ETV Bharat / state

ಕಾಂಗ್ರೆಸ್​​ಗೆ ಕೈ ಕೊಡುತ್ತಿದ್ದಂತೆ ಆನಂದ್ ಸಿಂಗ್​ಗೆ ಸಿಕ್ತು ಸಿಹಿ ಸುದ್ದಿ... ಏನದು ಗೊತ್ತೆ? - Kannada news

ರಾಜಕೀಯ ಬೆಳವಣಿಗೆ ಹಾಗೂ ವೈಯಕ್ತಿಕ ಕಾರಣದ ಹಿನ್ನೆಲೆ ಇಂದು‌ ನ್ಯಾಯಾಲಯಕ್ಕೆ ಆನಂದ್ ಸಿಂಗ್ ಗೈರುಹಾಜರಾಗಿದ್ರು‌. ಆದ್ರೆ ಸಿಂಗ್ ಪರ ವಕೀಲರು ಹಾಜರಾಗಿದ್ದರು. ಈ ವೇಳೆ ಜನಪ್ರತಿನಿಧಿ ನ್ಯಾಯಾಲಯದ ವಿಶೇಷ ನ್ಯಾಯಧೀಶ ರಾಮಚಂದ್ರ ಹುದ್ದಾರ್ ಅವರು ‌ಆನಂದ್ ಸಿಂಗ್​​ರನ್ನು ನೀತಿ ಸಂಹಿತೆ ಉಲ್ಲಂಘನೆ ಕೇಸ್​​ನಿಂದ ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆ.

ಜನಪ್ರತಿನಿಧಿಗಳ ನ್ಯಾಯಾಲಯ
author img

By

Published : Jul 1, 2019, 7:55 PM IST

ಬೆಂಗಳೂರು : ಶಾಸಕ ಆನಂದ್ ಸಿಂಗ್ ಅವರನ್ನು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಿಂದ ಮುಕ್ತಗೊಳಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಪ್ರಕರಣದಿಂದ ಆನಂದ್ ಸಿಂಗ್​ರನ್ನ ಖುಲಾಸೆಗೊಳಿಸಿ ಜನಪ್ರತಿನಿಧಿ ನ್ಯಾಯಾಲಯ ಆದೇಶ ಹೊರಡಿಸಿದೆ. ರಾಜಕೀಯ ಬೆಳವಣಿಗೆ ಹಾಗೂ ವೈಯಕ್ತಿಕ ಕಾರಣದ ಹಿನ್ನೆಲೆ ಇಂದು‌ ಕೋರ್ಟ್​ಗೆ ಆನಂದ್ ಸಿಂಗ್ ಗೈರುಹಾಜರಾಗಿದ್ರು‌. ಆದ್ರೆ ಸಿಂಗ್ ಪರ ವಕೀಲರು ಹಾಜರಾಗಿದ್ದರು. ಈ ವೇಳೆ ಜನಪ್ರತಿನಿಧಿ ನ್ಯಾಯಾಲಯದ ವಿಶೇಷ ನ್ಯಾಯಧೀಶ ರಾಮಚಂದ್ರ ಹುದ್ದಾರ್ ಅವರು ‌ಆನಂದ್ ಸಿಂಗ್ ಅವರನ್ನು ಕೇಸ್​​ನಿಂದ ಆರೋಪ ಮುಕ್ತಗೊಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ

2019ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ, ಚುನಾವಣಾ ಪ್ರಚಾರ ಸಭೆ ನಡೆಸಿದ ಆರೋಪ ಹಿನ್ನೆಲೆ, ಹೊಸಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದ್ರೆ ಸೂಕ್ತ ಸಾಕ್ಷಾಧಾರಗಳ ಕೊರತೆ ಹಿನ್ನಲೆ ಆನಂದ್ ಸಿಂಗ್​ರನ್ನ ಕೇಸ್​ನಿಂದ ನ್ಯಾಯಾಲಯ ಖುಲಾಸೆಗೊಳಿಸಿದೆ.

Intro:ಇಂದು ರಾಜಕೀಯ ಬಿರುಗಾಳಿ ಎಬ್ಬಿಸಿದ ಆನಂದ್ ಸಿಂಗ್ ಗೆ ಸಿಹಿ ಸುದ್ದಿ.... ಕೇಸ್ ಖುಲಾಸೆ

ಭವ್ಯ

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪ ಹಿನ್ನಲೆ ಶಾಸಕ ಆನಂದ್ ಸಿಂಗ್ ವಿರುದ್ಧದ ಪ್ರಕರಣದಲ್ಲಿ ಆನಂದ್ ಸಿಂಗನ್ನ ಖುಲಾಸೆಗೊಳಿಸಿ ಜನಪ್ರತಿನಿಧಿ ನ್ಯಾಯಲಯ ಆದೇಶ ಹೊರಡಿಸಿದೆ

ರಾಜಕೀಯ ಬೆಳವಣಿಗೆ ಹಾಗೂ ವಯಕ್ತಿಕ ಕಾರಣ ಹಿನ್ನೆಲೆ ಇಂದು‌ ನ್ಯಾಯಲಯಕ್ಕೆ ಆನಂದ್ ಸಿಂಗ್ ಗೈರಾಗಿದ್ರು‌. ಹೀಗಾಗಿ ಆನಂದ್ ಸಿಂಗ್ ವಕೀಲರು ಹಾಜರಾಗಿದ್ದು ಈ ವೇಳೆ ಜನಪ್ರತಿನಿಧಿ ವಿಶೇಷ ನ್ಯಾಯಧೀಶ ರಾಮಚಂದ್ರ ಹುದ್ದಾರ್ ‌ಆನಂದ್ ಸಿಂಗ್ ಅವ್ರನ್ನ ಕೇಸ್ ನಿಂದ ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದೆ.

2019ರ ಲೋಕಸಭೆ ಚುನಾವಣಾ ಸಂಧರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿ ಚುನಾವಣಾ ಪ್ರಚಾರ ಸಭೆ ಮಾಡಿದ ಹಿನ್ನೆಲೆ ಹೊಸಪೇಟೆ ಠಾಣೆಯಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ಈ ವಿಚಾರ ‌ನ್ಯಾಯಲಯದಲ್ಲಿ ವಾದ ಪ್ರತಿವಾದ ನಡೆದಿದ್ದು ಇಂದಿಗೆ ಆದೇಶ ಕಾಯ್ದಿರಿಸಲಾಗಿತ್ತು. ಆದ್ರೆ ಸೂಕ್ತ ಸಾಕ್ಷಾಧಾರಗಳ ಕೊರತೆ ಹಿನ್ನಲೆ ಆನಂದ್ ಸಿಂಗ್ ರನ್ನ ಕೇಸ್ ನಿಂದ ಖುಲಾಸೆ ಮಾಡಿ ಆದೇಶ ಹೊರಡಿಸಿದೆ
Body:KN_BNG_06_1_ANANDSING_7204498Conclusion:KN_BNG_06_1_ANANDSING_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.