ETV Bharat / state

ಉತ್ತಮ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳಿಗೆ ಡಿಸಿಪಿ ಶಶಿಕುಮಾರ್​​ರಿಂದ ಸನ್ಮಾನ

author img

By

Published : Aug 15, 2019, 5:45 PM IST

73ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಾಧನೆಗೈದ ಹಾಗೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಪೋಲೀಸರಿಗೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಸನ್ಮಾನ ಮಾಡಿ ಶುಭ ಹಾರೈಸಿದ್ದಾರೆ.

ಅಧಿಕಾರಿಗಳಿಗೆ ಡಿಸಿಪಿ ಶಶಿಕುಮಾರ್​​ರಿಂದ ಸನ್ಮಾನ

ಬೆಂಗಳೂರು: 73ನೇ ಸ್ವಾತಂತ್ರ್ಯ ದಿನಾಚರಣೆಯಾದ ಇಂದು ಪೊಲೀಸ್ ಇಲಾಖೆಯಲ್ಲಿ ಸಾಧನೆ ಮಾಡಿದವರಿಗೆ ಒಂದೆಡೆ ಪದಕ ಪ್ರಧಾನ ಮಾಡಿದರೆ, ಮತ್ತೊಂದೆಡೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಅವರು ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ ಮಾಡಿ ಭೇಷ್ ಎಂದಿದ್ದಾರೆ.

ಅಧಿಕಾರಿಗಳಿಗೆ ಡಿಸಿಪಿ ಶಶಿಕುಮಾರ್​​ರಿಂದ ಸನ್ಮಾನ

ಇಂದು ಯಶವಂತಪುರ ವ್ಯಾಪ್ತಿಯ ಬಳಿ ಇರುವ ಉತ್ತರ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನ ಡಿಸಿಪಿ, ಶಶಿಕುಮಾರ್, ಎಸಿಪಿ ,ಸಿಬ್ಬಂದಿಗಳು ಸೇರಿದಂತೆ ವಿನೂತನವಾಗಿ ಆಚರಣೆ ಮಾಡಲಾಯಿತು. ಈ ವೇಳೆ ಉತ್ತರ ವಿಭಾಗದ ಪೊಲೀಸ್ ಠಾಣೆ‌ ವ್ಯಾಪ್ತಿಯಲ್ಲಿ ಜುಲೈ2019ರಲ್ಲಿ‌ ಉತ್ತಮ‌ ಕರ್ತವ್ಯ ನಿರ್ವಹಿಸುರುವ
ಲೋಹಿತ್, ಪಿಎಸ್​ಐ ನಂದಿನೀಲೇಔಟ್ ಪೊಲೀಸ್ ಠಾಣೆ, ರೂಪ ಕೆ ಎಸ್, ಸಬ್ ಇನ್ಸ್​​ಪೆಕ್ಟರ್​ ಸಂಜಯನಗರ, ‌ಮಂಜುಕುಮಾರ್ ಸುಬ್ರಮಣ್ಯ ನಗರ ಪೊಲೀಸ್ ಠಾಣೆ, ಮಂಜಣ್ಣ ಹೆಚ್ ಸಿ ಸಂಜಯನಗರ ಪೊಲೀಸ್ ಠಾಣೆ, ಯಲ್ಲಮ್ಮ ಸೋಲದೇವನಹಳ್ಳಿ ಪೊಲಿಸ್ ಠಾಣೆ, ರಾಜಶೇಖರಯ್ಯ ಹೆಬ್ಬಾಳ ಪೊಲೀಸ್ ಠಾಣೆ ಇಷ್ಟು ಮಂದಿಗೆ ಡಿಸಿಪಿ ಶಶಿಕುಮಾರ್ ಸನ್ಮಾನಿಸಿದರು.

ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್​​ ವೈರಲ್ ಆಗ್ತಿದೆ.

Intro:ಉತ್ತಮ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳಿಗೆ ಡಿಸಿಪಿ ಶಶಿಕುಮಾರ್ ಅವ್ರಿಂದ ಸನ್ಮಾನ

73ನೇ ಸ್ವಾತಂತ್ರ್ಯ ದಿನಾಚರಣೆಯಾದ ಇಂದು ಪೊಲೀಸ್ ಇಲಾಖೆಯಲ್ಲಿ ಸಾಧನೆ ಮಾಡಿದವ್ರಿಗೆ ಒಂದೆಡೆ ಪದಕ ಪ್ರಧಾನ ಮಾಡಿದ್ರೆ ಮತ್ತೊಂದೆಡೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಅವರು ಸಾಧನೆ ಮಾಡಿದ ಪೊಲೀಸರಿಗೆ ಸನ್ಮಾನ ಮಾಡಿ ಭೇಷ್ ಅಂದಿದ್ದಾರೆ.

ಇಂದು ಯಶವಂತಪುರ ವ್ಯಾಪ್ತಿಯ ಬಳಿ ಇರುವ ಉತ್ತರ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಯನ್ನ ಉತ್ತರ ವಿಭಾಗದ ಡಿಸಿಪಿ, ಶಶಿಕುಮಾರ್ ಎಸಿಪಿ ,ಇನ್ಸ್ಪೆಕ್ಟರ್, ಸಿಬ್ಬಂದಿಗಳು ಸೇರಿ ವಿನೋತನ ರೀತಿಆಚರಣೆ ನಡೆಸಿದ್ರು. ಇದೀಗ ವಿಡಿಯೋ ಸಕ್ಕತ್ತು ವೈರಲ್ ಆಗ್ತಿದೆ

ಈ ವೇಳೆ ಉತ್ತರ ವಿಭಾಗದ ಪೊಲೀಸ್ ಠಾಣೆ‌ ವ್ಯಾಪ್ತಿಯಲ್ಲಿ ಜುಲೈ2019ರಲ್ಲಿ‌ ಉತ್ತಮ‌ ಕರ್ತವ್ಯ ನಿರ್ವಹಿಸುವ
ಲೋಹಿತ್ ಪೊಲಿಸ್ ಇನ್ಸ್ಪೆಕ್ಟರ್ ನಂದಿನೀಲೇಔಟ್ ಪೊಲೀಸ್ ಠಾಣೆ, ರೂಪ ಕೆ ಎಸ್ ಸಬ್ ಇನ್ಸ್ಪೆಕ್ಟರ್ ಸಂಜಯನಗರ, ‌ಮಂಜುಕುಮಾರ್ ಸುಬ್ರಮಣ್ಯ ನಗರ ಪೊಲೀಸ್ ಠಾಣೆ, ಮಂಜಣ್ಣ ಹೆಚ್ ಸಿ ಸಂಜಯನಗರ ಪೊಲೀಸ್ ಠಾಣೆ,ಯಲ್ಲಮ್ಮ ಸೋಲದೇವನಹಳ್ಳಿ ಪೊಲಿಸ್ ಠಾಣೆ,ರಾಜಶೇಖರಯ್ಯ ಹೆಬ್ಬಾಳ ಪೊಲೀಸ್ ಠಾಣೆ ಇಷ್ಟು ಮಂದಿಗೆ ಸನ್ಮಾನ ಮಾಡಲಾಯ್ತು.Body:KN_BNG_07_NORTH DCP_7204498Conclusion:KN_BNG_07_NORTH DCP_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.