ETV Bharat / state

ವಿಜಯಪುರದಲ್ಲಿ ಕೊರೊನಾಗೆ ಮೊದಲ ಬಲಿ: ರಾಜ್ಯದಲ್ಲಿ 258 ಕ್ಕೇರಿದ ಸೋಂಕಿತರ ಸಂಖ್ಯೆ - The total number of infected persons in the state is 258

ರಾಜ್ಯದಲ್ಲಿ ಒಂದು ಕಡೆ ಕೊರೊನಾ ಸೋಂಕಿತರು ಗುಣಮುಖರಾಗುತ್ತಿದ್ದರೆ, ಇನ್ನೊಂದೆಡೆ ದಿನಕ್ಕೊಂದರಂತೆ ಸಾವುಗಳು ಸಂಭವಿಸುತ್ತಿವೆ. ಕಳೆದ 24 ಗಂಟೆಗಳಲ್ಲಿ ಮೂರು ಜನ ಕೊರೊನಾಗೆ ಬಲಿಯಾಗಿದ್ದು, ವಿಜಯಪುರ ಜಿಲ್ಲೆಯಲ್ಲಿ ಮೊದಲ ಸಾವು ಸಂಭವಿಸಿದೆ.

First  Death for Corona in Vijayapur
First Death for Corona in Vijayapur
author img

By

Published : Apr 14, 2020, 2:07 PM IST

ಬೆಂಗಳೂರು : ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 9ಕ್ಕೇರಿದೆ.

ಇನ್ನು ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆಯಾಗಿದೆ.‌ ಇಂದು ಹೊಸ 11 ಪ್ರಕರಣಗಳು ಪಾಸಿಟಿವ್ ಆಗಿದ್ದು, ಇಂದು ಆಸ್ಪತ್ರೆಯಿಂದ 5 ಮಂದಿ ಡಿಸ್ಜಾರ್ಜ್ ಆಗಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಪೈಕಿ ಚಿಕಿತ್ಸೆ ಪಡೆಯುತ್ತಿರುವವರು ಮತ್ತು ನಿಧನ ಹೊಂದಿದವರ ಮಾಹಿತಿ ಹೀಗಿದೆ..

ರೋಗಿ -248 ಬಾಗಲಕೋಟೆಯ 43 ವರ್ಷದ ವ್ಯಕ್ತಿಗೆ ಸೋಂಕು. P-186 & 165 ರ ಸಂಪರ್ಕ ಹೊಂದಿದ್ದು, ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ. ‌

ರೋಗಿ-249 ಬಾಗಲಕೋಟೆಯ 32 ವರ್ಷದ ಮಹಿಳೆಗೆ ಸೋಂಕು. P-186 & 165 ರ ಸಂಪರ್ಕ ಹೊಂದಿದ್ದು, ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ. ‌

ರೋಗಿ -250 65 ವರ್ಷದ ವ್ಯಕ್ತಿ ಚಿಕ್ಕಬಳ್ಳಾಪುರ ನಿವಾಸಿಯಾಗಿದ್ದು, ತೀವ್ರ ಉಸಿರಾಟದ ತೊಂದರೆ ಇದೆ‌‌. ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರಿದೆ.

ರೋಗಿ-251 ಬಾಗಲಕೋಟೆಯ 39 ವರ್ಷದ ಮಹಿಳೆಗೆ ಸೋಂಕು. P-125 ರ ಸಂಪರ್ಕ( ನೆರೆಹೊರೆಯವರು) ಹೊಂದಿದ್ದು, ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ. ‌

ರೋಗಿ -252 ಬೆಂಗಳೂರಿನ ನಿವಾಸಿ 65‌ ವರ್ಷದ ವ್ಯಕ್ತಿಗೆ ಸೋಂಕು. ತೀವ್ರ ಉಸಿರಾಟದ ತೊಂದರೆಯಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ 'ನಿಧನ' ಹೊಂದಿದ್ದಾರೆ.

ರೋಗಿ-253 ಬೆಂಗಳೂರಿನ 26 ವರ್ಷದ ಯುವಕನಿಗೆ ಸೋಂಕು. ಈತ ಎಪ್ರಿಲ್ 7 ರಂದು ಹಿಂದುಪುರದಿಂದ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡಿರುವ ಮಾಹಿತಿ ಇದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ.

