ETV Bharat / state

ಬೆಂಗಳೂರಲ್ಲಿ ಮನೆಯಿಂದ ಹೊರ ಬಾರದ ಜನ: ವೀಕೆಂಡ್ ಕರ್ಫ್ಯೂ ಮೊದಲ ದಿನ ಯಶಸ್ವಿ - ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ

ಅಗತ್ಯ ಸೇವೆಗಳಿಗೆ ಮಾತ್ರ ಗುರುತಿನ ಚೀಟಿ ಪರಿಶೀಲಿಸಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿತ್ತು. ಜೊತೆಗೆ ಔಷಧಿ ಸರಬರಾಜು ಮತ್ತು ಅಂಗಡಿಗಳಿಗೆ ಮಾರ್ಗಸೂಚಿಯಂತೆ ಯಾವುದೇ ನಿರ್ಬಂಧ ಹೇರಲಾಗಿಲ್ಲ.

first day of the Weekend Curfew was successful
ವೀಕೆಂಡ್ ಕರ್ಫ್ಯೂ ಮೊದಲ ದಿನ ಯಶಸ್ವಿ
author img

By

Published : Apr 24, 2021, 8:39 PM IST

Updated : Apr 24, 2021, 9:01 PM IST

ಬೆಂಗಳೂರು: ನಗರದ ಪ್ರಮುಖ ಮುಖ್ಯ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿ ಬ್ಯಾರಿಕೇಡ್​ ಹಾಕಿ ತೀವ್ರ ತಪಾಸಣೆ ಮುಂದುವರೆಸಿದ್ದಾರೆ.

ಅಗತ್ಯ ಸೇವೆಗಳಿಗೆ ಮಾತ್ರ ಗುರುತಿನ ಚೀಟಿ ಪರಿಶೀಲಿಸಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿತ್ತು. ಜೊತೆಗೆ ಔಷಧಿ ಸರಬರಾಜು ಮತ್ತು ಅಂಗಡಿಗಳಿಗೆ ಮಾರ್ಗಸೂಚಿಯಂತೆ ಯಾವುದೇ ನಿರ್ಬಂಧ ಹೇರಲಾಗಿಲ್ಲ.

ನಗರದ ಪ್ರಮುಖ ಜನನಿಬಿಡ ಪ್ರದೇಶಗಳು ಖಾಲಿ ಖಾಲಿಯಾಗಿದ್ದು, ಅಂಗಡಿ- ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಸಿಟಿ ಮಾರ್ಕೆಟ್​ನಲ್ಲಿ ಮಾಸ್ಕ್ ಹಾಕದಿರುವ ಜನರಿಗೆ ಮಾರ್ಷಲ್​ಗಳು ಫೈನ್ ಹಾಕಿದ್ದಾರೆ.

ವೀಕೆಂಡ್ ಕರ್ಫ್ಯೂ ಮೊದಲ ದಿನ ಯಶಸ್ವಿ

ಆನ್​ಲೈನ್​ ಫುಡ್​ ಒದಗಿಸುವವರನ್ನು ಸಹ ಚೆಕ್ ಮಾಡಿ ವಾಹನಗಳನ್ನು ಬಿಡಲಾಗುತ್ತಿದೆ. ಆಸ್ಪತ್ರೆಗಳಿಗೆ ಸ್ವಂತ ವಾಹನಗಳಲ್ಲಿ ಪ್ರಯಾಣಿಸುವವರು ಕೂಡ ಸಂಬಂಧಿಸಿದ ದಾಖಲೆ ತೋರಿಸಿ ಹೋಗುತ್ತಿದ್ದಾರೆ.

Last Updated : Apr 24, 2021, 9:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.