ETV Bharat / state

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಎಷ್ಟು ಗೊತ್ತಾ?

ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ ನೋಡಿ..

Gold, Silver Rate
Gold, Silver Rate
author img

By

Published : Jun 18, 2022, 2:23 PM IST

ಬೆಂಗಳೂರು : ಚಿನ್ನ-ಬೆಳ್ಳಿ ದರದಲ್ಲಿ ನಿತ್ಯ ಏರಿಳಿತ ಕಾಣುತ್ತೇವೆ. ಬೆಲೆ ಗಗನಕ್ಕೇರಿದರೂ ಆಭರಣ ಪ್ರಿಯರ ಸಂಖ್ಯೆಗೆ ಕೊರತೆಯಿಲ್ಲ. ನೀವಿಂದು ಚಿನ್ನಾಭರಣ ಖರೀದಿಸುವವರಾಗಿದ್ದರೆ, ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ-ಬೆಳ್ಳಿ ದರ ಹೀಗಿದೆ ನೋಡಿ..

ನಗರ ಚಿನ್ನ(22K) ಚಿನ್ನ(24K) ಬೆಳ್ಳಿ
ಮಂಗಳೂರು 4,779 ರೂ. 5,213 ರೂ. 66.30
ಹುಬ್ಬಳ್ಳಿ 4,787 ರೂ. 5,222 ರೂ. 63.02
ದಾವಣಗೆರೆ 4,760 ರೂ. 5,145 ರೂ. 66.38
ಮೈಸೂರು 4,750 ರೂ. 5,260 ರೂ. 62.90
ಬೆಂಗಳೂರು 4,765 ರೂ. 5,130 ರೂ. 61.5

ಹಲವೆಡೆ ಚಿನ್ನ-ಬೆಳ್ಳಿ ದರದಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಮಂಗಳೂರಿನಲ್ಲಿ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 1 ರೂ ಏರಿಕೆ ಕಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.