ಬೆಂಗಳೂರು: ಚಿನ್ನ, ಬೆಳ್ಳಿ ದರದಲ್ಲಿ ನಿತ್ಯ ಏರಿಳಿತ ಆಗುತ್ತಲೇ ಇರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಅಂತಾ ನೋಡೋಣ ಬನ್ನಿ..
ನಗರ | ಚಿನ್ನ(22K) | ಚಿನ್ನ(24K) | ಬೆಳ್ಳಿ |
ಬೆಂಗಳೂರು | 4,775 ರೂ. | 5,135 ರೂ. | 61.6 ರೂ. |
ಮೈಸೂರು | 4,755 ರೂ. | 5,266 ರೂ. | 63.20 ರೂ. |
ಮಂಗಳೂರು | 4,775 ರೂ. | 5,210 ರೂ. | 67 ರೂ. |
ಶಿವಮೊಗ್ಗ | 4,755 ರೂ. | 5,112 ರೂ. | 63.2 ರೂ. |
ಹುಬ್ಬಳ್ಳಿ | 4,789 ರೂ. | 5,224 ರೂ. | 62,900ರೂ. (ಕೆ.ಜಿ) |
ಇದನ್ನೂ ಓದಿ: ರಾಜ್ಯದಲ್ಲಿ ತರಕಾರಿ ಬೆಲೆಯಲ್ಲಿ ಏರಿಳಿತ: ಇಲ್ಲಿದೆ ದರ ಪಟ್ಟಿ
ಮೈಸೂರಿನಲ್ಲಿ ಇಂದು ಚಿನ್ನದ ದರ ಇಳಿಕೆ ಕಂಡಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ದರ 4,750 ರೂ., 24 ಕ್ಯಾರೆಟ್ ಚಿನ್ನದ ದರ 5,260 ಇದ್ದು ಇಂದು ಕೊಂಚ ಇಳಿಕೆ ಕಂಡಿದೆ. ಮಂಗಳೂರಿನಲ್ಲೂ 22 ಕ್ಯಾರೆಟ್ ಚಿನ್ನದ ದರದಲ್ಲಿ 20 ರೂ., 24 ಕ್ಯಾರೆಟ್ ಚಿನ್ನದ ದರದಲ್ಲಿ 21 ರೂ., ಬೆಳ್ಳಿ ದರದಲ್ಲಿ 1 ರೂ. ಇಳಿಕೆಯಾಗಿದೆ.