ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನ ಶುಭಾಶಯ ಕೋರಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ನಿಮ್ಮ ಆರೋಗ್ಯ ಉತ್ತಮವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
-
A very happy birthday to Hon'ble Prime Minister Shri. @narendramodi avaru- pic.twitter.com/g4RfkNT0FJ
— H D Devegowda (@H_D_Devegowda) September 17, 2020 " class="align-text-top noRightClick twitterSection" data="
">A very happy birthday to Hon'ble Prime Minister Shri. @narendramodi avaru- pic.twitter.com/g4RfkNT0FJ
— H D Devegowda (@H_D_Devegowda) September 17, 2020A very happy birthday to Hon'ble Prime Minister Shri. @narendramodi avaru- pic.twitter.com/g4RfkNT0FJ
— H D Devegowda (@H_D_Devegowda) September 17, 2020
ಶುಭಾಶಯ ಕೋರಿ ಟ್ವೀಟ್ ಮಾಡಿರುವ ಹೆಚ್.ಡಿ.ದೇವೇಗೌಡ, ಕೋವಿಡ್, ಆರ್ಥಿಕ ಬಿಕ್ಕಟ್ಟು ಮತ್ತು ಗಡಿಯಲ್ಲಿ ಚೀನಾ ಉಪಟಳದ ಮಧ್ಯೆ ನೀವು ನಮ್ಮ ರಾಷ್ಟ್ರವನ್ನು ಬಹಳ ಕಷ್ಟದ ಸಮಯದಲ್ಲಿ ಮುನ್ನಡೆಸುತ್ತಿದ್ದೀರಿ. ಈ ಸಂದರ್ಭದಲ್ಲಿ ನಾಗರಿಕನಾಗಿ ಮತ್ತು ಸಹೋದ್ಯೋಗಿಯಾಗಿ ಈ ಮಹಾನ್ ರಾಷ್ಟ್ರದ ಶಾಂತಿ ಮತ್ತು ಸಮೃದ್ಧಿ ನಿರ್ವಹಿಸಲು ನೀವು ಮಾಡುತ್ತಿರುವ ಎಲ್ಲಾ ಪ್ರಯತ್ನಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಪುನರುಚ್ಚರಿಸಿದ್ದಾರೆ.