ETV Bharat / state

ಚುನಾವಣೆಯಲ್ಲಿ ಎಲ್ಲದಕ್ಕೂ ಉತ್ತರಿಸುವೆ... ಬೈರತಿ ಬಸವರಾಜ್ ಟಾಂಗ್

ಆರ್.ಪುರ.ಕ್ಷೇತ್ರದಲ್ಲಿ ಅನರ್ಹ ಶಾಸಕ ಬೈರತಿ ಬಸವರಾಜ್ ಪರೋಕ್ಷವಾಗಿ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಚುನಾವಣೆಯಲ್ಲಿ ಎಲ್ಲದಕ್ಕೂ ಉತ್ತರಿಸುವೆ ಎಂದ್ರು ಬೈರತಿ.

Bairati basavaraj
author img

By

Published : Oct 1, 2019, 6:31 AM IST

ಬೆಂಗಳೂರು: ಕೆ.ಆರ್.ಪುರ ಕ್ಷೇತ್ರದಲ್ಲಿ ಉಪ ಚುನಾವಣೆ ಕಾವು ರಂಗೇರುತ್ತಿದ್ದು, ಅನರ್ಹ ಶಾಸಕ ಬೈರತಿ ಬಸವರಾಜ್ ಪರೋಕ್ಷವಾಗಿ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ.

ಅನರ್ಹ ಶಾಸಕ ಬಸವರಾಜ್ ಅವರು ಕೆ.ಆರ್.ಪುರಂನ ಐಟಿಐ ಬಸ್ ನಿಲ್ದಾಣದ ಬಳಿ ದೇವಸಂದ್ರ ವಾರ್ಡ್ ರಸ್ತೆ ಅಭಿವೃದ್ಧಿ ಕಾಮಗಾರಿ ಪೂಜೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ತೋರಿಸಿದ್ದಾರೆ. ಪ್ರತಿ ವರ್ಷ ಆಯುಧ ಪೂಜೆಗೆ ಕ್ಷೇತ್ರದ ಜನರಿಗೆ ಭೋಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಕಳೆದ ಎರಡ್ಮೂರು ವರ್ಷಗಳಿಂದ ಈ ಕಾರ್ಯ ಸ್ಥಗಿತವಾಗಿತ್ತು. ಆದರೆ ಈ ಬಾರಿ ಮತದಾರರನ್ನು ಸೆಳೆಯಲು ಶಾಸಕರು ಸಾರ್ವಜನಿಕವಾಗಿ ಜನರನ್ನು ಭೋಜನಕ್ಕೆ ಆಹ್ವಾನಿಸಿದರು.

ಅನರ್ಹ ಶಾಸಕ ಬೈರತಿ ಬಸವರಾಜ್

ಕೆಲ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾದ ಮಾಜಿ ನಗರಸಭಾ ಅಧ್ಯಕ್ಷ ಡಿ.ಕೆ. ಮೋಹನ್ ಬಾಬು ತಾನು ಬೈರತಿ ಬಸವರಾಜ್​ರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದಿದ್ದು, ತಾಕತ್ತಿದ್ದರೆ ಪಕ್ಷೇತರರಾಗಿ ನಿಲ್ಲಲಿ ಎಂದು ಸವಾಲೆಸಗಿದ್ದರು. ಇದಕ್ಕೆ ಬೈರತಿ ಬಸವರಾಜ್ ಅಭಿಮಾನಿಗಳು ಇಂದು ಆಕ್ರೋಶ ವ್ಯಕ್ತಪಡಿಸಿದರು.

ಅನರ್ಹ ಶಾಸಕರಿಗೆ ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ ಎಂದಿರುವ ಉಮೇಶ್ ಕತ್ತಿ ಅವರ ಹೇಳಿಕೆಗೆ ಬೈರತಿ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಇನ್ನು ಬಿಜೆಪಿ ಸೇರಿಲ್ಲ. ಸೇರೋಕೆ ಮುನ್ನ ಪ್ರತಿಕ್ರಿಯೆ ಮಾಡುವುದು ಸರಿಯಲ್ಲ. ಬಿಜೆಯವರ ಆಂತರಿಕ ವಿಚಾರವನ್ನು ಅವರೇ ಬಗೆಹರಿಸಿಕೊಳ್ಳುತ್ತಾರೆ. ಮತದಾರರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿ ನಿಲ್ಲುತ್ತೇನೆ. ಪಕ್ಷದಿಂದ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಾ ಎಂಬುದು ಮತದಾರರು ತೀರ್ಮಾನಿಸುತ್ತಾರೆ. ಕೆ.ಆರ್.ಪುರಕ್ಕೆ ನನ್ನನ್ನು ಯಾರೂ ಸಹ ಕರೆದುಕೊಂಡು ಬಂದಿಲ್ಲ. ನನ್ನದೇ ಶಕ್ತಿಯಿಂದ ಬಂದಿದ್ದೇನೆ. ನನ್ನ ವಿರುದ್ಧದ ಹೇಳಿಕೆಗೆ ಚುನಾವಣೆಯಲ್ಲಿ ಎಲ್ಲದಕ್ಕೂ ಉತ್ತರಿಸುವೆ ಎಂದರು.

