ETV Bharat / state

ಬಾಡಿಗೆ, ಲೀಸ್​, ಗುತ್ತಿಗೆಯಲ್ಲಿ ಅಕ್ರಮ ಆರೋಪ: ಬಿಬಿಎಂಪಿ ಆಸ್ತಿ ವಿವರ ಕೇಳಿದ ಸರ್ಕಾರ - ಬಿಬಿಎಂಪಿ ಆಸ್ತಿಯಲ್ಲಿ ಅಕ್ರಮ ಆರೋಪ

ಬೆಂಗಳೂರಿನ ಬಿಬಿಎಂಪಿ ಆಸ್ತಿಯ ಬಾಡಿಗೆ, ಲೀಸ್​ ಹಾಗೂ ಗುತ್ತಿಗೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆ ಬಿಬಿಎಂಪಿಯ ಆಸ್ತಿ ವಿವರಗಳನ್ನು ಸರ್ಕಾರ ಕೇಳಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಮರೇಶ್​ ತಿಳಿಸಿದ್ದಾರೆ.

Social Worker Amaresh
ಸಾಮಾಜಿಕ ಕಾರ್ಯಕರ್ತ ಅಮರೇಶ್
author img

By

Published : Jan 15, 2020, 5:37 AM IST

ಬೆಂಗಳೂರು: ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಬಿಬಿಎಂಪಿ ಅಂದಾಜು 4 ಸಾವಿರ ಕೋಟಿಯಷ್ಟು ಆಸ್ತಿ ಹೊಂದಿದೆ. ಈ ಆಸ್ತಿಯನ್ನು ಚಿಲ್ಲರೆ ಕಾಸಿಗೆ ಲೀಸ್​, ಬಾಡಿಗೆ ಹಾಗೂ ಗುತ್ತಿಗೆ ನೀಡಲಾಗಿದೆ ಎಂಬ ಆರೋಪದ ಹಿನ್ನೆಲೆ ಸರ್ಕಾರ, ಆಸ್ತಿ ವಿವರವನ್ನು ಕೇಳಿರುವುದು ಸ್ವಾಗತಾರ್ಹ ಎಂದು ಸಾಮಾಜಿಕ ಕಾರ್ಯಕರ್ತ ಅಮರೇಶ್ ಹೇಳಿದರು.

ಸಾಮಾಜಿಕ ಕಾರ್ಯಕರ್ತ ಅಮರೇಶ್

ನಗರದಲ್ಲಿ ಬಾಡಿಗೆ, ಗುತ್ತಿಗೆ ಹಾಗೂ ಲೀಸ್​ಗೆ ನೀಡಿರುವ ಬಿಬಿಎಂಪಿಯ ಆಸ್ತಿ ವಿವರಗಳನ್ನು ಸರ್ಕಾರಕ್ಕೆ ನೀಡಲಾಗಿದೆ ಎಂದು ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.

ಕೆಲವು ಸಂಘ ಸಂಸ್ಥೆಗಳಿಗೆ ನೀಡಿದ ಗುತ್ತಿಗೆ, ಬಾಡಿಗೆ ಅವಧಿ ಮುಗಿದ ಹಿನ್ನೆಲೆ ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಹಿಂದೆ ಕಡಿಮೆ ಮೊತ್ತದ ಬಾಡಿಗೆ, ಗುತ್ತಿಗೆ ನೀಡಿರುವುದರಿಂದ ಹೆಚ್ಚಿನ ಮೊತ್ತದ ತೆರಿಗೆ ಬಾಕಿ ಉಳಿದಿದೆ. ಈ ಎಲ್ಲ ಮಾಹಿತಿಯನ್ನು ಸರ್ಕಾರಕ್ಕೆ ನೀಡಲಾಗಿದೆ ಎಂದರು.

ಬಿಬಿಎಂಪಿಯ ಕೆಲವು ಆಸ್ತಿ ಪತ್ರಗಳನ್ನು ನಾಶ ಮಾಡಲಾಗಿದೆ. ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಮರೇಶ್ ಆರೋಪಿಸಿದ್ದಾರೆ.

