ETV Bharat / state

ಜೆಡಿಎಸ್ ವರಿಷ್ಠ ದೇವೇಗೌಡರಿಂದ ಶಿರಡಿ ಸಾಯಿಬಾಬ ದರ್ಶನ - ಎಚ್​ ಡಿ ದೇವೇಗೌಡ ಲೆಟೆಸ್ಟ್ ನ್ಯೂಸ್

ನಾಳೆ 15 ಕ್ಷೇತ್ರಗಳ ಉಪಸಮರದ ಮತ ಎಣಿಕೆ ನಡೆಯಲಿದ್ದು, ಇತ್ತ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಶಿರಡಿ ಸಾಯಿಬಾಬರ ದರ್ಶನ ಪಡೆದರು.

H.D Devegowda visits Sayibaba temple to get good result in by election
ನಾಳೆ ಉಪಸಮರ ಫಲಿತಾಂಶ : ಇತ್ತ ಜೆಡಿಎಸ್ ವರಿಷ್ಠ ದೇವೇಗೌಡರಿಂದ ಶಿರಡಿ ಸಾಯಿಬಾಬ ದರ್ಶನ !
author img

By

Published : Dec 8, 2019, 11:11 PM IST

Updated : Dec 8, 2019, 11:50 PM IST

ಬೆಂಗಳೂರು: ನಾಳೆ 15 ಕ್ಷೇತ್ರಗಳ ಉಪಸಮರದ ಮತ ಎಣಿಕೆ ನಡೆಯಲಿದ್ದು, ಇತ್ತ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಶಿರಡಿ ಸಾಯಿಬಾಬರ ದರ್ಶನ ಪಡೆದರು.

ನಾಳೆ ಉಪಮರದ ಫಲಿತಾಂಶ ಹೊರಬೀಳಲಿದ್ದು, ಯಡಿಯೂರಪ್ಪ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ. ಇತ್ತ ಜೆಡಿಎಸ್ ಈ ಉಪಸಮರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಅನರ್ಹರ ಸೋಲಿಗಾಗಿ ಉಪಸಮರದಲ್ಲಿ ತೀವ್ರ ಕಸರತ್ತು ನಡೆಸಿತ್ತು.

ಅನರ್ಹರಿಗೆ ತಕ್ಕ ಪಾಠ ಕಲಿಸಲು ಮುಂದಾಗಿರುವ ಜೆಡಿಎಸ್​ಗೆ ನಾಳಿನ ಫಲಿತಾಂಶ ಮಹತ್ವದ್ದಾಗಿದೆ.

Intro:Body:KN_BNG_04_DEVEGOWDA_SHIRADIVISIT_SCRIPT_7201951

ಉಪಸಮರ ಫಲಿತಾಂಶ: ಇತ್ತ ಜೆಡಿಎಸ್ ವರಿಷ್ಠ ದೊಡ್ಡಗೌಡರಿಂದ ಶಿರಡಿ ಸಾಯಿಬಾಬ ದರ್ಶನ!

ಬೆಂಗಳೂರು: ನಾಳೆ 15 ಕ್ಷೇತ್ರಗಳ ಉಪಸಮರದ ಮತ ಎಣಿಕೆ ನಡೆಯಲಿದ್ದು, ಇತ್ತ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಶಿರಡಿ ಸಾಯಿಬಾಬರ ದರ್ಶನ ಪಡೆದರು.

ನಾಳೆ ಉಪಮರದ ಫಲಿತಾಂಶ ಹೊರಬೀಳಲಿದ್ದು, ಯಡಿಯೂರಪ್ಪ ಸರ್ಕಾರದ ಭವಿಷ್ಯ ನಿರ್ಧರಿಸಲಿದೆ. ಇತ್ತ ಜೆಡಿಎಸ್ ಈ ಉಪಸಮರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ಅನರ್ಹರ ಸೋಲಿಗಾಗಿ ಉಪಸಮರದಲ್ಲಿ ತೀವ್ರ ಕಸರತ್ತು ನಡೆಸಿದೆ.

ಅನರ್ಹರಿಗೆ ತಕ್ಕ ಪಾಠ ಕಲಿಸಲು ಮುಂದಾಗಿರುವ ಜೆಡಿಎಸ್ ಗೆ ನಾಳಿನ ಫಲಿತಾಂಶ ನಿರ್ಣಾಯಕವಾಗಿದೆ. ಈ ಹಿನ್ನೆಲೆ ಇಂದು ಸಂಜೆ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಶಿರಡಿ ಸಾಯಿಬಾಬರ ದರ್ಶನ ಪಡೆದು ಆಶೀರ್ವಾದ ಪಡೆದರು. ಈ ವೇಳೆ ಪರಿಷತ್ ಸದಸ್ಯ ಶರವಣ ಸಾತ್ ನೀಡಿದ್ದರು.Conclusion:
Last Updated : Dec 8, 2019, 11:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.