ETV Bharat / state

ಮಕ್ಕಳೊಂದಿಗೆ ಬಗೆ ಬಗೆಯ ಬಣ್ಣದಲ್ಲಿ ಮಿಂದೆದ್ದ ಪೊಲೀಸರು - ಲೋಕಸಭಾ ಚುನಾವಣೆ

ನಗರದಲ್ಲಿ ಹೋಳಿ ಸಂಭ್ರಮ ಜೋರಾಗಿತ್ತು. ಹಬ್ಬದ ಹುಮ್ಮಸ್ಸಿನಲ್ಲಿ ಮಕ್ಕಳು, ಯುವಕರು, ಹಿರಿಯರಾದಿಯಾಗಿ ಬಗೆ ಬಗೆಯ ಬಣ್ಣದಲ್ಲಿ ಮಿಂದೆದ್ದರು.

ಹೋಳಿ ಆಚರಣೆಯಲ್ಲಿ ಪಾಲ್ಗೊಂಡ ಪೊಲೀಸ್​ ಸಿಬ್ಬಂದಿ
author img

By

Published : Mar 22, 2019, 1:27 PM IST

ಬೆಂಗಳೂರು: ಮನೆಮನ, ಶಹರದ ತುಂಬೆಲ್ಲಾ ಉತ್ಸಾಹ, ಸಂಭ್ರಮ ಕಳೆಗಟ್ಟಿತ್ತು... ಇನ್ನು ಸದಾ ಒತ್ತಡದಲ್ಲೇ ಕಾಲ ಕಳೆಯುವ ಪೊಲೀಸರು ಸಹ ಮಕ್ಕಳೊಂದಿಗೆ ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.

Hilo Celebration
ಹೋಳಿ ಆಚರಣೆಯಲ್ಲಿ ಪಾಲ್ಗೊಂಡ ಪೊಲೀಸ್​ ಸಿಬ್ಬಂದಿ

ಲೋಕಸಭಾ ಚುನಾವಣೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸರು ಗುರುವಾರ ನಗರದ ಕೆಲವೆಡೆ ಪಥಸಂಚಲನ ನಡೆಸಿದರು.‌ ಈ ವೇಳೆ ಕೆಲ ಹುಡುಗರು ಬಗೆ ಬಗೆಯ ಬಣ್ಣ ಹಿಡಿದುಕೊಂಡು ಬಂದು ಪೊಲೀಸರಿಗೆ ಹಾಕುವ ಮೂಲಕ ಹಬ್ಬದ ಶುಭಾಷಯ ತಿಳಿಸಿದರು. ಮಕ್ಕಳ ಪ್ರೀತಿಗೆ ಒಲಿದ ಪೊಲೀಸ್​ ಅಧಿಕಾರಿಗಳು ಅವರೊಂದಿಗೆ ಬಣ್ಣದೋಕುಳಿ ಆಡಿ ಸಂಭ್ರಮಕ್ಕೆ ಸಾಕ್ಷಿಯಾದರು.

KN_BNG_6_21_holli _bhavya_7204498
Bhavya

ಮಕ್ಕಳೊಂದಿಗೆ ಹೋಲಿ ಆಚರಿಸಿದ ಪೊಲೀಸ್ ಅಧಿಕಾರಿಗಳು
ಉತ್ತರ ವಿಭಾಗದ ಪೊಲೀಸರಿಂದ ಹೊಲಿ ಆಚರಣೆ

ಸದಾ ಒತ್ತಡದ ನಡುವೆಯು ಪೊಲೀಸರು ಹೋಲಿ ಸಂಭ್ರಮಾ ಆಚರಿಸಿದ್ದಾರೆ. ಅದು ಎಲ್ಲಿ ಯಾವಾಗ ಅಂತಿರಾ ಹೌದು ನಗರ ಉತ್ತರ ವಿಭಾಗದ ಪೊಲೀಸರು ಶ್ರೀರಾಮಪುರದಲ್ಲಿ ಬಣ್ಣ ಹಚ್ಚಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸರು ಮುಂಜಾಗ್ರತ ಕ್ರಮ ಸಲುವಾಗಿ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು.‌ ಇದೇ ವೇಳೆ ಕೆಲ ಹುಡುಗರು ಬಣ ಹಿಡಿದುಕೊಂಡು ಪೊಲೀಸರು ರಂಗು ಹಾಕುವ ಮೂಲಕ ಸಂಭ್ರಮ ಆಚರಿಸಿದರು.  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪರೇಡ್ ಹಮ್ಮಿಕೊಳ್ಳಲಾಗಿತ್ತು.ಹೊಲಿ ಆಡುತ್ತಿರುವ ಸಂದರ್ಭದಲ್ಲಿ ಮಕ್ಕಳು ಹೊಲಿ ಹಚ್ಚಲು ಮುಂದಾದ್ರು .ಮಕ್ಕಳ ಪ್ರೀತಿಗೆ ಒಲಿದು ಮಕ್ಕಲೊಂದಿಗೆ ಹೊಲಿ ಆಡಿದ್ದಾರೆ ಪೊಲೀಸ್ ಅಧಿಕಾರಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.