ETV Bharat / state

ವರ್ಗಾವಣೆ ತಡೆಯಲು ಸಿಎಂ ಕಚೇರಿ ಹೆಸರಲ್ಲಿ ಸುಳ್ಳು ಕರೆ... ಅಬ್ಬಬ್ಬಾ ಈ ಆಫೀಸರ್​ ಏನ್​ ಕಿಲಾಡಿ ನೋಡಿ

ವರ್ಗಾವಣೆ ಆದೇಶದಲ್ಲಿ ಮಾರ್ಪಾಡು ಮಾಡಿಸಲು ಕೆಪಿಟಿಸಿಎಲ್ ಅಧಿಕಾರಿಯೊಬ್ಬ ಸಿಎಂ ಕಚೇರಿ ಹೇಸರಿನಲ್ಲಿ ಸುಳ್ಳು ಕರೆ ಮಾಡಿ ತಗಲಾಕಿಕೊಂಡಿದ್ದಾನೆ.

ಸಿಎಂ ಕಚೇರಿ ಹೆಸರಲ್ಲಿ ಸುಳ್ಳು ಕರೆ
author img

By

Published : Nov 9, 2019, 6:52 PM IST

ಬೆಂಗಳೂರು: ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಕೆಪಿಟಿಸಿಎಲ್ ಉದ್ಯೋಗಿಯೊಬ್ಬ ಸಿಎಂ ಕಚೇರಿ ಹೆಸರಲ್ಲಿ ‌ನಕಲಿ ಕರೆ ಮಾಡಿಸಿದ್ದಾನೆ.

ಕೆಪಿಟಿಸಿಎಲ್​ನ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಎಲ್.ನರಸಿಹಂಮೂರ್ತಿ‌ ಎಂಬ ಅಧಿಕಾರಿ ಈ ರೀತಿ ಸುಳ್ಳು ಕರೆ ಮಾಡಿ ತಮ್ಮ ವರ್ಗಾವಣೆ ಆದೇಶವನ್ನು ಮಾರ್ಪಾಡು ಮಾಡಲು ಯತ್ನಿಸಿದ್ದಾರೆ.

False Call Plagued In CM Office Name,ಸಿಎಂ ಕಚೇರಿ ಹೆಸರಲ್ಲಿ ಸುಳ್ಳು ಕರೆ
ವರ್ಗಾವಣೆ ಆದೇಶ

ಅಕ್ಟೋಬರ್ 23 ರಂದು ವರ್ಗಾವಣೆ ಆದೇಶ ಹೊರಡಿಸಲಾಗಿತ್ತು. ಆದರೆ ವರ್ಗಾವಣೆಗೆ ಒಲ್ಲದ ನರಸಿಂಹಮೂರ್ತಿ ಈ ಹಿಂದಿನ ಜಾಗದಲ್ಲಿಯೇ ಮುಂದುವರೆಸುವ‌ ನಿಟ್ಟಿನಲ್ಲಿ ಸುಳ್ಳು‌ ಕರೆ ಮಾಡಿದ್ದಾರೆ.

ಕೆಂಗೇರಿಯ ಬೆಸ್ಕಾಂ ಕಾರ್ಯಪಾಲನ‌ ವಿಭಾಗದಲ್ಲಿ‌ ಮುಂದುವರಿಯುವ ಸಲುವಾಗಿ ಮಾರ್ಪಾಡು ಆದೇಶ ಪಡೆಯಲು ಸಿಎಂ ಕಚೇರಿ ಹೆಸರಲ್ಲಿ ಸುಳ್ಳು ಕರೆ ಮಾಡಿಸಿದ್ದಾರೆ. ಈ ಸುಳ್ಳು ಕರೆಯ ವಿಚಾರ ಗೊತ್ತಾಗಿ ಕೆಪಿಟಿಸಿಎಲ್ ನಿರ್ದೇಶಕರು ವಾರ್ಗಾವಣೆ ಮಾಡಿರುವ ಕೆಪಿಟಿಸಿಎಲ್ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ನರಸಿಂಹಮೂರ್ತಿಗೆ ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.

