ಬೆಂಗಳೂರು: ರಾಜ್ಯ ಸರ್ಕಾರ ಕಳುಹಿಸಿಕೊಟ್ಟಿರುವ ನೆರೆಹಾನಿ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ ಎನ್ನುವುದು ಕೇವಲ ಊಹಾಪೋಹ ಮಾತ್ರ, ವಿಜಯದಶಮಿ ಬಳಿಕ ಕೇಂದ್ರದಿಂದ ಪರಿಹಾರದ ಹಣ ಬಿಡುಗಡೆಯಾಗುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ನೆರೆ ಹಾನಿ ವರದಿ ತಿರಸ್ಕಾರವೆಂಬುದು ಕೇವಲ ಊಹಾಪೋಹ : ಸದಾನಂದಗೌಡ - ಪರಿಹಾರದ ಹಣ ಬಿಡುಗಡೆಯಾಗುವ ವಿಶ್ವಾಸ
ರಾಜ್ಯ ಸರ್ಕಾರ ಕಳುಹಿಸಿಕೊಟ್ಟಿರುವ ನೆರೆಹಾನಿ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ ಎನ್ನುವುದು ಕೇವಲ ಊಹಾಪೋಹ ಮಾತ್ರ,ವಿಜಯದಶಮಿ ಬಳಿಕ ಕೇಂದ್ರದಿಂದ ಪರಿಹಾರದ ಹಣ ಬಿಡುಗಡೆಯಾಗುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಸಚಿವ ಡಿ.ವಿ ಸದಾನಂದಗೌಡ
ಬೆಂಗಳೂರು: ರಾಜ್ಯ ಸರ್ಕಾರ ಕಳುಹಿಸಿಕೊಟ್ಟಿರುವ ನೆರೆಹಾನಿ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ ಎನ್ನುವುದು ಕೇವಲ ಊಹಾಪೋಹ ಮಾತ್ರ, ವಿಜಯದಶಮಿ ಬಳಿಕ ಕೇಂದ್ರದಿಂದ ಪರಿಹಾರದ ಹಣ ಬಿಡುಗಡೆಯಾಗುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.
Intro:
ಬೆಂಗಳೂರು: ರಾಜ್ಯ ಸರ್ಕಾರ ಕಳುಹಿಸಿಕೊಟ್ಟಿರುವ ನೆರೆಹಾನಿ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ ಎನ್ನುವುದು ಕೇವಲ ಊಹಾಪೋಹ ಮಾತ್ರ,ವಿಜಯದಶಮಿ ಬಳಿಕ ಕೇಂದ್ರದಿಂದ ಪರಿಹಾರದ ಹಣ ಬಿಡುಗಡೆಯಾಗುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.
ಸಂಜಯನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,ರಾಜ್ಯದ ವರದಿ ತಿರಸ್ಕಾರ ಎಂಬುದು ಕೇವಲ ಊಹಾಪೋಹ, ವರದಿಯನ್ನು ಯಾರಾದರೂ ನೋಡಿದ್ದಾರಾ? ಈ ರೀತಿಯಿಂದಾಗಿಯೇ ಗೊಂದಲ ಸೃಷ್ಟಿಯಾಗುವುದು.35,618 ಕೋಟಿ ರೂ. ನಷ್ಟದ ವರದಿಯನ್ನು ರಾಜ್ಯ ಸರ್ಕಾರ ಕೊಟ್ಟಿದೆ ಕೇಂದ್ರದವರು ಒಂದು ಸರ್ವೇ ಮಾಡಿದ್ದಾರೆ, ಆದರೆ ಅವರು ಎಷ್ಟು ಲೆಕ್ಕಾಚಾರ ಹಾಕಿದ್ದಾರೆ ಅಂತಾ ನನಗೆ ಗೊತ್ತಿಲ್ಲ.ಪುನರ್ವಸತಿ ಕಾರ್ಯ ಮಳೆ ನಿಂತ ಮೇಲೆ ಆಗಬೇಕಾಗಿರುವ ಕಾರಣ ಹಣ ದುರುಪಯೋಗ ಆಗುವುದು ಬೇಡ ಎಂದು ಬಿಡುಗಡೆ ಮಾಡಿಲ್ಲ ಎಂದು
ಈವರೆಗೆ ಯಾರಿಗೂ ಯಾಕೆ ನೆರವು ಕೊಟ್ಟಿಲ್ಲ ಎಂಬುದನ್ನು ಅಮಿತ್ ಶಾ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ವಿಳಂಬಕ್ಕೆ ಕಾರಣ ನೀಡಿದರು.
