ETV Bharat / state

’ಎಲ್ಲಿ ಹೋಯ್ತು ನಿನ್ನ ಸೆಕ್ಯುಲರಿಸಂ..’ ಸಿದ್ದರಾಮಯ್ಯ ವಿರುದ್ಧ ಹೆಚ್​ಡಿಡಿ ಕಿಡಿ!

ಅಂದು ದೇವೇಗೌಡರ ಜೊತೆ ರಾಜಕೀಯ ಮಾಡುವಾಗ ಸೆಕ್ಯುಲರಿಸಂ ಇತ್ತು. ಈಗ ಕಾಂಗ್ರೆಸ್​ಗೆ ಹೋದ ಮೇಲೆ ಜೆಡಿಎಸ್​ಗೆ ಸೆಕ್ಯುಲರಿಸಂ ಇಲ್ಲವಾ? ಎಂದು ಸಿದ್ದರಾಮಯ್ಯ ಅವರನ್ನ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಪ್ರಶ್ನೆ ಮಾಡಿದ್ದಾರೆ.

ಹೆಚ್.ಡಿ.ದೇವೇಗೌಡ
author img

By

Published : Nov 13, 2019, 3:40 PM IST

Updated : Nov 13, 2019, 5:00 PM IST

ಬೆಂಗಳೂರು: ಸೆಕ್ಯುಲರಿಸಂ ಜೆಡಿಎಸ್​ನಲ್ಲಿ ಎಲ್ಲಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕಿಡಿ ಕಾರಿರುವ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.

ಹೆಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ

ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದೇವೇಗೌಡರು, ಸೆಕ್ಯುಲರಿಸಂ ಜೆಡಿಎಸ್​ನಲ್ಲಿ ಎಲ್ಲಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕಿಡಿ ಕಾರುತ್ತಾ, ಹಾಸನದಲ್ಲಿ ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಸೆಕ್ಯುಲರಿಸಂ ಟ್ರಾನ್ಸ್​ಫರ್ ಮಾಡಿದ್ದಾರೆ. ಅದನ್ನು ಪಡೆದುಕೊಳ್ಳುವ ಕಾಲ ಬರುತ್ತದೆ ಆಗ ಪಡೆದುಕೊಳ್ಳುತ್ತೇನೆ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಎಲ್ಲಿಂದ ಬಂದರು. ಸಿದ್ದರಾಮಯ್ಯ ಮೂಲ ಎಲ್ಲಿ.? ಅಂದು ದೇವೇಗೌಡರ ಜೊತೆ ರಾಜಕೀಯ ಮಾಡುವಾಗ ಸೆಕ್ಯುಲರಿಸಂ ಇತ್ತು. ಈಗ ಕಾಂಗ್ರೆಸ್ ಹೋದ ಮೇಲೆ ಜೆಡಿಎಸ್​ಗೆ ಸೆಕ್ಯುಲರಿಸಂ ಇಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ.

ಕುಮಾರಸ್ವಾಮಿ ಬಿಜೆಪಿ ಜೊತೆ ಹೋದರು ಅಂತ ಹೇಳುತ್ತೀರಾ. ಕರುಣಾನಿಧಿ ಮನೆ ಬಾಗಿಲಿಗೆ ಕಾಂಗ್ರೆಸ್ ಹೋಗಿರಲಿಲ್ಲವಾ? ಕಾಂಗ್ರೆಸ್​ಗೆ ಯಾವ ನೈತಿಕತೆ ಇದೆ.? ರಾಹುಲ್ ಗಾಂಧಿ ಕೈಯಲ್ಲಿ ದೇವೇಗೌಡ ಬಿ ಟೀಂ ಅಂತ ಹೇಳಿಸಿದ್ರು. ಅದರ ಹಣೆ ಬರಹ ಏನ್ ಆಯ್ತು? 130 ಇದ್ದ ಕಾಂಗ್ರೆಸ್ 78 ಕ್ಕೆ ಏಕೆ ಬಂತು ಎಂದು ಪ್ರಶ್ನಿಸಿದ್ದಾರೆ.

ಎಲ್ಲಿ ಹೋಯ್ತು ನಿನ್ನ ಸೆಕ್ಯುಲರಿಸಂ:
ಸಿದ್ದರಾಮಯ್ಯ ವಿರುದ್ದ ಏಕವಚನದಲ್ಲಿ ಕಿಡಿಕಾರಿದ ದೇವೇಗೌಡರು, ನಿನ್ನ ಐದು ವರ್ಷ ಸಿಎಂ ಅವಧಿಯಲ್ಲಿ ಎಲ್ಲಿ ಹೋಗಿತ್ತು ಸೆಕ್ಯುಲರಿಸಂ. ನಿಮಗೆ ಬಂದಿದ್ದು 78 ಅಷ್ಟೇ. ಸಮಯ ಬಂದಾಗ ಎಲ್ಲಾ ಹೇಳುತ್ತೇನೆ. ನಾನು ಕುಳಿತುಕೊಳ್ಳಲ್ಲ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.

Intro:Body:KN_BNG_04_DEVEGOWDA_PRESSMEET2_SCRIPT_7201951

ಸಿದ್ದರಾಮಯ್ಯ ಸೆಕ್ಯುಲರಿಸಂ ವರ್ಗಾವಣೆ ಮಾಡಿದ್ದಾರೆ, ಅದನ್ನು ವಾಪಾಸು ಪಡೆಯುತ್ತೇನೆ: ದೊಡ್ಡಗೌಡರ ತಿರುಗೇಟು

ಬೆಂಗಳೂರು: ಸಿದ್ದರಾಮಯ್ಯಗೆ ಮಾಜಿ ಪ್ರಧಾನಿ ದೇವೇಗೌಡರು ತಿರುಗೇಟು ನೀಡಿದ್ದಾರೆ.

ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ದೇವೇಗೌಡರು, ಸೆಕ್ಯುಲರಿಸಂ ಜೆಡಿಎಸ್ ನಲ್ಲಿ ಎಲ್ಲಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕಿಡಿ ಕಾರುತ್ತಾ, ಸೆಕ್ಯುಲರಿಸಂನ್ನು ರಾಹುಲ್ ಗಾಂಧಿ ಅವರಿಗೆ ಟ್ರಾನ್ಸ್ ಫರ್ ಮಾಡಿದ್ದಾರೆ. ಸಿದ್ದರಾಮಯ್ಯ ಸೆಕ್ಯುಲರಿಸಂನ್ನು ರಾಹುಲ್ ಗಾಂಧಿಗೆ ಟ್ರಾನ್ಸ್ ಫರ್ ಮಾಡಿದ್ದಾರೆ. ಹಾಸನದಲ್ಲಿ ರಾಹುಲ್ ಗಾಂಧಿಗೆ ಸಿದ್ದರಾಮಯ್ಯಗೆ ಸೆಕ್ಯುಲರಿಸಂ ಟ್ರಾನ್ಸ್ ಫರ್ ಮಾಡಿದ್ದಾರೆ. ಅದನ್ನು ಪಡೆದುಕೊಳ್ಳುವ ಕಾಲ ಬರುತ್ತದೆ ಆಗ ಪಡೆದುಕೊಳ್ಳುತ್ತೇನೆ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಎಲ್ಲಿಂದ ಬಂದರು. ಸಿದ್ದರಾಮಯ್ಯ ಮೂಲ ಎಲ್ಲಿ.?. ಅವತ್ತು ದೇವೇಗೌಡರ ಜೊತೆ ರಾಜಕೀಯ ಮಾಡುವಾಗ ಸೆಕ್ಯುಲರಿಸಂ ಇತ್ತು. ಈಗ ಕಾಂಗ್ರೆಸ್ ಹೋದ ಮೇಲೆ ಜೆಡಿಎಸ್ ಗೆ ಸೆಕ್ಯುಲರಿಸಂ ಇಲ್ಲವಾ? ಎಂದು ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಕಿಡಿ ಕಾರಿದರು.

ಕುಮಾರಸ್ವಾಮಿ ಬಿಜೆಪಿ ಜೊತೆ ಹೋದರು ಅಂತ ಹೇಳುತ್ತೀರಾ. ಕರುಣಾನಿಧಿ ಮನೆ ಬಾಗಿಲಿಗೆ ಕಾಂಗ್ರೆಸ್ ಹೋಗಿರಲಿಲ್ಲವಾ?. ಕಾಂಗ್ರೆಸ್ ಗೆ ಯಾವ ಮೊರಾಲಿಟಿ ಇದೆ.?. ರಾಹುಲ್ ಗಾಂಧಿ ಕೈಯಲ್ಲಿ ದೇವೇಗೌಡ ಬಿ ಟೀಂ ಅಂತ ಹೇಳಿಸಿದ್ರು. ಅದರ ಹಣೆ ಬರಹ ಏನ್ ಆಯ್ತು? 130 ಇದ್ದ ಕಾಂಗ್ರೆಸ್ 78 ಕ್ಕೆ ಬಂತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲಿ ಹೋಯ್ತು ನಿನ್ನ ಸೆಕ್ಯುಲರಿಸಂ. ಎಂದು ಸಿದ್ದರಾಮಯ್ಯ ವಿರುದ್ದ ಏಕವಚನದಲ್ಲಿ ಕಿಡಿಕಾರಿದ ದೇವೇಗೌಡರು, ನಿನ್ನ ಐದು ವರ್ಷ ಸಿಎಂ ಅವಧಿಯಲ್ಲಿ ಎಲ್ಲಿ ಹೋಗಿತ್ತು ಸೆಕ್ಯುಲರಿಸಂ. ನಿಮಗೆ ಬಂದಿದ್ದು 78 ಅಷ್ಟೇ. ಜಮೀರ್ ನಮ್ಮ ಜೊತೆ ಇದ್ದಾಗ ಮೊದಲು ಬಿಜೆಪಿ ನಮ್ಮ ಸೆಕ್ಯುಲರಿಸಂ ಏನು ಮಾಡಿಲ್ಲ ಅಂದರು. ಸಿದ್ದರಾಮಯ್ಯ ಜೊತೆ ಹೋದ ಮೇಲೆ ಬೆಳಗ್ಗೆ, ಸಂಜೆ ಮಾತಾಡಿದ್ರು. ಸಿದ್ದರಾಮಯ್ಯ ಮಾತ್ರ ಸೆಕ್ಯುಲರ್, ಕುಮಾರಸ್ವಾಮಿ ಅಲ್ಲ ಅಂತ ಹೇಳಿಕೊಂಡು ಬಂದರು ಎಂದು ಕಿಡಿ ಕಾರಿದರು.

ರಾಹುಲ್ ಗಾಂಧಿ ಕೈಯಲ್ಲಿ ಹೇಳಿಸಿದರೂ ನಿಮಗೆ ಬಂದಿದ್ದು 78 ಅಷ್ಟೆ. ಸಮಯ ಬಂದಾಗ ಎಲ್ಲಾ ಹೇಳುತ್ತೇನೆ. ನಾನು ಕುಳಿತುಕೊಳ್ಳೊಲ್ಲ. ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.Conclusion:
Last Updated : Nov 13, 2019, 5:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.