Intro:ಬಿಬಿಎಂಪಿಯಿಂದ 463 ಆಸ್ತಿಗಳು ಬಾಡಿಗೆಗೆ- ಲೀಸ್ ಮುಗಿದ ಕಟ್ಟಡಗಳನ್ನು ವಶಕ್ಕೆ ಪಡೆಯಲಿರುವ ಪಾಲಿಕೆ

ಬೆಂಗಳೂರು: ನಗರದಲ್ಲಿ ಬಾಡಿಗೆ ಹಾಗೂ ಗುತ್ತಿಗೆ, ಹಾಗೂ ಲೀಸ್ ಗೆ ನೀಡಿರುವ ಬಿಬಿಎಂಪಿಯ ಆಸ್ತಿಯ ವಿವರವನ್ನು ಸರ್ಕಾರ ಕೇಳಿದೆ. ಇದರ ಬೆನ್ನಲ್ಲೇ ವರದಿ ಸಿದ್ಧಪಡಿಸಿರುವ ಬಿಬಿಎಂಪಿ, ಒಟ್ಟು 463 ಆಸ್ತಿಗಳನ್ನು ವಿನಾಯಿತಿ,ಬಾಡಿಗೆ, ಭೋಗ್ಯಕ್ಕೆ ವಿವಿಧ ಸಂಸ್ಥೆಗೆ ನೀಡಲಾಗಿದೆ ಎಂಬ ಮಾಹಿತಿ ಸಲ್ಲಿಸಲಾಗುವುದು ಎಂದು ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದ್ದಾರೆ.
ಕೆಲವು ಸಂಘ-ಸಂಸ್ಥೆಗೆ ನೀಡಿರುವ ಭೋಗ್ಯದ ಅವಧಿ ಮುಕ್ತಾಯವಾಗಿದೆ. ಇವುಗಳನ್ನು ವಶಕ್ಕೆ ಪಡೆಯಲು ಚಿಂತಿಸಲಾಗುತ್ತಿದೆ. ಹಿಂದೆ ಕಡಿಮೆ ಮೊತ್ತಕ್ಕೆ ಬಾಡಿಗೆ, ಗುತ್ತಿಗೆ ನೀಡಿರೋದ್ರಿಂದ ಹೆಚ್ಚು ಮೊತ್ತದ ತೆರಿಗೆ ಹಣ ಬಾಕಿ ಉಳಿದಿಲ್ಲ. ಆದ್ರೆ ಬೌರಿಂಗ್ ಕ್ಲಬ್ ನಿಂದ ಎರಡು ಕೋಟಿ ರೂಪಾಯಿ ತೆರಿಗೆ ಬಾಕಿ ಇದೆ. ಆದರೆ ಕ್ಲಬ್ ಮಾಹಿತಿ ಪ್ರಕಾರ ಹೆಚ್ಚುವರಿ ಎಪ್ಪತ್ತೈದು ಲಕ್ಷ ಪಾವತಿಸಿದ್ದಾರೆ ಎಂದಿದ್ದಾರೆ. ಈ ಎಲ್ಕಾ ಮಾಹಿತಿ ಪರಿಶೀಲಿಸಿ ಸರ್ಕಾರಕ್ಕೆ ಕಳಿಸಲಾಗುವುದು ಎಂದರು.
ಸಾಮಾಜಿಕ ಕಾರ್ಯಕರ್ತ ಅಮರೇಶ್ ಮಾತನಾಡಿ, ಸಾವಿರಾರು ಕೋಟಿ ರೂ ಬೆಳೆಬಾಳುವ ಆಸ್ತಿಯನ್ನು ಬಿಬಿಎಂಪಿ ಬಾಡಿಗೆಗೆ ನೀಡಿದೆ. 1985 ರ ಆಡಳಿತ ವರದಿಯ ಪ್ರಕಾರ 4 ಸಾವಿರದಷ್ಟು ಆಸ್ತಿಗಳು ಪಾಲಿಕೆಯ ಬಳಿ ಇತ್ತು. ಇವುಗಳಲ್ಲಿ ಹೆಚ್ಚಿನವುಗಳನ್ನು ಲೀಸ್ ಗೆ ನೀಡಲಾಗಿದೆ. ಆದರೆ ಕೆಲವು ಆಸ್ತಿಪತ್ರಗಳನ್ನು ನಾಶ ಮಾಡಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕಿದೆ ಎಂದರು.

No commissioner byte.
ಸೌಮ್ಯಶ್ರೀ
Kn_Bng_06_commissioner_bbmp_7202707

Kn_Bng_06_commissioner_bbmp_7202707Body:‌...Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.