Intro:ಕೆಆರ್ ಪುರ:

ಪರೋಕ್ಷವಾಗಿ ಉಪ ಚುನಾವಣೆ ಪ್ರಚಾರಕ್ಕಿಳಿದ ಅನರ್ಹ ಶಾಸಕ ಬೈರತಿ ಬಸವರಾಜ್.

ಆರ್.ಪುರ ಕ್ಷೇತ್ರದಲ್ಲಿ ಉಪ ಚುನಾವಣೆ ಕಾವು ರಂಗೇರುತ್ತಿದ್ದು ಅನರ್ಹ ಶಾಸಕ ಬೈರತಿ ಬಸವರಾಜ್ ಇಂದು ಪರೋಕ್ಷವಾಗಿ ಉಪ ಚುನಾವಣೆ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಕೆ.ಆರ್.ಪುರಂ ನ ಐಟಿಐ ಬಸ್ ನಿಲ್ದಾಣದ ಬಳಿ ದೇವಸಂದ್ರ ವಾರ್ಡ್ ರಸ್ತೆ ಅಭಿವೃದ್ಧಿ ಕಾಮಗಾರಿ ಪೂಜೆ ಯಲ್ಲಿ ಭಾಗವಹಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ತೋರಿಸಿದ್ದಾರೆ. ಪ್ರತಿ ವರ್ಷ ಆಯುದ ಪೂಜೆಗೆ ಕ್ಷೇತ್ರದ ಜನರನ್ನು ಭೋಜನಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಕಳೆದ ಎರಡು ಮೂರು ವರ್ಷಗಳಿಂದ ಸುಮ್ಮನಾಗಿದ್ದು ಈ ಭಾರಿ ಉಪಚಾವಣೆ ಸಲುವಾಗಿ ಮತದಾರರನ್ನು ಸೆಳೆಯಲು ಸಾರ್ವಜನಿಕವಾಗಿ ಜನರನ್ನು ಭೋಜನಕ್ಕೆ ಆಹ್ವಾನಿಸಿದರು. ಕೆಲ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿಯಾದ ಮಾಜಿ ನಗರಸಭಾ ಅಧ್ಯಕ್ಷ ಡಿ.ಕೆ. ಮೋಹನ್ ಬಾಬು ತಾನು ಬೈರತಿ ಬಸವರಾಜ್ ರವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದಿದ್ದು ತಾಕತ್ತಿದ್ದರೆ ಪಕ್ಷೇತರರಾಗಿ ನಿಲ್ಲಲಿ ಎಂದು ಸವಾಲೆಸಗಿದ್ದು, ಇದಕ್ಕೆ ಬೈರತಿ ಬಸವರಾಜ್ ಅಭಿಮಾನಿಗಳು ಇಂದು ಅಕ್ರೋಶ ವ್ಯಕ್ತಪಡಿಸಿದರು.