Intro:Body:KN_BNG_01_CMFAKECALL_TRANSFER_SCRIPT_7201951

ನಕಲಿ ಪತ್ರ ಆಯ್ತು ಈಗ ಸಿಎಂ ಕಚೇರಿ ಹೆಸರಲ್ಲಿ ಸುಳ್ಳು ಕರೆ ಹಾವಳಿ!

ಬೆಂಗಳೂರು: ನಕಲಿ‌ ಪತ್ರಗಳ ಹಾವಳಿ‌ ಆಯ್ತು, ಇದೀಗ ನಕಲಿ‌ ಕಾಲ್ ಗಳ ಹಾವಳಿ ಶುರುವಾಗಿದೆ.

ಯಸ್‌, ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಕೆಪಿಟಿಸಿಎಲ್ ಉದ್ಯೋಗಿಯೊಬ್ಬ ಸಿಎಂ ಕಚೇರಿ ಹೆಸರಲ್ಲಿ ‌ನಕಲಿ ಕರೆ ಮಾಡಿಸಿದ್ದಾನೆ. ಸಿಎಂ ಕಚೇರಿಯಿಂದ ಅಂತ ಸುಳ್ಳು ಕರೆ ಮಾಡಿ ವರ್ಗಾವಣೆ ಆದೇಶವನ್ನು ಮಾರ್ಪಡಿಸಿದ್ದಾರೆ.

ಕೆಪಿಟಿಸಿಎಲ್ ನ ಕಾರ್ಯನಿರ್ವಾಹಕ ಇಂಜಿನಿಯರ್ ಬಿಎಲ್ ನರಸಿಹಂಮೂರ್ತಿ‌ ಎಂಬ ಅಧಿಕಾರಿ ಈ ರೀತಿ ಸುಳ್ಳು ಕರೆ ಮಾಡಿ ತಮ್ಮ ವರ್ಗಾವಣೆ ಆದೇಶವನ್ನು ಮಾರ್ಪಾಡು ಮಾಡಲು ಯತ್ನಿಸಿದ್ದಾರೆ.

ಅಕ್ಟೋಬರ್ 23ರಂದು ವರ್ಗಾವಣೆ ಆದೇಶ ಹೊರಡಿಸಲಾಗಿತ್ತು. ಆದರೆ ವರ್ಯಾವಣೆಗೆ ಒಲ್ಲದ ನರಸಿಂಹಮೂರ್ತಿಯವರು ಈ ಹಿಂದಿನ ಜಾಗದಲ್ಲಿಯೇ ಮುಂದುವರಿಸುವ‌ ನಿಟ್ಟಿನಲ್ಲಿ ಸುಳ್ಳು‌ ಕರೆ ಮಾಡಿದ್ದಾರೆ.

ಬೆಸ್ಕಾಂ ನ‌ ಕೆಂಗೇರಿಯ ಕಾರ್ಯಪಾಲನ‌ ವಿಭಾಗದಲ್ಲಿ‌ ಮುಂದುವರಿಯುವ ಸಲುವಾಗಿ ಮಾರ್ಪಡು ಆದೇಶ ಪಡೆಯಲು ಸಿಎಂ ಕಚೇರಿಯಿಂದ ಅಂತ ಸುಳ್ಳು ಕರೆ ಮಾಡಿಸಿದ್ದಾರೆ.

ಈ ಸುಳ್ಳು ಕರೆಯ ವಿಚಾರ ಗೊತ್ತಾಗಿ ಕೆಪಿಟಿಸಿಎಲ್ ನಿರ್ದೇಶಕರು ಇದೀಗ ಕೆಪಿಟಿಸಿಎಲ್ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ನರಸಿಂಹಮೂರ್ತಿಗೆ ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.