ನಿನ್ನೆ ಮಧ್ಯಾಹ್ನ ರಾಜ್ಯದ ಕಂದಾಯ ಇಲಾಖೆಯ ಅಧಿಕಾರಿಗಳು ಗೃಹ ಸಚಿವರ ಜೊತೆ ಚರ್ಚಿಸಿದ್ದಾರೆ ಸಚಿವ ಸಂಪುಟ ಸಭೆ ಬಳಿಕ ಕೂಡಾ ನಾವು ರಾತ್ರಿ ಅಮಿತ್ ಶಾ ಭೇಟಿ ಮಾಡಿದ್ದೇವೆ.ಎಲ್ಲವನ್ನೂ ಅವರಲ್ಲಿ ವಿಶದವಾಗಿ ಹೇಳಿದ್ದೇವೆ ಫ್ಲಡ್ ರಿಲೀಫ್ ಗಿಂತ ಚರ್ಚೆಯ ರಿಲೀಫ್ ಮೊದಲು ಆಗಬೇಕಿದೆ ಎಂದು ಹೇಳಿದ್ದೇವೆ ಯಾಕೆಂದರೆ ಇದನ್ನೇ ಸುದ್ದಿಯಾಗಿ ಮಾಡುತ್ತಿರುವುದನ್ನು ನೋಡಿದ್ದೇವೆ ಅದಕ್ಕಾಗಿ ನಾವು ಅವರಲ್ಲಿ ಎಲ್ಲವನ್ನೂ ಹೇಳಿದ್ದೇವೆ ಎಂದರು.
ಹಿಂದೆ ತೆಗೆದುಕೊಂಡ ಸಮಯದ ಬಗ್ಗೆ ಚರ್ಚೆಗೆ ಸಿದ್ದ:
ಎಲ್ಲಾ ಕಡೆ ಕೂಡಾ ಮೂರ್ನಾಲ್ಕು ತಿಂಗಳು ಆದ ಬಳಿಕ ನೆರವು ಬಿಡುಗಡೆ ಆಗಿದೆ ಈ ಬಗ್ಗೆ ನಾನು ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧನಿದ್ದೇನೆ ಹಾಗಂತ ನಮ್ಮಲ್ಲಿ ಕೂಡಾ ಹಾಗೆಯೇ ಆಗಬೇಕೆಂಬುದು ನಮ್ಮ ವಾದ ಅಲ್ಲ ಅಮಿತ್ ಶಾ ನಮ್ಮ ಎಲ್ಲಾ ಮಾತುಗಳನ್ನೂ ಕೇಳಿದ್ದಾರೆ ಸರ್ವೇ ವರದಿ, ರಾಜ್ಯದಿಂದ ಕೊಟ್ಟ ಮಾಹಿತಿ ಎಲ್ಲವನ್ನೂ ತುಲನೆ ಮಾಡಿದ್ದಾರೆ ನಿನ್ನೆ ಪ್ರಧಾನಿ ಜೊತೆ ಮಾತಾಡುವಾಗ ಅಮಿತ್ ಶಾ ಕೂಡಾ ಇದ್ದರು ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದ ಹಾಗೆ ನನಗೆ ಅನ್ನಿಸಿದೆ ವಿಜಯ ದಶಮಿ ಬಳಿಕ ಪರಿಹಾರ ಬಿಡುಗಡೆಯಾಗುವ ವಿಶ್ವಾಸ ಇದೆ ಎಂದು ಡಿವಿಎಸ್ ಸ್ಪಷ್ಟಪಡಿಸಿದರು.
