ETV Bharat / state

ಶಿಕ್ಷಕರ ದಿನಾಚರಣೆಗೆ ಟ್ವಿಟರ್​ನಲ್ಲಿ ​ಶುಭಕೋರಿದ ಮಾಜಿ ಪ್ರಧಾನಿ...

ಜೀವನದಲ್ಲಿ ಗುರಿ ಎಷ್ಟು ಮುಖ್ಯವೋ, ಗುರುವೂ ಅಷ್ಟೇ ಮುಖ್ಯ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಟ್ವೀಟ್ ಮಾಡಿದ್ದಾರೆ.

ಶಿಕ್ಷಕರ ದಿನಾಚರಣೆಗೆ ಟ್ವೀಟ್​ನಲ್ಲಿ ​ಶುಭಕೋರಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ
author img

By

Published : Sep 5, 2019, 12:21 PM IST

ಬೆಂಗಳೂರು: ಜೀವನದಲ್ಲಿ ಗುರಿ ಎಷ್ಟು ಮುಖ್ಯವೋ, ಗುರುವೂ ಅಷ್ಟೇ ಮುಖ್ಯ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.

  • ಜೀವನದಲ್ಲಿ ಗುರಿ ಎಷ್ಟು ಮುಖ್ಯವೋ, ಗುರುವೂ ಅಷ್ಟೇ ಮುಖ್ಯ. ನಮ್ಮೆಲ್ಲರ ಗುರಿಯೆಡೆಗೆ ಕೈ ಹಿಡಿದು ನಡೆಸುವ ಎಲ್ಲ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
    ಆದರ್ಶ ಶಿಕ್ಷಕರಾದ ಸರ್ವೆಪಲ್ಲಿ ರಾಧಾಕೃಷ್ಣನ್ ಅವರನ್ನು ಈ ಸಮಯದಲ್ಲಿ ಸ್ಮರಿಸೋಣ.#TeachersDay

    — H D Devegowda (@H_D_Devegowda) September 5, 2019 " class="align-text-top noRightClick twitterSection" data=" ">

ಈ ಕುರಿತು ಟ್ವೀಟ್ ಮಾಡಿರುವ ಅವರು, ನಮ್ಮೆಲ್ಲರ ಗುರಿಯೆಡೆಗೆ ಕೈ ಹಿಡಿದು ನಡೆಸುವ ಎಲ್ಲ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ಆದರ್ಶ ಶಿಕ್ಷಕರಾದ ಸರ್ವೆಪಲ್ಲಿ ರಾಧಾಕೃಷ್ಣನ್ ಅವರನ್ನು ಈ ಸಮಯದಲ್ಲಿ ಸ್ಮರಿಸೋಣ ಎಂದು ಹೇಳಿದ್ದಾರೆ.

Intro:ಬೆಂಗಳೂರು : ಜೀವನದಲ್ಲಿ ಗುರಿ ಎಷ್ಟು ಮುಖ್ಯವೋ, ಗುರುವೂ ಅಷ್ಟೇ ಮುಖ್ಯ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.Body:ಈ ಕುರಿತು ಟ್ವೀಟ್ ಮಾಡಿರುವ ಅವರು, ನಮ್ಮೆಲ್ಲರ ಗುರಿಯೆಡೆಗೆ ಕೈ ಹಿಡಿದು ನಡೆಸುವ ಎಲ್ಲ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಆದರ್ಶ ಶಿಕ್ಷಕರಾದ ಸರ್ವೆಪಲ್ಲಿ ರಾಧಾಕೃಷ್ಣನ್ ಅವರನ್ನು ಈ ಸಮಯದಲ್ಲಿ ಸ್ಮರಿಸೋಣ ಎಂದು ಹೇಳಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.