ETV Bharat / state

ಪಿಎ ರಮೇಶ್​ ಆತ್ಮಹತ್ಯೆ ಪ್ರಕರಣ: ಸ್ಪಷ್ಟನೆ ನೀಡಿದ ಐಟಿ ಇಲಾಖೆ - bangalore news

ನಿನ್ನೆ ನಸುಕಿನ ಜಾವ 2.45ರ ಸುಮಾರಿಗೆ ಆದಾಯ ತೆರಿಗೆ ಇಲಾಖೆ ದಾಳಿ ಪ್ರಕ್ರಿಯೆ ಮುಕ್ತಾಯಗೊಳಿಸುವಾಗ ರಮೇಶ್ ಕೂಡ ಇದ್ದರು. ಆದರೆ, ಆ ವೇಳೆ ತೆರಿಗೆ ಕಾಯ್ದೆ ಸೆಕ್ಷನ್ 131 ಹಾಗೂ ಸೆಕ್ಷನ್ 132 (4)ಬಿ ಅಡಿ ರಮೇಶ್ ಹೇಳಿಕೆ ದಾಖಲಿಸಿಕೊಂಡಿಲ್ಲ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಪಿಎ ರಮೇಶ್​ ಆತ್ಮಹತ್ಯೆ ಪ್ರಕರಣ
author img

By

Published : Oct 12, 2019, 5:19 PM IST

Updated : Oct 12, 2019, 6:58 PM IST

ಬೆಂಗಳೂರು: ಮಾಜಿ‌ ಡಿಸಿಎಂ ಪರಮೇಶ್ವರ್ ಪಿಎ ರಮೇಶ್‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ರಮೇಶ್ ಆತ್ಮಹತ್ಯೆ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಇಲಾಖೆ ಸ್ಪಷ್ಟನೆ ನೀಡಿದೆ. ಅ.10 ರಂದು ಪರಮೇಶ್ವರ್ ಮನೆ ಮೇಲೆ ದಾಳಿ ನಡೆಸಿದಾಗ ಅವರು ಮನೆಯಲ್ಲಿರಲಿಲ್ಲ. ಕಾರ್ಯಕ್ರಮದ ನಿಮಿತ್ತ ಕೊರಟಗೆರೆಗೆ ಹೋಗಿದ್ದರು.‌ ಬಳಿಕ ಕೊರಟಗೆರೆಗೆ ಹೋಗಿ ಅವರನ್ನು ಅವರ ನಿವಾಸಕ್ಕೆ ಕರೆತರಲಾಗಿತ್ತು. ಇಡೀ ಐಟಿ ದಾಳಿಯ ಪ್ರಕ್ರಿಯೆ ಮುಕ್ತಾಯದವರೆಗೂ ಪರಮೇಶ್ವರ್​ ಅವರ ಜೊತೆ ಅವರ ಪಿಎ ರಮೇಶ್ ಹಾಜರಿದ್ದರು.‌

ನಿನ್ನೆ ನಸುಕಿನ ಜಾವ 2.45ರ ಸುಮಾರಿಗೆ ದಾಳಿ ಪ್ರಕ್ರಿಯೆ ಮುಕ್ತಾಯಗೊಳಿಸಿವಾಗ ರಮೇಶ್ ಕೂಡ ಇದ್ದರು. ಆದರೆ, ಆ ವೇಳೆ ಆದಾಯ ತೆರಿಗೆ ಕಾಯ್ದೆ ಕಲಂ 131 ಹಾಗೂ ಕಲಂ 132(4)ಬಿ ಅಡಿ ರಮೇಶ್ ಹೇಳಿಕೆ ದಾಖಲಿಸಿಕೊಂಡಿಲ್ಲ.‌ ಇಷ್ಟೇ ಅಲ್ಲದೇ, ಪರಮೇಶ್ವರ್​ ಮನೆಯಲ್ಲಿ ದಾಳಿ ಸಂಬಂಧ ಪಂಚನಾಮೆ ವೇಳೆಯೂ ರಮೇಶ್ ಹಾಜರಿದ್ದರು ಎಂದು ಐಟಿ ಇಲಾಖೆ ಸ್ಪಷ್ಪಪಡಿಸಿದೆ.

Intro:Body:ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ಪ್ರಕರಣ: ರಮೇಶ್ ಅವರ ಹೇಳಿಕೆ ದಾಖಲಿಸಿಕೊಂಡಿರಲಿಲ್ಲ ಐಟಿ ಸ್ಪಷ್ಟನೆ

ಬೆಂಗಳೂರು:
ಮಾಜಿ‌ ಡಿಸಿಎಂ ಪರಮೇಶ್ವರ್ ಪಿಎ ರಮೇಶ್‌ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಕಿರಕುಳ ಆರೋಪ ವಿಚಾರಕ್ಕೆ ಐಟಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ರಮೇಶ್ ಆತ್ಮಹತ್ಯೆ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಸ್ಪಷನೆ ನೀಡಿದೆ. ಅ.10 ರಂದು ಪರಮೇಶ್ವರ್ ಮನೆ ಮೇಲೆ ದಾಳಿ ನಡೆಸಿದಾಗ ಪರಮೇಶ್ವರ್ ಮನೆಯಲ್ಲಿರಲಿಲ್ಲ. ಕಾರ್ಯಕ್ರಮದ ನಿಮಿತ್ತ ಕೊರಟಗೆರೆಗೆ ಹೋಗಿದ್ದರು.‌ಬಳಿಕ ಕೊರಟಗೆರೆಗೆ ಹೋಗಿ ಅವರನ್ನು ಅವರ ನಿವಾಸಕ್ಕೆ ಕರೆತರಲಾಗಿತ್ತು.. ಇಡೀ ಐಟಿ ದಾಳಿಯ ಪ್ರಕ್ರಿಯೆ ಮುಕ್ತಾಯದವರೆಗೂ ಪರಮೇಶ್ಚರ ಅವರ ಜೊತೆ ಅವರ ಪಿಎ ರಮೇಶ್ ಹಾಜರಿದ್ದರು.‌ ಇಂದು ನಸುಕಿನ ಜಾವ 2.45ರ ಸುಮಾರಿಗೆ ದಾಳಿ ಪ್ರಕ್ರಿಯೆ ಮುಕ್ತಾಯಗೊಳಿಸಿವಾಗ ರಮೇಶ್ ಕೂಡ ಇದ್ದರು. ಈ ವೇಳೆ ಇನ್ ಕಮ್ ಟ್ಯಾಕ್ಸ್ ಆಕ್ಟ್ ಸೆಕ್ಷನ್ ೧೩೧ ಅಥವಾ ಸೆಕ್ಷನ್ ೧೩೨(೪)b ಅಡಿ ರಮೇಶ್ ಹೇಳಿಕೆ ದಾಖಲಿಸಿಕೊಂಡಿಲ್ಲ.‌ಇಷ್ಟೇ ಅಲ್ಲದೆ.. ಪರಮೇಶ್ವರ ಮನೆಯಲ್ಲಿ ದಾಳಿ ಸಂಬಂಧ ಪಂಚನಾಮೆ ವೇಳೆಯೂ ರಮೇಶ್ ಹಾಜರಿದ್ದರು ಎಂದು ಐಟಿ ಇಲಾಖೆ ಸ್ಪಷ್ಪಪಡಿಸಿದೆ.Conclusion:
Last Updated : Oct 12, 2019, 6:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.