ರೋಗಿ -254 : ಕಲಬುರಗಿಯ 10 ವರ್ಷದ ಬಾಲಕಿಗೆ ಸೋಂಕು. P-177 ರ ಸಂಪರ್ಕ ಹೊಂದಿದ್ದು, ಕಲಬರಗಿಯಲ್ಲಿ ಚಿಕಿತ್ಸೆ ಮುಂದುವರಿದೆ. ‌

ರೋಗಿ-255 ಕಲಬುರಗಿಯ 51 ವರ್ಷದ ವ್ಯಕ್ತಿಗೆ ಸೋಂಕು. P-205 ರ ಸಹೋದರನಾಗಿದ್ದು ಸಂಪರ್ಕದಿಂದ ಸೋಂಕು ತಗುಲಿದೆ. ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ.

ರೋಗಿ-256 ಕಲಬುರಗಿಯ 35 ವರ್ಷದ ಮಹಿಳೆಗೆ ಸೋಂಕು. P-177 ರ ಸಂಪರ್ಕ ಹೊಂದಿದ್ದು, ಕಲಬುರಗಿಯಲ್ಲಿ ಚಿಕಿತ್ಸೆ ಮುಂದುವರಿದೆ.‌‌

ರೋಗಿ -257 ವಿಜಯಪುರದ 69 ವರ್ಷ ವ್ಯಕ್ತಿಗೆ ಸೋಂಕಿಗೆ ಬಲಿ. ಇದು ವಿಜಯಪುರದಲ್ಲಿ ಮೊದಲ ಬಲಿಯಾಗಿದ್ದು, P-221 ರ ಸಂಪರ್ಕ ಹೊಂದಿದ್ದು( ಪತಿ), ವಿಜಯಪುರದ ಆಸ್ಪತ್ರೆಯಲ್ಲೇ ನಿಧನ ಹೊಂದಿದ್ದಾರೆ.

ರೋಗಿ -258 ಬೆಳಗಾವಿಯ 33 ವರ್ಷದ ವ್ಯಕ್ತಿಗೆ ಸೋಂಕು. ದೆಹಲಿಯಿಂದ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದು, ಬೆಳಗಾವಿಯಲ್ಲೇ ಚಿಕಿತ್ಸೆ ಮುಂದುವರಿದೆ.‌

ಕಳೆದ 24 ಗಂಟೆಗಳಲ್ಲಿ ಕೊರೊನಾಗೆ ಮೂರು ಬಲಿ :

P257- 69 ವರ್ಷದ ಪುರುಷ, ವಿಜಯನಗರದಲ್ಲಿ ನಿಧನ. P221(60 ವರ್ಷದ ಮಹಿಳೆ-ವಿಜಯಪುರದ ಮೊದಲ ಕೊರೊನಾ ಪ್ರಕರಣ)ರ ಪತಿ

P252-- 65 ವರ್ಷದ ಬೆಂಗಳೂರು ನಿವಾಸಿ ನಿಧನ. ಈತನಿಗೆ ತೀವ್ರ ಉಸಿರಾಟದ ಸೋಂಕು ಇತ್ತು.

P205- ಕಲಬರಗಿಯ 55 ವರ್ಷದ ಪುರುಷ. ದೆಹಲಿಯಿಂದ ಬಂದಿದ್ದ ವ್ಯಕ್ತಿ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ.

ಜಿಲ್ಲಾವಾರು ಅಂಕಿ ಅಂಶ :
ಬೆಂಗಳೂರು - 80 ಪ್ರಕರಣ
ಮೈಸೂರು - 48 ಪ್ರಕರಣ
ದಕ್ಷಿಣ ಕನ್ನಡ - 12 ಪ್ರಕರಣ
ಬೆಳಗಾವಿ - 18 ಪ್ರಕರಣ
ಉತ್ತರ ಕನ್ನಡ - 9 ಪ್ರಕರಣ
ಚಿಕ್ಕಬಳ್ಳಾಪುರ - 9 ಪ್ರಕರಣ
ಕಲಬುರಗಿ - 16 ಪ್ರಕರಣ
ಬೆಂಗಳೂರು ಗ್ರಾಂ.-5 ಪ್ರಕರಣ
ಬೀದರ್ - 13 ಪ್ರಕರಣ
ದಾವಣಗೆರೆ - 3 ಪ್ರಕರಣ
ಉಡುಪಿ - 3 ಪ್ರಕರಣ
ಬಳ್ಳಾರಿ - 6 ಪ್ರಕರಣ
ಕೊಡಗು - 1 ಪ್ರಕರಣ
ಧಾರವಾಡ - 6 ಪ್ರಕರಣ
ತುಮಕೂರು - 1 ಪ್ರಕರಣ
ಬಾಗಲಕೋಟೆ - 12 ಪ್ರಕರಣ
ಮಂಡ್ಯ - 8 ಪ್ರಕರಣ
ಗದಗ - 1 ಪ್ರಕರಣ
ವಿಜಯಪುರ - 7 ಪ್ರಕರಣ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.