ಸೂಲಿಬೆಲೆ ಹೆಸರು ಎತ್ತಿಯೇ ಇಲ್ಲ:
ಯುವ ಬ್ರಿಗೇಡ್ ಮುಖಂಡ ಚಕ್ರವರ್ತಿ ಸೂಲಿಬೆಲೆ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿವಿಎಸ್ ನಾನು ಅವರ ಹೆಸರು ಕೂಡಾ ಎತ್ತಿಲ್ಲ ಮಾಧ್ಯಮದಲ್ಲಿ ಅವರ ಹೆಸರು ಎತ್ತಿದ್ದಾರೆಯೇ ಹೊರತು ನಾನಲ್ಲ ಪುತ್ತೂರಿನ ಎಸಿ ಕಚೇರಿಯ ಹಿಂದೆ ಹಾರಿಕೆ ಸುದ್ದಿ ಹರಡುವವರು ದೇಶದ್ರೋಹಿಗಳು - ಗಾಂಧೀಜಿ ಅಂತಾ ಬರೆದಿತ್ತು, ಇದು ನಾನು ಹೇಳಿದ್ದು ಅಲ್ಲ ಇದನ್ನೇ ಪ್ರಶ್ನೆ ಮಾಡಲು ಹೋಗುತ್ತಾರೆ ಅಂತಾದರೆ ನಾನು ಏನೂ ಹೇಳಲು ಹೋಗಲ್ಲ.ನನ್ನ ಪ್ರಧಾನಿ ಬಗ್ಗೆ ಹೇಳಿದಾಗ, ಅವರ ಸಂಪುಟದಲ್ಲಿ ನಾನೊಬ್ಬ ಸಚಿವನಾಗಿರುವಾಗ ನಾನು ಪ್ರತಿಕ್ರಿಯಿಸಿದ್ದೇನೆ
ನಮ್ಮಂತಹ ಪಾಪದವರು, ಸೌಮ್ಯ ಸ್ವಭಾವದವರಿಗೆ ಈ ರೀತಿಯ ಅಟ್ಯಾಕ್ ಗಳು ಜಾಸ್ತಿ ಆದರೆ ಬರೀ ನಾಲಗೆ ಹರಿಬಿಡುವವರ ವಿರುದ್ಧ ಯಾರೂ ಕೂಡಾ ಬೀಳುವುದಿಲ್ಲ ಯಾಕೆಂದರೆ ನಾಲಗೆ ನಾಲಗೆ ಕತ್ತಿಯಾಗಿ ಪರಿಣಮಿಸುತ್ತದೆ ಹಾಗಾಗಿ ನಾನೂ ಏನೂ ಹೇಳಲು ಇಚ್ಚಿಸುವುದಿಲ್ಲ ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಬಿಟ್ಟುಬಿಡಿ ಎಂದೂ ಈಗಾಗಲೇ ಹೇಳಿದ್ದೇನೆ ಎಂದರು.
ಇನ್ಮುಂದೆ ನೋ ಕಮೆಂಟ್ಸ್:
ಇನ್ನು ಯಾರ ಹೇಳಿಕೆಗಳಿಗೂ ನಾನು ಪ್ರತಿಕ್ರಿಯೆ ಕೊಡಲ್ಲ
ನಾನೊಬ್ಬ ಜವಾಬ್ದಾರಿಯುತ ಮಂತ್ರಿ ಕೇಂದ್ರದಿಂದ ಇಲ್ಲಿಗೆ ಬರುವ ಅನುದಾನ ತರುವುದು ನನ್ನ ಕೆಲಸ ಮಾತಾಡುವವರು ಮಾತಾಡುತ್ತಲೇ ಇರಲಿ ಕೆಲಸ ಮಾಡುವವರು ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ಚರ್ಚೆಗೆ ವಿರಾಮ ಹಾಡಿದರು.
Body:.Conclusion: