ETV Bharat / state

ಮಾರತ್ತಹಳ್ಳಿ ಸ್ಕೈವಾಕ್​ ಇಂದಿನಿಂದ ಸಾರ್ವಜನಿಕರಿಗೆ ಮುಕ್ತ.. - ರವಿಂದ ಲಿಂಬಾವಳಿ

ಮಾರತ್ತಹಳ್ಳಿ ಸ್ಕೈವಾಕ್‌ನ ಎರಡು ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. 25 ಸಾವಿರಕ್ಕೂ ಹೆಚ್ಚು ಸಾರ್ವಜನಿಕರಿಗೆ ಈ ಮೇಲ್ಸುತುವೆಯಿಂದ ಅನುಕೂಲ ಆಗಲಿದೆ ಎಂದು ಉದ್ಘಾಟನೆ ಮಾಡಿದ ಬಳಿಕ ಅರವಿಂದ ಲಿಂಬಾವಳಿ ತಿಳಿಸಿದರು.

ಮಾರತ್ತಹಳ್ಳಿ ಸ್ಕೈವಾಕ್​ ಇಂದಿನಿಂದ ಸಾರ್ವಜನಿಕರಿಗೆ ಮುಕ್ತ
author img

By

Published : Aug 9, 2019, 8:32 AM IST

ಬೆಂಗಳೂರು: ಮಾರತ್ತಹಳ್ಳಿ ಸಮೀಪ ಹೊರ ವರ್ತುಲ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಸ್ಕೈವಾಕ್ ಇಂದಿನಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ.

ಶಾಸಕ ಅರವಿಂದ ಲಿಂಬಾವಳಿ, ಪಾಲಿಕೆ ಸದಸ್ಯರಾದ ಎನ್. ರಮೇಶ್‌ ಮತ್ತು ಆಶಾ ಸುರೇಶ್, ನೂತನವಾಗಿ ನಿರ್ಮಿಸಿರುವ ಸ್ಕೈ ವಾಕ್ ಉದ್ಘಾಟಿಸಿದರು. ನಂತರ ಮಾತನಾಡಿದ ಲಿಂಬಾವಳಿ, ಮಾರತ್ತಹಳ್ಳಿ ಭಾಗದ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಸ್ಕೈವಾಕ್​ನ ನಿರ್ಮಿಸಲಾಗಿದೆ. ಎರಡು ಕೋಟಿ ರೂ.ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. 25 ಸಾವಿರಕ್ಕೂ ಹೆಚ್ಚು ಸಾರ್ವಜನಿಕರಿಗೆ ಈ ಮೇಲ್ಸುತುವೆಯಿಂದ ಅನುಕೂಲ ಆಗಲಿದೆ ಎಂದರು.

ಮಾರತ್ತಹಳ್ಳಿ ಸ್ಕೈವಾಕ್​ ಇಂದಿನಿಂದ ಸಾರ್ವಜನಿಕರಿಗೆ ಮುಕ್ತ..

ಮಾರತಹಳ್ಳಿ ಪಾಲಿಕೆ‌ ಸದಸ್ಯ‌ ಎನ್‌. ರಮೇಶ್‌ ‌ಮಾತನಾಡಿ, ಹೊರವರ್ತುಲ ರಸ್ತೆಯ ಮಾರತ್ತಹಳ್ಳಿ ಸಮೀಪ ವಾಣಿಜ್ಯ ಕಟ್ಟಡಗಳು ಮತ್ತು ಐಟಿ ಬಿಟಿ ಸಂಸ್ಥೆಗಳು ಹೆಚ್ಚಾಗಿದ್ದು, ರಸ್ತೆ ದಾಟಲು ಹರಸಾಹಸ ಪಡುತ್ತಿದ್ದರು. ಮುಂದಿನ ದಿನಗಳಲ್ಲಿ ಆನಂದನಗರ, ಮಾರುತ್ತಹಳ್ಳಿಯಲ್ಲಿ ಸ್ಕೈವಾಕ್ ನಿರ್ಮಿಸಲು ಬೇಡಿಕೆ ಇದ್ದು, ಪೂಜೆ ಕಾರ್ಯಕ್ರಮ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.

Intro:ಮಹದೇವಪುರ, ಮಾರತಹಳ್ಳಿ.

ಅಪಘಾತಗಳನ್ನು ತಡೆಯಲು ಮೇಲ್ಸೇತುವೆ ನಿರ್ಮಾಣ, ಶಾಸಕ ಅರವಿಂದ ಲಿಂಬಾವಳಿ ಉದ್ಘಾಟನೆ.

ಪಾಲಿಕೆ ಮತ್ತು ಅಕಾರ್ಡ್ ಸರ್ವಿಸಸ್ ಖಾಸಗಿ ಸಂಸ್ಥೆ ಸಹಯೋಗದಲ್ಲಿ ಮಾರತ್ತಹಳ್ಳಿ ಸಮೀಪ ಹೊರ ವರ್ತುಲ ರಸ್ತೆಯಲ್ಲಿ ನೂತನ
ವಾಗಿ ನಿರ್ಮಿಸಿರುವ ಸ್ಕೈ ವಾಕ್ ಅನ್ನು ಶಾಸಕ ಅರವಿಂದ ಲಿಂಬಾವಳಿ, ಪಾಲಿಕೆ
ಸದಸ್ಯರಾದ ಎನ್. ರಮೇಶ್, ಆಶಾ ಸುರೇಶ್
ಉದ್ಘಾಟಿಸಿದರು.

Body:ನಂತರ ಮಾತನಾಡಿದ ಶಾಸಕ
ಅರವಿಂದ ಲಿಂಬಾವಳಿ, ಮಾರತ್ತಹಳ್ಳಿ ಭಾಗದ ಸಾರ್ವಜನಿಕರ ಬಹುದಿನಗಳ
ಬೇಡಿಕೆಯಾಗಿದ್ದ ಸುಸಜ್ಜಿತವಾದ
ಸ್ಕೈವಾಕ್ ನಿರ್ಮಿಸಲಾಗಿದೆ. ಎರಡು ಕೋಟಿ
ರೂ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. 25 ಸಾವಿರಕ್ಕೂ ಹೆಚ್ಚು
ಸಾರ್ವಜನಿಕರಿಗೆ ಈ ಮೇಲ್ಸುತುವೆ
ಯಿಂದ ಅನುಕೂಲ ಆಗಲಿದೆ ಎಂದರು.

Conclusion:ಮಾರತಹಳ್ಳಿ ಪಾಲಿಕೆ‌ ಸದಸ್ಯ‌ ರಮೇಶ್ ‌ಮಾತನಾಡಿ,
ಹೊರವರ್ತುಲ ರಸ್ತೆಯ ಮಾರತ್ತಹಳ್ಳಿ ಸಮೀಪ ವಾಣಿಜ್ಯ ಕಟ್ಟಡಗಳು ಮತ್ತು
ಐಟಿ ಬಿಟಿ ಸಂಸ್ಥೆಗಳು ಹೆಚ್ಚಾಗಿದ್ದು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದರು.
ಮುಂದಿನ ದಿನಗಳಲ್ಲಿ ಆನಂದನಗರ,
ಮಾರುತ್ತಹಳ್ಳಿಯಲ್ಲಿ ಸ್ಕೈವಾಕ್ ನಿರ್ಮಿಸಲು ಬೇಡಿಕೆ ಇದ್ದು ಪೂಜೆ ಕಾರ್ಯಕ್ರಮ ನೆರವೇರಿಸಿಲಾಗುವುದು. ಇಲ್ಲಿ
ಪ್ರತಿದಿನವೂ ಹಲವು ಅಪಘಾತಗಳು
ಸಂಭವಿಸುತ್ತಿದ್ದವು.
ಇದಕ್ಕೆಲ್ಲ ಪರಿಹಾರ ಕಲ್ಪಿಸಲು ಪಾಲಿಕೆ ಮತ್ತು ಖಾಸಗಿ ಸಂಸ್ಥೆ ಸಹ ಯೋಗದಲ್ಲಿ
ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ ಎಂದರು.ವೃದ್ಧರು, ಮಹಿಳೆಯರು, ಮಕ್ಕಳು
ರಸ್ತೆ ದಾಟಲು ಉಪಯೋಗವಾಗುವಂತ
ಸ್ಕೈವಾಕ್ ನಿರ್ಮಿಸಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಸಿಸಿಟಿವಿ ಕ್ಯಾಮರಾ ಸಹ
ಅಳವಡಿಸಲಾಗಿದೆ ಎಂದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.