರಿಸಿದಾಗ ತುಂಬಾ ಖುಷಿಯಾಯಿತು. ಯುಗ ಯುಗಗಳು ಕಳೆದರೂ ನನಗೆ ನನ್ನ ಭಾಷೆಯೇ ಎಲ್ಲಾ ಭಾಷೆಗಳಿಗಿಂತ ಶ್ರೇಷ್ಠ ಭಾಷೆ. ಜೈ ಕನ್ನಡ, ಜೈ ಭುವನೇಶ್ವರಿ.#Kannada #kannadiga #JaiKannada #queenoflanguages pic.twitter.com/ciHDFP11YL
— CHETHAN KUMAR K M (@chethankumar_km) June 3, 2021 " class="align-text-top noRightClick twitterSection" data="
">ಯಾರೋ ಕೆಲ ಕಿಡಿಗೇಡಿಗಳು ನನ್ನ ಭಾಷೆಯ ಮೇಲೆ ಮಾಡಿದ ಕೃತ್ಯಕ್ಕೆ ಬಹಳ ನೋವಾಯಿತು. ಆದರೆ ಕನ್ನಡ ಭಾಷೆ ಎಲ್ಲಾ ಭಾಷೆಗಳ ರಾಣಿ ಎಂದು ತೋರಿಸಿದಾಗ ತುಂಬಾ ಖುಷಿಯಾಯಿತು. ಯುಗ ಯುಗಗಳು ಕಳೆದರೂ ನನಗೆ ನನ್ನ ಭಾಷೆಯೇ ಎಲ್ಲಾ ಭಾಷೆಗಳಿಗಿಂತ ಶ್ರೇಷ್ಠ ಭಾಷೆ. ಜೈ ಕನ್ನಡ, ಜೈ ಭುವನೇಶ್ವರಿ.#Kannada #kannadiga #JaiKannada #queenoflanguages pic.twitter.com/ciHDFP11YL
— CHETHAN KUMAR K M (@chethankumar_km) June 3, 2021ಯಾರೋ ಕೆಲ ಕಿಡಿಗೇಡಿಗಳು ನನ್ನ ಭಾಷೆಯ ಮೇಲೆ ಮಾಡಿದ ಕೃತ್ಯಕ್ಕೆ ಬಹಳ ನೋವಾಯಿತು. ಆದರೆ ಕನ್ನಡ ಭಾಷೆ ಎಲ್ಲಾ ಭಾಷೆಗಳ ರಾಣಿ ಎಂದು ತೋರಿಸಿದಾಗ ತುಂಬಾ ಖುಷಿಯಾಯಿತು. ಯುಗ ಯುಗಗಳು ಕಳೆದರೂ ನನಗೆ ನನ್ನ ಭಾಷೆಯೇ ಎಲ್ಲಾ ಭಾಷೆಗಳಿಗಿಂತ ಶ್ರೇಷ್ಠ ಭಾಷೆ. ಜೈ ಕನ್ನಡ, ಜೈ ಭುವನೇಶ್ವರಿ.#Kannada #kannadiga #JaiKannada #queenoflanguages pic.twitter.com/ciHDFP11YL
— CHETHAN KUMAR K M (@chethankumar_km) June 3, 2021