ETV Bharat / state

ಸರ್ಕಾರಿ ಯೋಜನೆಯಡಿ ಮೊದಲ ಹೃದಯ ಜೋಡಣೆಗೊಳಗಾದ ರೋಗಿ ಭೇಟಿ ಮಾಡಿದ ಸಚಿವ ಶ್ರೀರಾಮುಲು - Hearttransplantnews

ಸರ್ಕಾರಿ ಯೋಜನೆಯಡಿ ಮೊದಲ ಹೃದಯ ಜೋಡಣೆಗೊಳಗಾದ ರೋಗಿಯನ್ನು ಆರೋಗ್ಯ ಸಚಿವ ಶ್ರೀರಾಮುಲು ಖುದ್ದು ಆಸ್ಪತ್ರೆಗೆ ಹೋಗಿ ಭೇಟಿ ಮಾಡಿದ್ದಾರೆ.

ಸರ್ಕಾರಿ ಯೋಜನೆ ಪರಿಶೀಲಿಸಲು ಆಸ್ಪತ್ರೆಗೆ ಆರೋಗ್ಯ ಸಚಿವ ಶ್ರೀರಾಮುಲು ಭೇಟಿ...!
author img

By

Published : Sep 1, 2019, 9:17 AM IST

ಆನೇಕಲ್: ಬಡವರಿಗೆ ಗಗನ ಕುಸುಮವಾಗಿದ್ದ ಅಂಗಾಂಗ ಜೋಡಣೆಗೆ ರಾಜ್ಯ ಸರ್ಕಾರ ನೆರವು ನೀಡಿರುವುದರ ಕುರಿತು ಪರಿಶೀಲಿಸಲು ಖುದ್ದು ಆರೋಗ್ಯ ಸಚಿವರೇ ಆಸ್ಪತ್ರೆಗೆ ಭೇಟಿ ನೀಡಿದರು.

ಅಂಗಾಂಗ ಕಸಿ ಯೋಜನೆಯಡಿ ಬಿಪಿಎಲ್ ಕಾರ್ಡ್​​ ಹೊಂದಿದವರ ಚಿಕಿತ್ಸೆಗೆ ಸರ್ಕಾರ ಮುಂದಾಗಿದ್ದು, ಈ ಯೋಜನೆಯ ಮೊದಲ ಫಲಾನುಭವಿ ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿರುವ ನಾರಾಯಣ ಹೃದಯಾಲಯದಲ್ಲಿ ಚೇತರಿಸಿಕೊಳ್ಳುತ್ತಿರುವ ಬಾಗಲಕೋಟೆಯ ಸಂಜು ಹೊಸಮನಿ(34) ಎಂಬುವರನ್ನು ಆರೋಗ್ಯ ಸಚಿವ ಬಿ.ಶ್ರೀರಾಮುಲು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಸರ್ಕಾರಿ ಯೋಜನೆ ಪರಿಶೀಲಿಸಲು ಆಸ್ಪತ್ರೆಗೆ ಆರೋಗ್ಯ ಸಚಿವ ಶ್ರೀರಾಮುಲು ಭೇಟಿ

ಈ ವೇಳೆ ಮಾತನಾಡಿದ ಅವರು, ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗೆ ಅಂಗಾಂಗ ಜೋಡಣೆ ಎಂಬುದು ಗಗನಕುಸುಮವಾಗಿತ್ತು. ಈ ಹಿನ್ನೆಲೆ ಸರ್ಕಾರದಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಗೆ ಸಂಪೂರ್ಣ ಹಣ ಕೊಡುವುದರ ಮೂಲಕ ಬಡವರಿಗೆ ಅಂಗಾಂಗ ಕಸಿ ಮಾಡಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ. ಬಾಗಲಕೋಟೆಯ ಸಂಜು ಎಂಬುವವರಿಗೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಅಂಗಾಂಗ ದಾನ ಮಾಡಿದ್ದ 28 ವರ್ಷದ ಯುವಕನ ಹೃದಯವನ್ನು ನಾರಾಯಣ ಹೃದಯಾಲಯದ ಡಾ. ವರುಣ್ ಶೆಟ್ಟಿ, ಡಾ. ಜೂಲಿಯಸ್ ಪುನ್ನೇನ್ ನೇತೃತ್ವದ ತಂಡ ಜೋಡಣೆ ಮಾಡಿದ್ದು, ರೋಗಿ ಚೇತರಿಸಿಕೊಳ್ಳುತ್ತಿದ್ದಾನೆ. ಈ ಹಿನ್ನೆಲೆ ಅಂಗಾಂಗ ಕಸಿಗಾಗಿ ಕಾದಿರುವ ಬಡವರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು. ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದಿದ್ದಲ್ಲಿ ನೋಂದಾಯಿತ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ಮಾಡಿಸಿಕೊಳ್ಳಬಹುದು. ಈ ಯೋಜನೆಯಲ್ಲಿ ಸುಮಾರು 10 ಲಕ್ಷದವರೆಗೆ ಸರ್ಕಾರ ಹಣ ನೀಡಲಿದೆ ಎಂದರು.

