ದಿನನಿತ್ಯ ಚಿನ್ನ ಬೆಳ್ಳಿ ಬೆಲೆ ಏರಿಳಿತ ಆಗುತ್ತದೆ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ ಹೀಗಿದೆ ನೋಡಿ.
ನಗರ | ಚಿನ್ನ22K | ಚಿನ್ನ24K | ಬೆಳ್ಳಿ |
ಬೆಂಗಳೂರು | 4,790 | 5,180 | 61.4 |
ಮಂಗಳೂರು | 4,790 | 5,225 | 66.50 |
ಮೈಸೂರು | 4,785 | 5,335 | 62.80 |
ಹುಬ್ಬಳ್ಳಿ | 4,758 | 5,191 | 61,530(ಕೆ.ಜಿ) |
ಶಿವಮೊಗ್ಗ | 4,785 | 5,175 | 62,500(ಕೆ.ಜಿ) |
ಮಂಗಳೂರಿನಲ್ಲಿ 22K ಮತ್ತು 24K ಚಿನ್ನದ ಬೆಲೆಯಲ್ಲಿ ತಲಾ 10 ರೂ. ಹೆಚ್ಚಳವಾಗಿದೆ. ಮೈಸೂರಿನಲ್ಲಿ 22K ಚಿನ್ನದ ಬೆಲೆಯಲ್ಲಿ 135 ರೂ., 24K ಚಿನ್ನದ ಬೆಲೆಯಲ್ಲಿ 157 ರೂ. ಏರಿಕೆಯಾಗಿದೆ.
ಇದನ್ನೂ ಓದಿ: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ: ಸೆನ್ಸೆಕ್ಸ್ ಏರಿಕೆ