ಉಮೇಶ್ ಕತ್ತಿ ಅವರು ಅನರ್ಹ ಶಾಸಕರ ದಾರಿ ಅವರಿಗೆ ನಮ್ಮ ದಾರಿ ನಮಗೆ ಎಂಬಾ ಮಾತಿಗೆ ಭೈರತಿ ಪ್ರತಿಕ್ರಿಯೆ ನೀಡಿದ್ದು ನಾವು ಇನ್ನು ಬಿಜೆಪಿ ಸೇರಿಲ್ಲ ಸೇರೋಕೆ ಮುನ್ನ ಪ್ರತಿಕ್ರಿಯೆ ಮಾಡುವುದು ಸರಿಯಲ್ಲ ಬಿಜೆಯವರ ಅಂತರಿಕ ವಿಚಾರ ಅವರೇ ಬಗೆಹರಿಸಿಕೊಳ್ತಾರೆ. ಮತದಾರರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿ ಮತದಾರರು ತೀರ್ಮಾನದಂತೆ ನಿಲ್ಲುತ್ತೇನೆ ಪಕ್ಷದಿಂದ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಾ ಎಂಬುದು ಮತದಾರರು ತೀರ್ಮಾನಿಸ್ತಾರೆ.ಕೆ ಆರ್ ಪುರಕ್ಕೆ ನನ್ನನ್ನು ಯಾರೂ ಸಹ ಕರೆದು ಕೊಂಡು ಬಂದಿಲ್ಲ ನನ್ನದೇ ಶಕ್ತಿ ಕೆಆರ್ ಪುರದಲ್ಲಿದೆ ನನ್ನ ವಿರುದ್ಧದ ಹೇಳಿಕೆಗೆ ಚುನಾವಣೆಯಲ್ಲಿ ಎಲ್ಲದಕ್ಕೂ ಉತ್ತರಿಸುವೆ ಎಂದು ಮಾಜಿ ನಗರ ಸಭಾ ಅಧ್ಯಕ್ಷ ಡಿ.ಕೆ ಮೋಹನ್ ಹೇಳಿಕೆಗೆ ತಿರುಗೇಟು ನೀಡಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅನರ್ಹ ಶಾಸಕ ಬಿಎ ಬಸವರಾಜ್
ಬಿಜೆಪಿಯ ಮನೆಯ ಅಳಿಯಂದಿರಿದ್ದಂತೆ ಎಂಬಾ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭೈರತಿ ಬಸವರಾಜ್ ಈಶ್ವರಪ್ಪ ದೊಡ್ಡವರು ಅವರ ಬಗ್ಗೆ ಕಾಮೆಂಟ್ ಮಾಡೋಲ್ಲ ಡಿಸೆಂಬರ್ 5 ರ ಬಳಿಕ ಎಲ್ಲದಕ್ಕೂ ಸಹ ಉತ್ತರವನ್ನು ನೀಡುತ್ತೇನೆ ಎಂದು ಹೇಳಿದರು.
Body:ಉಮೇಶ್ ಕತ್ತಿ ಅವರು ಅನರ್ಹ ಶಾಸಕರ ದಾರಿ ಅವರಿಗೆ ನಮ್ಮ ದಾರಿ ನಮಗೆ ಎಂಬಾ ಮಾತಿಗೆ ಭೈರತಿ ಪ್ರತಿಕ್ರಿಯೆ ನೀಡಿದ್ದು ನಾವು ಇನ್ನು ಬಿಜೆಪಿ ಸೇರಿಲ್ಲ ಸೇರೋಕೆ ಮುನ್ನ ಪ್ರತಿಕ್ರಿಯೆ ಮಾಡುವುದು ಸರಿಯಲ್ಲ ಬಿಜೆಯವರ ಅಂತರಿಕ ವಿಚಾರ ಅವರೇ ಬಗೆಹರಿಸಿಕೊಳ್ತಾರೆ. ಮತದಾರರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿ ಮತದಾರರು ತೀರ್ಮಾನದಂತೆ ನಿಲ್ಲುತ್ತೇನೆ ಪಕ್ಷದಿಂದ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಾ ಎಂಬುದು ಮತದಾರರು ತೀರ್ಮಾನಿಸ್ತಾರೆ.ಕೆ ಆರ್ ಪುರಕ್ಕೆ ನನ್ನನ್ನು ಯಾರೂ ಸಹ ಕರೆದು ಕೊಂಡು ಬಂದಿಲ್ಲ ನನ್ನದೇ ಶಕ್ತಿ ಕೆಆರ್ ಪುರದಲ್ಲಿದೆ ನನ್ನ ವಿರುದ್ಧದ ಹೇಳಿಕೆಗೆ ಚುನಾವಣೆಯಲ್ಲಿ ಎಲ್ಲದಕ್ಕೂ ಉತ್ತರಿಸುವೆ ಎಂದು ಮಾಜಿ ನಗರ ಸಭಾ ಅಧ್ಯಕ್ಷ ಡಿ.ಕೆ ಮೋಹನ್ ಹೇಳಿಕೆಗೆ ತಿರುಗೇಟು ನೀಡಿದರು.

Conclusion:ಕೆ.ಆರ್.ಪುರ ಕ್ಷೇತ್ರದಲ್ಲಿ ಉಪ ಚುನಾವಣೆ ಕಾವು ರಂಗೇರುತ್ತಿದ್ದು ಅನರ್ಹ ಶಾಸಕ ಬೈರತಿ ಬಸವರಾಜ್ ಇಂದು ಪರೋಕ್ಷವಾಗಿ ಉಪ ಚುನಾವಣೆ ಪ್ರಚಾರದ ಅಖಾಡಕ್ಕೆ ದುಮುಲ್ಕಿದ್ದಾರೆ. ಪ್ರತಿ ವರ್ಷ ಆಯುದ ಪೂಜೆಗೆ ಕ್ಷೇತ್ರದ ಜನರನ್ನು ಭೋಜನಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಅದೇ ರೀತಿ ಈ ವರ್ಷವೂ ಭೋಜನಕ್ಕೆ ಸಾರ್ವಜನಿಕರನ್ನು ಆಹ್ವಾನಿಸಿದರು.

ಬೈಟ್: ಬಸವರಾಜ್, ಅನರ್ಹ ಶಾಸಕ
ಬೈಟ್: ಶ್ರೀಕಾಂತ್, ಪಾಲಿಕೆ ಸದಸ್ಯ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.