Intro:
ಸರ್ಕಾರಿ ವೆಚ್ಚದಲ್ಲಿ ಮೊದಲ ಹೃದಯ ಜೋಡಣೆ. ರೋಗಿಯನ್ನು ಭೇಟಿ ಮಾಡಿದ ಆರೋಗ್ಯ ಸಚಿವ.

ಆನೇಕಲ್. ಬಡವರಿಗೆ ಗಗನ ಕುಸುಮವಾಗಿದ್ದ ಅಂಗಾಂಗ ಜೋಡಣೆಗೆ ರಾಜ್ಯಸರ್ಕಾರ ನೆರವು
ನೀಡಿರುವುದರ ಕುರಿತು ಖುದ್ದು ಆರೋಗ್ಯ ಸಚಿವರೇ ಭೇಟಿ ನೀಡಿದರು. ಅಂಗಾಂಗ ಕಸಿ
ಯೋಜನೆಯಡಿ ಬಿಪಿಎಲ್ ಕಾರ್ಡು ಹೊಂದಿದವರು ಚಿಕಿತ್ಸೆಗೆ ಮುಂದಾಗಿದ್ದು ಈ ಯೋಜನೆಯ ಮೊದಲ
ಫಲಾನುಭವಿ ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿರುವ ನಾರಾಯಣ ಹೃದಯಾಲಯದಲ್ಲಿ
ಚೇತರಿಸಿಕೊಳ್ಳುತ್ತಿರುವ ಬಾಗಲಕೋಟೆಯ ಸಂಜುಹೊಸಮನಿ(34) ಯನ್ನು ಇಂದು ಆರೋಗ್ಯ ಸಚಿವ
ಬಿ.ಶ್ರೀರಾಮುಲು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ
ಅವರು ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗೆ ಅಂಗಾಂಗ ಜೋಡಣೆ ಎಂಬುದು ಗಗನ
ಕುಸುಮವಾಗಿತ್ತು ಈ ಹಿನ್ನೆಲೆ ಸರ್ಕಾರದಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆದವರಿಗೆ ಸಂಪೂರ್ಣ ಹಣ ಕೊಡುವುದರ ಮೂಲಕ ಬಡವರಿಗೆ ಅಂಗಾಂಗ ಕಸಿ
ಮಾಡಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ ಇಂದು ಬಾಗಲಕೋಟೆಯ ಸಂಜುರವರಿಗೆ ಅಪಘಾತದಲ್ಲಿ
ಮೆದುಳು ನಿಷ್ಕ್ರಿಯಗೊಂಡು ಅಂಗಾಂಗ ದಾನ ಮಾಡಿದ್ದ 28 ವರ್ಷದ ಯುವಕನ ಹೃದಯವನ್ನು
ನಾರಾಯಣ ಹೃದಯಾಲಯದ ಡಾ.ವರುಣ್ ಶೆಟ್ಟಿ ಡಾ.ಜೂಲಿಯಸ್ ಪುನ್ನೇನ್ ನೇತೃತ್ವದ ತಂಡ ಜೋಡಣೆ
ಮಾಡಿದ್ದು ರೋಗಿ ಚೇತರಿಸಿಕೊಳ್ಳುತ್ತಿದ್ದಾನೆ ಈ ಹಿನ್ನೆಲೆ ಅಂಗಾಂಗ ಕಸಿಗಾಗಿ
ಕಾದಿರುವ ಬಡವರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಮೊದಲಿ ಸರ್ಕಾರಿ
ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದಿದ್ದಲ್ಲಿ ನೋಂದಾಯಿತ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ
ಮಾಡಿಸಿಕೊಳ್ಳಬಹುದು ಈ ಯೋಜನೆಯಲ್ಲಿ ಸುಮಾರು 10 ಲಕ್ಷದ ವರೆಗೆ ಸರ್ಕಾರ ಹಣ ನೀಡಲಿದೆ
ಎಂದರು. ಇನ್ನು ಡಿಕೆ.ಶಿವಕುಮಾರ್ ವಿಚಾರದಲ್ಲಿ ಮಾತನಾಡಿ ಯಾರು ತಪ್ಪು ಮಾಡಿದ್ದರೋ
ಅವರು ಶಿಕ್ಷೆ ಅನುಭವಿಸಬೇಕು ಡಿಕೆ ಶಿವಕುಮಾರ್ ತಪ್ಪು ಮಾಡಿದ್ದರೆ ಶಿಕ್ಷೆ
ತಪ್ಪಿದ್ದಲ್ಲ ಎಂದರು.

ಬೈಟ್: ಬಿ ಶ್ರೀರಾಮುಲು. ಆರೋಗ್ಯ ಸಚಿವ
Body:

Conclusion:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.