ETV Bharat / state

ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ: ಶುಭ ಕೋರಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ನಿಜಾಮರು ಮತ್ತು ರಜಾಕರ್‌ಗಳ ಕ್ರೂರ ಆಡಳಿತದಿಂದ ಜನರನ್ನು ಮುಕ್ತಗೊಳಿಸಲು ಧೈರ್ಯದಿಂದ ಹೋರಾಡಿದ ನಮ್ಮ ಧೀರ ಸ್ವಾತಂತ್ರ್ಯ ಹೋರಾಟಗಾರರಿಗೆ ನಮಸ್ಕರಿಸುತ್ತೇನೆ ಎಂದು ಹೈದರಾಬಾದ್ ವಿಮೋಚನಾ ದಿನಕ್ಕೆ ಅಮಿತ್ ಶಾ ಶುಭ ಕೋರಿದ್ದಾರೆ.

Greetings on Hyderabad Liberation Day from Amit shah
ಕೇಂದ್ರ ಗೃಹ ಸಚಿವ ಅಮಿತ್ ಶಾ
author img

By

Published : Sep 17, 2020, 12:58 PM IST

Updated : Sep 17, 2020, 1:07 PM IST

ನವದೆಹಲಿ: ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದ ಪ್ರಯುಕ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದ ಜನತೆಗೆ ಶುಭ ಕೋರಿದ್ದಾರೆ.

  • Greetings on Hyderabad Liberation Day to the people of Telangana, Marathwada & Hyderabad-Karnataka region.

    I salute to all our valiant freedom fighters who fought bravely to liberate the people of the region from cruel and inhuman rule of Nizam & Razakars. #HyderabadMuktiSangram

    — Amit Shah (@AmitShah) September 17, 2020 " class="align-text-top noRightClick twitterSection" data=" ">

ಈ ಬಗ್ಗೆ ಟ್ವಿಟ್ ಮಾಡಿರುವ ಅಮಿತ್ ಶಾ, ಹೈದರಾಬಾದ್ ಕರ್ನಾಟಕ ವಿಮೋಚನಾ ದಿನದಂದು ತೆಲಂಗಾಣ, ಮರಾಠವಾಡ ಮತ್ತು ಹೈದರಾಬಾದ್-ಕರ್ನಾಟಕ ಪ್ರದೇಶದ ಜನರಿಗೆ ಶುಭಾಶಯಗಳು. ನಿಜಾಮರು ಮತ್ತು ರಜಾಕರ್‌ಗಳ ಕ್ರೂರ ಮತ್ತು ಅಮಾನವೀಯ ಆಡಳಿತದಿಂದ ಈ ಪ್ರದೇಶದ ಜನರನ್ನು ಮುಕ್ತಗೊಳಿಸಲು ಧೈರ್ಯದಿಂದ ಹೋರಾಡಿದ ನಮ್ಮ ಧೀರ ಸ್ವಾತಂತ್ರ್ಯ ಹೋರಾಟಗಾರರಿಗೆ ನಾನು ನಮಸ್ಕರಿಸುತ್ತೇನೆ ಎಂದಿದ್ದಾರೆ.

Last Updated : Sep 17, 2020, 1:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.